Tourism

ರಾಮ ಮಂದಿರದಿಂದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಭರ್ಜರಿ ಬೇಡಿಕೆ: ಅಯೋಧ್ಯೆಯಲ್ಲಿ ಬಂಡವಾಳ ಹೂಡಿಕೆಗೆ ವಿದೇಶಿಯರ ಆಸಕ್ತಿ
ದೇಶ

ರಾಮ ಮಂದಿರದಿಂದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಭರ್ಜರಿ ಬೇಡಿಕೆ: ಅಯೋಧ್ಯೆಯಲ್ಲಿ ಬಂಡವಾಳ ಹೂಡಿಕೆಗೆ ವಿದೇಶಿಯರ ಆಸಕ್ತಿ

ಅಯೋಧ್ಯೆಯಲ್ಲಿ ಐತಿಹಾಸಿಕ ರಾಮಮಂದಿರ ನಿರ್ಮಾಣ ಕಾರ್ಯಾರಂಭ ಆಗಿದ್ದೇ ಆಗಿದ್ದು, ಜಿಲ್ಲೆ ಹಾಗೂ ಸುತ್ತ ಮುತ್ತಲ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಭರ್ಜರಿ ಬೇಡಿಕೆ ಬಂದಿದೆ. 

ಶ್ರೀರಂಗಪಟ್ಟಣ: ಯೋಜನೆ ಘೋಷಣೆಯಾಗಿ 4 ವರ್ಷಗಳ ಬಳಿಕವೂ ಮರೀಚಿಕೆಯಾದ ಕೋಟೆ ದೋಣಿ ವಿಹಾರ
ರಾಜ್ಯ

ಶ್ರೀರಂಗಪಟ್ಟಣ: ಯೋಜನೆ ಘೋಷಣೆಯಾಗಿ 4 ವರ್ಷಗಳ ಬಳಿಕವೂ ಮರೀಚಿಕೆಯಾದ ಕೋಟೆ ದೋಣಿ ವಿಹಾರ

ಮಂಡ್ಯ ಜಿಲ್ಲೆಯ ಪ್ರಸಿದ್ಧ ಶ್ರೀರಂಗಪಟ್ಟಣ ಕೋಟೆಯಲ್ಲಿ ದೋಣಿ ವಿಹಾರ ಮರೀಚಿಕೆಯಾಗಿದ್ದು, ದೋಣಿ ವಿಹಾರಕ್ಕೆ ಪ್ರವಾಸಿಗರು ಇನ್ನೂ ಕಾಯುವಂತಾಗಿದೆ.

ಬೆಂಗಳೂರಿನಿಂದ ಜೋಗ್ ಫಾಲ್ಸ್ ಗೆ KSRTC ಟೂರ್ ಪ್ಯಾಕೇಜ್; ವಿವರ ಇಲ್ಲಿದೆ...
ರಾಜ್ಯ

ಬೆಂಗಳೂರಿನಿಂದ ಜೋಗ್ ಫಾಲ್ಸ್ ಗೆ KSRTC ಟೂರ್ ಪ್ಯಾಕೇಜ್; ವಿವರ ಇಲ್ಲಿದೆ...

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಇದೀಗ ಜೋಗ್ ಫಾಲ್ಸ್ ಗೂ ತನ್ನ ಪ್ಯಾಕೇಜ್ ಪ್ರವಾಸೋಧ್ಯಮವನ್ನು ಮುಂದುವರೆಸಿದೆ.

ಹಂಪಿ ಪ್ರವಾಸೋದ್ಯಮ ಉತ್ತೇಜನಕ್ಕೆ ಹೊಸ ಮಾಸ್ಟರ್ ಪ್ಲಾನ್: ಪ್ರತಿ ಗ್ರಾಮದಲ್ಲಿ 10 ಹೋಂ ಸ್ಟೇ!
ರಾಜ್ಯ

ಹಂಪಿ ಪ್ರವಾಸೋದ್ಯಮ ಉತ್ತೇಜನಕ್ಕೆ ಹೊಸ ಮಾಸ್ಟರ್ ಪ್ಲಾನ್: ಪ್ರತಿ ಗ್ರಾಮದಲ್ಲಿ 10 ಹೋಂ ಸ್ಟೇ!

ಹಂಪಿ ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಸರ್ಕಾರ ಹೊಸ ಮಾಸ್ಟರ್ ಪ್ಲಾನ್ ಹೊರತಂದಿದ್ದು, ಈ ಯೋಜನೆಯ ಅನ್ವಯ ವಿಶ್ವ ಪರಂಪರಿಕ ತಾಣ ಹಂಪಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರವಾಸಿಗರ ಆಕರ್ಷಣೆಗೆ ಹಲವು ಕ್ರಮಗಳನ್ನು ಕೈಗೊಂಡಿದೆ.

ಪ್ರವಾಸೋದ್ಯಮಕ್ಕೆ ಹಿನ್ನಡೆ: ಹಂಪಿ ಸ್ಮಾರಕಗಳ ಸುತ್ತಮುತ್ತ ಕುಡಿಯುವ ನೀರಿಗೆ ಕೊರತೆ; ಆಡಳಿತಕ್ಕೆ ಪ್ರವಾಸಿಗರ ಹಿಡಿಶಾಪ!
ರಾಜ್ಯ

ಪ್ರವಾಸೋದ್ಯಮಕ್ಕೆ ಹಿನ್ನಡೆ: ಹಂಪಿ ಸ್ಮಾರಕಗಳ ಸುತ್ತಮುತ್ತ ಕುಡಿಯುವ ನೀರಿಗೆ ಕೊರತೆ; ಆಡಳಿತಕ್ಕೆ ಪ್ರವಾಸಿಗರ ಹಿಡಿಶಾಪ!

ಹಂಪಿ ಪ್ರವಾಸೋದ್ಯಮದಲ್ಲಿ ದೇಶದಲ್ಲೇ ಅಗ್ರಸ್ಥಾನ ಹೊಂದಿದ್ದರೂ ಮೂಲ ಸೌಕರ್ಯದ ಗಂಭೀರ ಸಮಸ್ಯೆ ಎದುರಿಸುತ್ತಿದ್ದು, ಪ್ರಮುಖವಾಗಿ ಪ್ರವಾಸಿಗರು ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.

ಪ್ರೇಮ ಕಾಶ್ಮೀರ: ದಲ್ ಸರೋವರದ ವಿಹಂಗಮ ಫೋಟೋಗಳು 
ದೇಶ

ಪ್ರೇಮ ಕಾಶ್ಮೀರ: ದಲ್ ಸರೋವರದ ವಿಹಂಗಮ ಫೋಟೋಗಳು 

ಭಾರತೀಯರ ಪಾಲಿಗೆ 'ಭೂಲೋಕದ ಸ್ವರ್ಗ' ಎಂದೇ ಪರಿಗಣಿಸಲ್ಪಡುವ ಕಾಶ್ಮೀರದ ದಲ್ ಸರೋವರದಲ್ಲಿ ದೋಣಿ ಯಾನ ಕೈಗೊಳ್ಳುವುದೇ ಅಭೂತಪೂರ್ವ ಅನುಭವ. ಶ್ರೀನಗರದಲ್ಲಿ ನೆಲೆಗೊಂಡಿರುವ ದಲ್ ಸರೋವರ ನಮಗೆ ದಾಲ್ ಎಂದೇ ಪರಿಚಿತ. ಆದರೆ, ಅಸಲಿಗೆ ಅದು ದಲ್ ಸರೋವರ. ಸರೋವರ ಕೇವಲ ಪ್ರವಾಸಿ ತಾಣ ಮಾತ್ರವಲ್ಲ ನೀರ ಮೇಲೆ ದಶಕಗಳಿಂದ ಜನರು ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಚಿತ್ರ- ಬರಹ: ಹರ್ಷವರ್ಧನ್ ಸುಳ್ಯ

ಕಾರವಾರ ಕಾಳಜಿ: ಐಎಎಸ್ ಅಧಿಕಾರಿ ಉಜ್ವಲ್ ಕುಮಾರ್ ಘೋಷ್ ಶ್ರಮಕ್ಕೆ ಸಿಕ್ಕಿತು ಪ್ರತಿಫಲ!
ರಾಜ್ಯ

ಕಾರವಾರ ಕಾಳಜಿ: ಐಎಎಸ್ ಅಧಿಕಾರಿ ಉಜ್ವಲ್ ಕುಮಾರ್ ಘೋಷ್ ಶ್ರಮಕ್ಕೆ ಸಿಕ್ಕಿತು ಪ್ರತಿಫಲ!

ಕಾರವಾರದಲ್ಲಿ ಐಎಎಸ್ ಅಧಿಕಾರಿಯೊಬ್ಬರು ಕೈಗೊಂಡಿದ್ದ ಮಾದರಿ ಕಾರ್ಯಕ್ರಮಗಳು ಇಂದು ಹಲವರಿಗೆ ಸ್ಪೂರ್ತಿ ನೀಡಿದ್ದು, ಕಸ ನಿರ್ವಹಣೆಯಲ್ಲಿ ಮಹತ್ತರ ಪಾತ್ರವಹಿಸಿದೆ. 

ತಾಂಜಾನಿಯ ಪ್ರಧಾನಿಯನ್ನು ಭೇಟಿ ಮಾಡಿದ ಸಂಜಯ್ ದತ್: ಅಲ್ಲಿನ ಚಿತ್ರೋದ್ಯಮಕ್ಕೆ ನೆರವಿನ ಭರವಸೆ
ವಿದೇಶ

ತಾಂಜಾನಿಯ ಪ್ರಧಾನಿಯನ್ನು ಭೇಟಿ ಮಾಡಿದ ಸಂಜಯ್ ದತ್: ಅಲ್ಲಿನ ಚಿತ್ರೋದ್ಯಮಕ್ಕೆ ನೆರವಿನ ಭರವಸೆ

ಪ್ರಧಾನಿ ಭೇಟಿಯ ಕುರಿತು ಸಂಜಯ್ ಟ್ವಿಟ್ಟರ್ ನಲ್ಲಿ ಫೋಟೊ ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ ಸಂಜಯ್ ದತ್ ತಾಂಜಾನಿಯ ಪ್ರಧಾನಿ ಜೊತೆ ಚರ್ಚೆಯಲ್ಲಿ ತೊಡಗಿರುವುದು ಕಂಡುಬಂದಿದೆ.

ಪಾಕಿಸ್ತಾನ-ಚೀನಾ ಗಡಿಯಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ಆದ್ಯತೆ: ಸಚಿವ ಅಜಯ್ ಭಟ್
ರಾಜ್ಯ

ಪಾಕಿಸ್ತಾನ-ಚೀನಾ ಗಡಿಯಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ಆದ್ಯತೆ: ಸಚಿವ ಅಜಯ್ ಭಟ್

ಪಾಕಿಸ್ತಾನ ಮತ್ತು ಚೀನಾ ದೇಶಗಳೊದಿಗೆ ಭಾರತ  ಉತ್ತಮ ಸಂಬಂಧ ಹೊಂದಿಲ್ಲ, ಈ ಹಿನ್ನೆಲೆಯಲ್ಲಿ , ಭಾರತವು ತನ್ನ ಗಡಿಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಮಹತ್ವಾಕಾಂಕ್ಷೆ ಹೊಂದಿದೆ ಎಂದು ಕೇಂದ್ರ ಪ್ರವಾಸೋದ್ಯಮ ಇಲಾಖೆಯ ರಾಜ್ಯ ಸಚಿವ ಅಜಯ್ ಭಟ್ ಹೇಳಿದ್ದಾರೆ.