Tourism

ಪರ್ವತಾರೋಹಿಗಳಿಗೆ Good news: ಹಿಮಾಲಯದ 83 ಶಿಖರಗಳು ಪರ್ವತಾರೋಹಣಕ್ಕೆ ಮುಕ್ತ; ಉತ್ತರಾಖಂಡ ಸರ್ಕಾರ ಮಹತ್ವದ ನಿರ್ಧಾರ..!
ಪ್ರವಾಸ

ಪರ್ವತಾರೋಹಿಗಳಿಗೆ Good news: ಹಿಮಾಲಯದ 83 ಶಿಖರಗಳು ಪರ್ವತಾರೋಹಣಕ್ಕೆ ಮುಕ್ತ; ಉತ್ತರಾಖಂಡ ಸರ್ಕಾರ ಮಹತ್ವದ ನಿರ್ಧಾರ..!

5,700ರಿಂದ 7,756 ಮೀಟರ್‌ಗಳವರೆಗಿನ ಶಿಖರಗಳು ಇನ್ನು ಮುಂದೆ ಸಾಹಸ ಪ್ರವಾಸೋದ್ಯಮಕ್ಕೆ ಸಿಗಲಿವೆ.

ಕರ್ನಾಟಕ ಪ್ರವಾಸೋದ್ಯಮಕ್ಕೆ ಸವಾಲಾಗಿರುವ 'ಆಲಿವ್ ರಿಡ್ಲಿ'
ರಾಜ್ಯ

ಕರ್ನಾಟಕ ಪ್ರವಾಸೋದ್ಯಮಕ್ಕೆ ಸವಾಲಾಗಿರುವ 'ಆಲಿವ್ ರಿಡ್ಲಿ'

ಕರಾವಳಿಯಲ್ಲಿ 18 ಕಡಲತೀರಗಳನ್ನು ಹೊಂದಿದ್ದು, ಮಂಗಳೂರಿನಲ್ಲಿ ಒಂದು, ಉಡುಪಿಯಲ್ಲಿ ಎರಡು ಮತ್ತು ಉತ್ತರ ಕನ್ನಡದಲ್ಲಿ 15 ಕಡಲತೀರಗಳಿವೆ ಎಂದು ಕರ್ನಾಟಕದಾದ್ಯಂತ ಆಲಿವ್ ರಿಡ್ಲಿ ಆಮೆಗಳ ಬಗ್ಗೆ ಕೆಲಸ ಮಾಡುವ ಅರಣ್ಯ ಇಲಾಖೆ ಮತ್ತು ತಜ್ಞರು ಗುರುತಿಸಿ ದಾಖಲಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ದೇಶದ ಮೊದಲ ಜಲಾಂತರ್ಗಾಮಿ ಪ್ರವಾಸೋದ್ಯಮ: ಆರಂಭ ಯಾವಾಗ ಗೊತ್ತಾ..?
ಪ್ರವಾಸ

ಮಹಾರಾಷ್ಟ್ರದಲ್ಲಿ ದೇಶದ ಮೊದಲ ಜಲಾಂತರ್ಗಾಮಿ ಪ್ರವಾಸೋದ್ಯಮ: ಆರಂಭ ಯಾವಾಗ ಗೊತ್ತಾ..?

2018–19ರಲ್ಲಿ ಅನುಮೋದನೆ ಪಡೆದ ಈ ಸಬ್‌ಮರಿನ್ ಪ್ರವಾಸೋದ್ಯಮ ಯೋಜನೆ ಈಗ ಕಾರ್ಯರೂಪಕ್ಕೆ ಬರುತ್ತಿದ್ದು, ಸಮುದ್ರದ ಒಳಜಗತ್ತನ್ನು ಸಮೀಪದಿಂದ ನೋಡುವ ಅವಕಾಶವನ್ನು ಒದಗಿಸಲಿದೆ.

ಪ್ರವಾಸೋದ್ಯಮ ಅಭಿವೃದ್ಧಿ ಹೊಂದಲು ಕಾನೂನು ಮತ್ತು ಸುವ್ಯವಸ್ಥೆ ಮುಖ್ಯ: ಸಿಎಂ ಸಿದ್ದರಾಮಯ್ಯ
ರಾಜ್ಯ

ಪ್ರವಾಸೋದ್ಯಮ ಅಭಿವೃದ್ಧಿ ಹೊಂದಲು ಕಾನೂನು ಮತ್ತು ಸುವ್ಯವಸ್ಥೆ ಮುಖ್ಯ: ಸಿಎಂ ಸಿದ್ದರಾಮಯ್ಯ

ಎಲ್ಲಾ ಧರ್ಮಗಳು ದ್ವೇಷವನ್ನಲ್ಲ, ಪ್ರೀತಿ ಮತ್ತು ಸಾಮರಸ್ಯವನ್ನು ಪ್ರತಿಪಾದಿಸುತ್ತವೆ. ಒಂದು ಧರ್ಮವನ್ನು ಇನ್ನೊಂದು ಧರ್ಮದ ವಿರುದ್ಧ ಎತ್ತಿ ಹಿಡಿಯುವ ಮೂಲಕ ದೇಶಭಕ್ತಿ ಬೆಳೆಯಲು ಸಾಧ್ಯವಿಲ್ಲ.

Pahalgam terror attack: ಆರು ತಿಂಗಳ ನಂತರ ಕಾಶ್ಮೀರದಲ್ಲಿ ಸಿನಿಮಾ ಚಿತ್ರೀಕರಣ ಪುನರಾರಂಭ
ದೇಶ

Pahalgam terror attack: ಆರು ತಿಂಗಳ ನಂತರ ಕಾಶ್ಮೀರದಲ್ಲಿ ಸಿನಿಮಾ ಚಿತ್ರೀಕರಣ ಪುನರಾರಂಭ

ಈ ಹಾಸ್ಯ ಚಿತ್ರವನ್ನು 'ಜೆಸ್ಸಿ' ಮತ್ತು 'ಲೇಡೀಸ್ & ಜಂಟಲ್‌ಮನ್'ನಂತಹ ಚಿತ್ರಗಳಿಗೆ ಹೆಸರುವಾಸಿಯಾದ ವಿಮಲ್ ಕೃಷ್ಣ ನಿರ್ದೇಶಿಸುತ್ತಿದ್ದಾರೆ.

Uttar Pradesh: ರಾಜ್ಯಾದ್ಯಂತ ದೇವಾಲಯಗಳ ನವೀಕರಣ, ಜೀರ್ಣೋದ್ಧಾರಕ್ಕೆ ಸರ್ಕಾರ ಯೋಜನೆ
ದೇಶ

Uttar Pradesh: ರಾಜ್ಯಾದ್ಯಂತ ದೇವಾಲಯಗಳ ನವೀಕರಣ, ಜೀರ್ಣೋದ್ಧಾರಕ್ಕೆ ಸರ್ಕಾರ ಯೋಜನೆ

ಪ್ರವಾಸೋದ್ಯಮವನ್ನು ಉತ್ತೇಜಿಸಲು ರಾಜ್ಯಾದ್ಯಂತ ದೇವಾಲಯಗಳು, ಭೃಗು ಮತ್ತು ದೂರ್ವಾಸರ ಆಶ್ರಮಗಳು ಮತ್ತು ಜೈನ ದೇವಾಲಯವನ್ನು ನವೀಕರಿಸುವ ಯೋಜನೆಯನ್ನು ಉತ್ತರ ಪ್ರದೇಶ ಸರ್ಕಾರ ಘೋಷಿಸಿದೆ.

Pahalgam Terror Attack: ಉಗ್ರರ ಪೈಶಾಚಿಕ ಕೃತ್ಯದ ಬಳಿಕ ನಿಧಾನಗತಿಯಲ್ಲಿ ಕಾಶ್ಮೀರದತ್ತ ಮುಖ ಮಾಡಿದ ಪ್ರವಾಸಿಗರು
ದೇಶ

Pahalgam Terror Attack: ಉಗ್ರರ ಪೈಶಾಚಿಕ ಕೃತ್ಯದ ಬಳಿಕ ನಿಧಾನಗತಿಯಲ್ಲಿ ಕಾಶ್ಮೀರದತ್ತ ಮುಖ ಮಾಡಿದ ಪ್ರವಾಸಿಗರು

ಏಪ್ರಿಲ್ 22ರ ಉಗ್ರರ ಪೈಶಾಚಿಕ ಕೃತ್ಯದ ಬಳಿಕ ಮುಚ್ಚಲ್ಪಟ್ಟ ಕೆಲವು ಪ್ರವಾಸಿ ತಾಣಗಳನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಮತ್ತೆ ತೆರೆದಿದ್ದು, ಇದರ ಬೆನ್ನಲ್ಲೇ ಪಹಲ್ಗಾಮ್'ಗೆ ಭೇಟಿ ನೀಡಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ.

ಬಂಡೀಪುರ ಒಳಗೆ ಮತ್ತು ಹೊರಗಿನ ರೆಸಾರ್ಟ್, ಹೋಟೆಲ್, ಹೋಂಸ್ಟೇಗಳು ಅರಣ್ಯ ಇಲಾಖೆ ನಿಯಂತ್ರಣಕ್ಕೆ
ರಾಜ್ಯ

ಬಂಡೀಪುರ ಒಳಗೆ ಮತ್ತು ಹೊರಗಿನ ರೆಸಾರ್ಟ್, ಹೋಟೆಲ್, ಹೋಂಸ್ಟೇಗಳು ಅರಣ್ಯ ಇಲಾಖೆ ನಿಯಂತ್ರಣಕ್ಕೆ

ಹುಲಿ ಮೀಸಲು ಪ್ರದೇಶದ ಒಳಗೆ ವಾಸ್ತವ್ಯಕ್ಕೆ ಅನುಮತಿ ನೀಡದಂತೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ(ಎನ್‌ಟಿಸಿಎ)ದಿಂದ ಮಾರ್ಗಸೂಚಿಗಳಿವೆ.

ಹಂಪಿಯ ಅತ್ಯಾಚಾರ ಘಟನೆ: ಕರ್ನಾಟಕವನ್ನು ಸುರಕ್ಷಿತ ಪ್ರವಾಸೋದ್ಯಮ ರಾಜ್ಯವಾಗಿಸುವ ಸವಾಲುಗಳು
ರಾಜ್ಯ

ಹಂಪಿಯ ಅತ್ಯಾಚಾರ ಘಟನೆ: ಕರ್ನಾಟಕವನ್ನು ಸುರಕ್ಷಿತ ಪ್ರವಾಸೋದ್ಯಮ ರಾಜ್ಯವಾಗಿಸುವ ಸವಾಲುಗಳು

ಆತಿಥ್ಯಕ್ಕೆ ಹೆಸರು ಪಡೆದ ಕನ್ನಡಿಗರ ತವರೂರಾದ ಕರ್ನಾಟಕದಲ್ಲಿ ಪ್ರವಾಸಿ ತಾಣಗಳಿಗೇನೂ ಕೊರತೆಯಿಲ್ಲ. ದೇಶ ವಿದೇಶಗಳಿಂದ ಪ್ರತಿವರ್ಷ ಎಲ್ಲಾ ಋತುಗಳಲ್ಲಿ ಇಲ್ಲಿಗೆ ಪ್ರವಾಸಕ್ಕೆ ಬರುತ್ತಾರೆ.