tollywood

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಮೇಲೆ ಕನ್ನಡದ ಅಭಿಮಾನಿಗಳ ಮುನಿಸು!
ಸಿನಿಮಾ ಸುದ್ದಿ

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಮೇಲೆ ಕನ್ನಡದ ಅಭಿಮಾನಿಗಳ ಮುನಿಸು!

ಟಾಲಿವುಡ್ ನ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಭರತ್ ಅನೇ ನೇನು ಚಿತ್ರ ದೇಶಾದ್ಯಂತ ಭರ್ಜರಿ ಓಟ ಮುಂದುವರೆಸಿದೆ. ಚಿತ್ರದ ಯಶಸ್ಸಿನ ಕುರಿತು ಟ್ವೀಟ್ ಮಾಡಿದ್ದ ಮಹೇಶ್ ಬಾಬು...

ನಟಿ ಶ್ರೀರೆಡ್ಡಿಗೆ ಟಾಂಗ್ ಕೊಟ್ಟ ಬಹುಭಾಷಾ ನಟಿ ಕವಿತಾ ರಾಧೆ ಶ್ಯಾಮ್‌ಗೆ ಜೀವ ಬೆದರಿಕೆ
ಸಿನಿಮಾ ಸುದ್ದಿ

ನಟಿ ಶ್ರೀರೆಡ್ಡಿಗೆ ಟಾಂಗ್ ಕೊಟ್ಟ ಬಹುಭಾಷಾ ನಟಿ ಕವಿತಾ ರಾಧೆ ಶ್ಯಾಮ್‌ಗೆ ಜೀವ ಬೆದರಿಕೆ

ಟಾಲಿವುಡ್ ನಲ್ಲಿನ ಕಾಸ್ಟಿಂಗ್ ಕೌಚ್ ಬಗ್ಗೆ ಧ್ವನಿ ಎತ್ತಿದ ನಟಿ ಶ್ರೀರೆಡ್ಡಿಗೆ ಟಾಂಗ್ ನೀಡಿದ್ದ ಬಹುಭಾಷಾ ನಟಿ ಕವಿತಾ ರಾಧೆ ಶ್ಯಾಮ್‌ಗೆ ಜೀವ ಬೆದರಿಕೆ ಬರುತ್ತಿವೆಯಂತೆ...

ಪವನ್‌ ಕಲ್ಯಾಣ್ ಅವರನ್ನು ನಿಂದಿಸಿದ ಶ್ರೀರೆಡ್ಡಿ; ಅಭಿಮಾನಿಗಳ ಟ್ರೋಲ್ ಗೆ ಗುರಿಯಾದ ನಟಿ
ಸಿನಿಮಾ ಸುದ್ದಿ

ಪವನ್‌ ಕಲ್ಯಾಣ್ ಅವರನ್ನು ನಿಂದಿಸಿದ ಶ್ರೀರೆಡ್ಡಿ; ಅಭಿಮಾನಿಗಳ ಟ್ರೋಲ್ ಗೆ ಗುರಿಯಾದ ನಟಿ

ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು ಇದಕ್ಕೆ ಪವನ್ ಅಭಿಮಾನಿಗಳು ಶ್ರೀರೆಡ್ಡಿಯನ್ನು ಟ್ರೋಲ್ ಮಾಡುತ್ತಿದ್ದಾರೆ...

ತೆಲುಗಿನ ಖ್ಯಾತ ನಿರ್ಮಾಪಕನ ಮಗ ನನ್ನ ಜತೆ ಬಲವಂತವಾಗಿ ಸೆಕ್ಸ್: ಶ್ರೀ ರೆಡ್ಡಿ ಹೊಸ ಬಾಂಬ್
ಸಿನಿಮಾ ಸುದ್ದಿ

ತೆಲುಗಿನ ಖ್ಯಾತ ನಿರ್ಮಾಪಕನ ಮಗ ನನ್ನ ಜತೆ ಬಲವಂತವಾಗಿ ಸೆಕ್ಸ್: ಶ್ರೀ ರೆಡ್ಡಿ ಹೊಸ ಬಾಂಬ್

ತೆಲುಗು ಚಿತ್ರರಂಗದಲ್ಲಿ ಕೆಲವು ನಿರ್ಮಾಪಕರು ಮತ್ತು ನಿರ್ದೇಶಕರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದ ನಟಿ ಶ್ರೀ ರೆಡ್ಡಿ ಅವರು ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ...

ಕಾಸ್ಟಿಂಗ್ ಕೌಚ್ ವಿರೋಧಿಸಿ ಅರೆ ಬೆತ್ತಲಾಗಿದ್ದ ನಟಿಗೆ ಸದಸ್ಯತ್ವ ಇಲ್ಲ: ತೆಲುಗು ಚಲನಚಿತ್ರ ಕಲಾವಿದರ ಸಂಘ
ಸಿನಿಮಾ ಸುದ್ದಿ

ಕಾಸ್ಟಿಂಗ್ ಕೌಚ್ ವಿರೋಧಿಸಿ ಅರೆ ಬೆತ್ತಲಾಗಿದ್ದ ನಟಿಗೆ ಸದಸ್ಯತ್ವ ಇಲ್ಲ: ತೆಲುಗು ಚಲನಚಿತ್ರ ಕಲಾವಿದರ ಸಂಘ

ತೆಲುಗು ಚಿತ್ರರಂಗದಲ್ಲಿ ಕೆಲವು ನಿರ್ಮಾಪಕರು ಮತ್ತು ನಿರ್ದೇಶಕರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದ ನಟಿ ಶ್ರೀ ರೆಡ್ಡಿಗೆ ಸದಸ್ಯತ್ವ ನೀಡಲು ಸಾಧ್ಯವಿಲ್ಲ ಎಂದು ಮೂವಿ ಆರ್ಟಿಸ್ಟ್​ ಅಸೋಸಿಯೇಷನ್​ (ಎಂಎಎ) ತಿಳಿಸಿದೆ.

ಬೇರೆಲ್ಲಾ ಬಿಡಿ, ಬೆಳವಣಿಗೆ ಕುರಿತು ಕೇಳಿ: ರುಕ್ಷಾರ್ ಮಿರ್
ಸಿನಿಮಾ ಸುದ್ದಿ

ಬೇರೆಲ್ಲಾ ಬಿಡಿ, ಬೆಳವಣಿಗೆ ಕುರಿತು ಕೇಳಿ: ರುಕ್ಷಾರ್ ಮಿರ್

ಬೆಂಗಳೂರು ಮೂಲದ ಬೆಡಗಿ ರುಕ್ಷಾರ್ ಮಿರ್ ತಾನು ಕಣ್ಣಡದ ರನ್ ಆಂಟನಿ, ಕಟ್ಟೆ ನಂತರ ತೆಲುಗಿನ ಕೃಷ್ಣಾರ್ಜುನ ಯುದ್ಧಂ ನಲ್ಲಿ ಅಭಿನಯಿಸಿದ್ದು......

ಖ್ಯಾತ ತೆಲುಗು ಹಾಸ್ಯ ನಟ ವಿಜಯ್ ಸಾಯಿ ಆತ್ಮಹತ್ಯೆಗೆ ಶರಣು!
ಸಿನಿಮಾ ಸುದ್ದಿ

ಖ್ಯಾತ ತೆಲುಗು ಹಾಸ್ಯ ನಟ ವಿಜಯ್ ಸಾಯಿ ಆತ್ಮಹತ್ಯೆಗೆ ಶರಣು!

ಟಾಲಿವುಡ್ ನ ಖ್ಯಾತ ಹಾಸ್ಯನಟ 'ಬೊಮ್ಮರಿಲ್ಲು' ಖ್ಯಾತಿಯ ವಿಜಯ್ ಸಾಯಿ ಸೋಮವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಕನ್ನಡದ ಮತ್ತೊಬ್ಬ ನಟಿ ತೆಲುಗಿಗೆ ಪಾದಾರ್ಪಣೆ
ಸಿನಿಮಾ ಸುದ್ದಿ

ಕನ್ನಡದ ಮತ್ತೊಬ್ಬ ನಟಿ ತೆಲುಗಿಗೆ ಪಾದಾರ್ಪಣೆ

ಹೊಸ ಬಗೆಯ ಪ್ರಯೋಗಗಳಲ್ಲಿ ಅಭಿನಯಿಸಿ ಯಶಸ್ಸು ಗಳಿಸಿರುವ ಕನ್ನಡದ ನಟಿ ಶ್ರುತಿ ಹರಿಹರನ್ ಇದೀಗ ತೆಲುಗಿಗೆ ಪಾದಾರ್ಪಣೆ ಮಾಡುತ್ತಿದ್ದು ಇದರೊಂದಿಗೆ ಮತ್ತೊಬ್ಬ ಕನ್ನಡದ...

ಬಾಹುಬಲಿ 2 ನಂತರ ಮತ್ತೆ ಮೆಗಾ ಪ್ರಾಜೆಕ್ಟ್‌ಗೆ ಕೈ ಹಾಕ್ತಾರಾ ಎಸ್ಎಸ್ ರಾಜಮೌಳಿ?
ಸಿನಿಮಾ ಸುದ್ದಿ

ಬಾಹುಬಲಿ 2 ನಂತರ ಮತ್ತೆ ಮೆಗಾ ಪ್ರಾಜೆಕ್ಟ್‌ಗೆ ಕೈ ಹಾಕ್ತಾರಾ ಎಸ್ಎಸ್ ರಾಜಮೌಳಿ?

ಭಾರತೀಯ ಚಿತ್ರರಂಗದ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡಿದ್ದ ಬಾಹುಬಲಿ 2 ಚಿತ್ರದ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರು ಮತ್ತೆ ಮೆಗಾ ಪ್ರಾಜೆಕ್ಟ್ ಗೆ ಕೈ ಹಾಕುತ್ತಾರಾ?...