Tokyo olympics

ಟೋಕಿಯೊ ಒಲಂಪಿಕ್ಸ್: ಭಾರತದ ಮತ್ತೊಂದು ಪದಕದ ಆಸೆ ಭಗ್ನ, ಸೆಮಿ ಫೈನಲ್ ಗೇರುವಲ್ಲಿ ಸ್ಪ್ರಿಂಟರ್ ದ್ಯುತಿ ಚಾಂದ್ ವಿಫಲ
ಜಪಾನ್ ರಾಜಧಾನಿ ಟೋಕಿಯೊದಲ್ಲಿ ನಡೆಯುತ್ತಿರುವ 32 ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಮತ್ತೊಂದು ಪದಕದ ಆಸೆ ಭಗ್ನವಾಗಿದ್ದು, ಭಾರತದ ದ್ಯುತಿ ಚಾಂದ್ ಸೆಮಿ ಫೈನಲ್ ಗೇರುವಲ್ಲಿ ವಿಫಲರಾಗಿದ್ದಾರೆ.

'ವಿಶ್ವದ ವೇಗದ ಓಟಗಾರ': ಒಲಂಪಿಕ್ಸ್ನಲ್ಲಿ 100 ಮೀಟರ್ ಓಟದಲ್ಲಿ ಚಿನ್ನ ಗೆದ್ದ ಮಾರ್ಸೆಲ್ ಜೇಕಬ್ಸ್
ಉಸೇನ್ ಬೋಲ್ಟ್ ಜಗತ್ತಿನ ವೇಗದ ಓಟಗಾರ ಎಂಬ ಖ್ಯಾತಿಗೆ ಭಾಜನರಾಗಿದ್ದರು. ಅದೇ ರೀತಿ ಜೇಕಬ್ಸ್ ಇದೀಗ ಟೋಕಿಯೊ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಟೋಕಿಯೊ ಒಲಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದ ಪಿವಿ ಸಿಂಧುಗೆ ಶುಭಾಶಯ ಮಹಾಪೂರ!
ಟೋಕಿಯೊ ಒಲಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಪಿವಿ ಸಿಂಧುಗೆ ಪ್ರಧಾನಿ ನರೇಂದ್ರ ಮೋದಿ, ನಟ ಚಿರಂಜೀವಿ, ಆಂಧ್ರ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಸೇರಿದಂತೆ ಗಣ್ಯರು ಶುಭಾಶಯ ಕೋರಿದ್ದಾರೆ.

ಟೋಕಿಯೊ ಒಲಂಪಿಕ್ಸ್: ಭಾರತಕ್ಕೆ ಮತ್ತೊಂದು ಪದಕ; ಕಂಚಿಗೆ ಮುತ್ತಿಟ್ಟ ಪಿವಿ ಸಿಂಧು
ಟೋಕಿಯೊ ಒಲಂಪಿಕ್ಸ್ ನ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ ವಿಭಾಗದಲ್ಲಿ ಭಾರತದ ಖ್ಯಾತ ಆಟಗಾರ್ತಿ ಪಿವಿ ಸಿಂಧು ಕಂಚಿಗೆ ಮುತ್ತಿಟ್ಟಿದ್ದಾರೆ.

ಟೋಕಿಯೋ ಒಲಂಪಿಕ್ಸ್: ಒಂದೇ ಕ್ರೀಡಾಕೂಟದಲ್ಲಿ 7 ಪಂದಕ ಗೆದ್ದು ದಾಖಲೆ ನಿರ್ಮಿಸಿದ ಆಸಿಸ್ ಈಜುಗಾರ್ತಿ!
ಜಪಾನ್ ರಾಜಧಾನಿ ಟೋಕಿಯೊದಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಆಸ್ಟ್ರೇಲಿಯಾದ ಈಜುಪಟು ಒಂದೇ ಕ್ರೀಡಾಕೂಟದಲ್ಲಿ 7 ಪದಕಗಳನ್ನು ಗೆದ್ದು ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಟೋಕಿಯೊ ಒಲಂಪಿಕ್ಸ್: ಮತ್ತೆ 18 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆ!
ಟೊಕಿಯೊ ಒಲಂಪಿಕ್ಸ್ ಮೇಲೆ ಮಹಾಮಾರಿ ಕೊರೋನಾ ಕರಿನೆರಳು ಬಿದ್ದಿದ್ದು, ಮತ್ತೆ 18 ಮಂದಿಯಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ.

ಟೋಕಿಯೊ ಒಲಂಪಿಕ್ಸ್: ಬ್ರಿಟನ್ ವಿರುದ್ಧ ಐರ್ಲೆಂಡ್ ಸೋಲು; ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಭಾರತ ಮಹಿಳಾ ಹಾಕಿ ತಂಡ
ಟೋಕಿಯೊ ಒಲಂಪಿಕ್ಸ್ ನಲ್ಲಿ ಅದೃಷ್ಟ ಭಾರತ ಮಹಿಳಾ ಹಾಕಿ ತಂಡದ ಕೈಹಿಡಿದಿದೆ. ಹೌದು ಮತ್ತೊಂದು ತಂಡದ ಸೋಲು-ಗೆಲುವಿನ ಲೆಕ್ಕಚಾರದಲ್ಲಿದ್ದ ಭಾರತದ ಮಹಿಳಾ ಹಾಕಿ ತಂಡಕ್ಕೆ ಐರ್ಲೆಂಡ್ ಸೋಲು ಅದೃಷ್ಟ ತಂದಿಟ್ಟಿದೆ.

ಟೋಕಿಯೊ ಒಲಂಪಿಕ್ಸ್: ಭಾರತಕ್ಕೆ ಆಘಾತ, ಸೆಮಿಫೈನಲ್ಸ್ ನಲ್ಲಿ ಪಿವಿ ಸಿಂಧು ಸೋಲು
ಒಲಂಪಿಕ್ಸ್ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಕನಸು ಕಂಡಿದ್ದ ಭಾರತದ ಸ್ಟಾರ್ ಪಿ.ವಿ ಸಿಂಧು ಅವರ ಕನಸು ನುಚ್ಚುನೂರಾಗಿದೆ.

ಟೋಕಿಯೊ ಒಲಂಪಿಕ್ಸ್: ಹ್ಯಾಟ್ರಿಕ್ ಬಾರಿಸಿದ ಮೊದಲ ಭಾರತದ ಆಟಗಾರ್ತಿ ಎಂಬ ಕೀರ್ತಿಗೆ ಪಾತ್ರರಾದ ವಂದನಾ ಕಟಾರಿಯಾ!
ಅಂತಿಮ ಹಂತದ ಎ ವಿಭಾಗದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ನಾಲ್ಕು ಗೋಲುಗಳಿಂದ ಗೆಲುವು ಸಾಧಿಸಿದೆ. ಇನ್ನು ಈ ನಾಲ್ಕು ಗೋಲುಗಳಲ್ಲಿ ಮೂರನ್ನು ವಂದನಾ ಕಟಾರಿಯಾ ಬಾರಿಸುವ ಮೂಲಕ ಕ್ರೀಡಾಕೂಟದಲ್ಲಿ ಮೊದಲ ಹ್ಯಾಟ್ರಿಕ್ ಗೋಲು ಬಾರಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

