Tokyo olympics

ಟೋಕಿಯೋ ಒಲಿಂಪಿಕ್ಸ್: 3 ಜನ ಅಥ್ಲೀಟ್ ಗಳು ಸೇರಿ ಮತ್ತೆ 16 ಮಂದಿಗೆ ಕೋವಿಡ್ ಸೋಂಕು, ಸೋಂಕಿತರ ಸಂಖ್ಯೆ 148ಕ್ಕೆ ಏರಿಕೆ
ಕ್ರೀಡೆ

ಟೋಕಿಯೋ ಒಲಿಂಪಿಕ್ಸ್: 3 ಜನ ಅಥ್ಲೀಟ್ ಗಳು ಸೇರಿ ಮತ್ತೆ 16 ಮಂದಿಗೆ ಕೋವಿಡ್ ಸೋಂಕು, ಸೋಂಕಿತರ ಸಂಖ್ಯೆ 148ಕ್ಕೆ ಏರಿಕೆ

ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮತ್ತೆ 3 ಜನ ಅಥ್ಲೀಟ್ ಗಳು ಸೇರಿ ಮತ್ತೆ 16 ಮಂದಿಗೆ ಕೋವಿಡ್ ಸೋಂಕು ಒಕ್ಕರಿಸಿದೆ.

ಟೋಕಿಯೊ ಒಲಂಪಿಕ್ಸ್: ಟೇಬಲ್ ಟೆನ್ನಿಸ್‍ನಲ್ಲಿ 3ನೇ ಸುತ್ತಿಗೆ ಅರ್ಹತೆ ಪಡೆದ ಭಾರತದ ಮನಿಕಾ ಬಾತ್ರಾ
ಕ್ರೀಡೆ

ಟೋಕಿಯೊ ಒಲಂಪಿಕ್ಸ್: ಟೇಬಲ್ ಟೆನ್ನಿಸ್‍ನಲ್ಲಿ 3ನೇ ಸುತ್ತಿಗೆ ಅರ್ಹತೆ ಪಡೆದ ಭಾರತದ ಮನಿಕಾ ಬಾತ್ರಾ

ಟೋಕಿಯೊ ಒಲಂಪಿಕ್ಸ್‌ನ ಮಹಿಳಾ ಸಿಂಗಲ್ಸ್ ವಿಭಾಗದ ಟೇಬಲ್ ಟೆನ್ನಿಸ್‍ನಲ್ಲಿ ಉಕ್ರೇನ್‌ನ ಮಾರ್ಗರಿಟಾ ಪೆಸೊಟ್ಕಾರನ್ನು ಸೋಲಿಸಿ ಭಾರತದ ಸ್ಟಾರ್ ಪ್ಯಾಡ್ಲರ್ ಮನಿಕಾ ಬಾತ್ರಾ 3ನೇ ಸುತ್ತಿಗೆ ಮುನ್ನಡೆ ಪಡೆದಿದ್ದಾರೆ.

ಟೋಕಿಯೊ ಒಲಂಪಿಕ್ಸ್: ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲು ಕಂಡ ಭಾರತದ ಪುರುಷರ ಹಾಕಿ ತಂಡ
ಕ್ರೀಡೆ

ಟೋಕಿಯೊ ಒಲಂಪಿಕ್ಸ್: ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲು ಕಂಡ ಭಾರತದ ಪುರುಷರ ಹಾಕಿ ತಂಡ

ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಗೆದ್ದು ಟೋಕಿಯೊ ಒಲಂಪಿಕ್ಸ್ ಗೆ ಶುಭಾರಂಭ ಮಾಡಿದ್ದ ಭಾರತೀಯ ಪುರುಷರ ಹಾಕಿ ತಂಡ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಪಂದ್ಯದಲ್ಲಿ ಅಘಾತಕಾರಿ ಸೋಲು ಕಂಡಿದೆ.

ಟೋಕಿಯೊ ಒಲಂಪಿಕ್ಸ್: ಡೊಮಿನಿಕಾದಿಂದ ಗಾರ್ಸಿಯಾರನ್ನು ಮಣಿಸಿ ಪ್ರೀ ಕ್ವಾರ್ಟರ್ಸ್‌ ಪ್ರವೇಶಿಸಿದ ಮೇರಿ ಕೋಮ್
ಕ್ರೀಡೆ

ಟೋಕಿಯೊ ಒಲಂಪಿಕ್ಸ್: ಡೊಮಿನಿಕಾದಿಂದ ಗಾರ್ಸಿಯಾರನ್ನು ಮಣಿಸಿ ಪ್ರೀ ಕ್ವಾರ್ಟರ್ಸ್‌ ಪ್ರವೇಶಿಸಿದ ಮೇರಿ ಕೋಮ್

ಆರು ಬಾರಿ ವಿಶ್ವ ಚಾಂಪಿಯನ್ ಎಂಸಿ ಮೇರಿ ಕೋಮ್ ಒಲಂಪಿಕ್ಸ್ ಕ್ರೀಡಾಕೂಟದ 51 ಕೆಜಿ ವಿಭಾಗದಲ್ಲಿ ಡೊಮಿನಿಕನ್ ರಿಪಬ್ಲಿಕ್‌ನ ಮಿಗುಯೆಲಿನಾ ಹೆರ್ನಾಂಡೆಜ್ ಗಾರ್ಸಿಯಾರನ್ನು ಸೋಲಿಸಿ ಪ್ರೀ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಅಭಿಯಾನದಲ್ಲಿ ಪಾಲ್ಗೊಳ್ಳಿ, ಒಲಂಪಿಕ್ಸ್‌ ಕ್ರೀಡಾಪಟುಗಳಿಗೆ ಸ್ಪೂರ್ತಿ ತುಂಬಿ: ಮನ್'ಕಿ ಬಾತ್'ನಲ್ಲಿ ಪ್ರಧಾನಿ ಮೋದಿ
ದೇಶ

ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಅಭಿಯಾನದಲ್ಲಿ ಪಾಲ್ಗೊಳ್ಳಿ, ಒಲಂಪಿಕ್ಸ್‌ ಕ್ರೀಡಾಪಟುಗಳಿಗೆ ಸ್ಪೂರ್ತಿ ತುಂಬಿ: ಮನ್'ಕಿ ಬಾತ್'ನಲ್ಲಿ ಪ್ರಧಾನಿ ಮೋದಿ

ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಅಭಿಯಾನದಲ್ಲಿ ಪಾಲ್ಗೊಂಡು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಎಲ್ಲಾ ಕ್ರೀಡಾಪಟುಗಳಿಗೆ ಸ್ಪೂರ್ತಿ ತುಂಬಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರ ಕರೆ ನೀಡಿದ್ದಾರೆ. 

ಟೋಕಿಯೊ ಒಲಿಂಪಿಕ್ಸ್: ಆರಂಭದಲ್ಲೇ ಮುಗ್ಗರಿಸಿದ ಸಾನಿಯಾ ಮಿರ್ಜಾ ಮತ್ತು ಅಂಕಿತಾ ರೈನಾ
ಕ್ರೀಡೆ

ಟೋಕಿಯೊ ಒಲಿಂಪಿಕ್ಸ್: ಆರಂಭದಲ್ಲೇ ಮುಗ್ಗರಿಸಿದ ಸಾನಿಯಾ ಮಿರ್ಜಾ ಮತ್ತು ಅಂಕಿತಾ ರೈನಾ

ಭಾರತದ ಭರವಸೆಯಾಗಿದ್ದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಅಂಕಿತಾ ರೈನಾ ಜೋಡಿಯು ಟೋಕಿಯೊ ಒಲಂಪಿಕ್ಸ್‌ನಲ್ಲಿ ನಿರಾಸೆ ಮೂಡಿಸಿದ್ದಾರೆ.

ಟೋಕಿಯೊ ಒಲಂಪಿಕ್ಸ್: ನೇದರ್ ಲ್ಯಾಂಡ್ಸ್ ವಿರುದ್ಧ 1-5 ಅಂತರದಲ್ಲಿ ಸೋತ ಭಾರತ ಮಹಿಳಾ ಹಾಕಿ ತಂಡ
ಕ್ರೀಡೆ

ಟೋಕಿಯೊ ಒಲಂಪಿಕ್ಸ್: ನೇದರ್ ಲ್ಯಾಂಡ್ಸ್ ವಿರುದ್ಧ 1-5 ಅಂತರದಲ್ಲಿ ಸೋತ ಭಾರತ ಮಹಿಳಾ ಹಾಕಿ ತಂಡ

ಶನಿವಾರ ನಡೆದ ಟೋಕಿಯೊ ಒಲಂಪಿಕ್ಸ್ ನ ಎ ಗುಂಪಿನ ಹಣಾಹಣಿಯಲ್ಲಿ ವಿಶ್ವದ ನಂಬರ್ 1 ಶ್ರೇಯಾಂಕದ ನೆದರ್ ಲ್ಯಾಂಡ್ಸ್ ವಿರುದ್ಧ ಭಾರತದ ಮಹಿಳಾ ಹಾಕಿ ತಂಡ ಸೋಲು ಕಂಡಿದೆ.

ಟೋಕಿಯೊ ಒಲಂಪಿಕ್ಸ್: ಜುಡೋದಲ್ಲಿ ಭಾರತದ ಸವಾಲು ಅಂತ್ಯ
ಕ್ರೀಡೆ

ಟೋಕಿಯೊ ಒಲಂಪಿಕ್ಸ್: ಜುಡೋದಲ್ಲಿ ಭಾರತದ ಸವಾಲು ಅಂತ್ಯ

ಶನಿವಾರ ಇಲ್ಲಿ ನಡೆದ ಮಹಿಳಾ 48 ಕೆಜಿ ಆರಂಭಿಕ ಜೂಡೋ ಸುತ್ತಿನಲ್ಲಿ ಭಾರತದ ಆಟಗಾರ್ತಿ ಸುಶೀಲಾ ದೇವಿ ಲಿಕ್ಮಾಬಾಮ್ ಹಂಗೇರಿಯ ಇವಾ ಸೆರ್ನೋವಿಕ್ ವಿರುದ್ಧ 10-0 ರಿಂದ ಸೋತರು.

ಬೆಳ್ಳಿ ಗೆದ್ದ ಚಾನುಗೆ ಮಹಿಳಾ ನಕ್ಸಲ್ ವಿರೋಧಿ ಕಮಾಂಡೋ ಪಡೆ 'ದಂತೇಶ್ವರಿ ಫೈಟರ್ಸ್' ಶ್ಲಾಘನೆ
ಕ್ರೀಡೆ

ಬೆಳ್ಳಿ ಗೆದ್ದ ಚಾನುಗೆ ಮಹಿಳಾ ನಕ್ಸಲ್ ವಿರೋಧಿ ಕಮಾಂಡೋ ಪಡೆ 'ದಂತೇಶ್ವರಿ ಫೈಟರ್ಸ್' ಶ್ಲಾಘನೆ

ಟೋಕಿಯೊ ಒಲಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ಚಾನುರನ್ನು ಛತ್ತೀಸ್‌ಗಢದ ದಂತೇವಾಡಾದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿರುವ ಮಹಿಳಾ ಘಟಕ ದಂತೇಶ್ವರಿ ಫೈಟರ್ಸ್ ಶ್ಲಾಘಿಸಿದ್ದಾರೆ.