Thailand

ಸಾಯಿ ಪ್ರಣೀತ್ ಥಾಯ್ಲೆಂಡ್ ಗ್ರ್ಯಾಂಡ್ ಪ್ರೀ ಚಾಂಪಿಯನ್
ಥಾಯ್ಲೆಂಡ್ ಗ್ರ್ಯಾನ್ ಪ್ರೀ ಗೋಲ್ಡ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ನಲ್ಲಿ ಭಾರತ ಬ್ಯಾಡ್ಮಿಂಟನ್ ತಾರೆ ಬಿ ಸಾಯಿ ಪ್ರಣೀತ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ...

ಮೇಡಂ ಟ್ಯೂಸಾಡ್ಸ್ ಮ್ಯೂಸಿಯಂನಲ್ಲಿ "ಬಾಹುಬಲಿ" ಪ್ರಭಾಸ್ ಮೇಣದ ಪ್ರತಿಮೆ!
ಬಾಹುಬಲಿ ಚಿತ್ರದ ಮೂಲಕ ಇಡೀ ವಿಶ್ವಕ್ಕೆ ಪರಿಚಿತರಾದ ಟಾಲಿವುಡ್ ನಟ ಪ್ರಭಾಸ್ ಇದೀಗ ಪ್ರತಿಷ್ಟಿತ ಮೇಡಂ ಟ್ಯೂಸಾಡ್ಸ್ ಮ್ಯೂಸಿಯಂನಿಂದ ದೊಡ್ಡ ಗೌರವಕ್ಕೆ ಪಾತ್ರರಾಗಿದ್ದಾರೆ.

ಭಾರತದ ಏರ್ ಆ್ಯಂಬುಲೆನ್ಸ್ ಬ್ಯಾಂಕಾಕ್ ನಲ್ಲಿ ಪತನ, ಪೈಲಟ್ ಸಾವು
ದೆಹಲಿ-ಬ್ಯಾಂಕಾಕ್ ನಡುವೆ ಸಂಚರಿಸುತ್ತಿದ್ದ ಏರ್ ಆ್ಯಂಬುಲೆನ್ಸ್ ವಿಮಾನ ಪತನವಾಗಿದ್ದು, ವಿಮಾನದಲ್ಲಿದ್ದ ಪೈಲಟ್ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಥಾಯ್ಲಾಂಡ್‌ನಲ್ಲಿ ಸರಣಿ ಸ್ಫೋಟ: 4 ಸಾವು
ಥಾಯ್ಲೆಂಡ್ ನ ಹುವಾಹಿನ್ ಪ್ರವಾಸಿ ತಾಣದಲ್ಲಿ ಗುರುವಾರ ತಡರಾತ್ರಿ ಹಾಗೂ ಶುಕ್ರವಾರ ಬೆಳಗ್ಗೆ ಸರಣಿ ಬಾಂಬ್ ಸ್ಫೋಟ ಸಂಭವಿಸಿದ್ದು ಸ್ಫೋಟದಲ್ಲಿ ನಾಲ್ವರು...

ರಿಯೋ ಒಲಿಂಪಿಕ್ಸ್ ನಲ್ಲಿ ಮೊಮ್ಮಗನ ಸಾಧನೆ: ಸಂಭ್ರಮದ ನಡುವೆ ಅಜ್ಜಿ ಸಾವು
ರಿಯೋ ಒಲಿಂಪಿಕ್ಸ್ ನಲ್ಲಿ ಥಾಲ್ಯಾಂಡ್ ವೇಟ್ ಲಿಫ್ಟರ್ ಸಿನ್ಪೆಟ್ ಕುರೈಥಾಂಗ್ ಕಂಚಿನ ಪದಕ ಗೆದ್ದ ಸಂಭ್ರಮಾಚರಣೆ ವೇಳೆ ಆತನ ಅಜ್ಜಿ ಮೃತಪಟ್ಟಿದ್ದಾರೆ...

ಥಾಯ್ಲೆಂಡ್, ಅರ್ಜೆಂಟಿನಾದ ಜಿಡಿಪಿಯನ್ನೂ ಮೀರಿಸಲಿದೆ ಭಾರತದ 'ಕಪ್ಪು ಆರ್ಥಿಕತೆ'
ಭಾರತದ ಕಪ್ಪು ಹಣದ ಆರ್ಥಿಕತೆ ಕ್ರಮೇಣವಾಗಿ ಕುಗ್ಗುತ್ತಿದೆಯಾದರೂ, ದೇಶದ ಒಟ್ಟು ಜಿಡಿಪಿಯಲ್ಲಿ ಶೇ.20 ರಷ್ಟು ಪಾಲು ಹೊಂದಿರುವ ಕಪ್ಪು ಹಣದ ಆರ್ಥಿಕತೆ ಥಾಯ್ಲೆಂಡ್, ಅರ್ಜೆಂಟಿನಾದ ಜಿಡಿಪಿಯನ್ನೂ ಸರಿಗಟ್ಟಿದೆ.

ಟೈಗರ್ ಟೆಂಪಲ್ ನಿಂದ 137 ಹುಲಿಗಳ ಸ್ಥಳಾಂತರ

ಭಾರತ, ಥಾಯ್ಲೆಂಡ್ ಮತ್ತು ಮ್ಯಾನ್ಮಾರ್ ದೇಶಗಳ ಬೆಸೆಯಲಿರುವ 1400 ಕಿ.ಮೀ ರಸ್ತೆ
ಬಹು ನಿರೀಕ್ಷಿತ ಭಾರತ, ಥಾಯ್ಲೆಂಡ್ ಮತ್ತು ಮ್ಯಾನ್ಮಾರ್ ದೇಶಗಳ ನಡುವೆ ಸಂಪರ್ಕ ಬೆಸೆಯಲಿರುವ ಸುಮಾರು 1400 ಕಿ.ಮೀ. ರಸ್ತೆ ನಿರ್ಮಾಣ ಕಾರ್ಯ ಅಂತಿಮ ಹಂತ ತಲುಪಿದ್ದು, ಕೇವಲ 18 ತಿಂಗಳಲ್ಲಿ ಈ ಬೃಹತ್ ಹೈವೇ ಮೂರು ದೇಶಗಳನ್ನು ಸಂಪರ್ಕಿಸಲಿದೆ...

ರಾಜಕುಮಾರಿಯ ಒಂದು ದಿನದ ಭೇಟಿಗಾಗಿ 27. ಲಕ್ಷ ರು. ವೆಚ್ಚದಲ್ಲಿ ಶೌಚಾಲಯ ನಿರ್ಮಾಣ
ಥಾಯ್ಲೆಂಡ್ ರಾಜಕುಮಾರಿ ಭೇಟಿ ನೀಡುತ್ತಿರುವ ಒಂದು ದಿನದ ಭೇಟಿಗಾಗಿ ಹವಾ ನಿಯಂತ್ರಿತ ಹೊರಮನೆ ಮತ್ತು ಐಷಾರಾಮಿ ಟಾಯ್ಲೆಟ್ ನಿರ್ಮಿಸಲು 27.45 ಲಕ್ಷ ರೂ. ವೆಚ್ಚ ಮಾಡಿರುವುದು ..

