Test

ದೆಹಲಿ ಮಾಲಿನ್ಯ: ಶ್ರೀಲಂಕಾ ಆಟಗಾರರ ಹೈಡ್ರಾಮಾಗೆ ಗಂಗೂಲಿ ಬೇಸರ
ಮೂರನೇ ಟೆಸ್ಟ್ ಪಂದ್ಯದ ವೇಳೆ ಶ್ರೀಲಂಕಾ ತಂಡದ ಆಟಗಾರರ ನಡುವಳಿಕೆ ಬೇಸರ ತಂದಿದೆ ಎಂದು ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.

3ನೇ ಟೆಸ್ಟ್: ಅಶ್ವಿನ್ ಮಾರಕ ದಾಳಿಗೆ ತತ್ತರಿಸಿದ ಲಂಕಾ ತಂಡ 356/9
ಭಾರತ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಪ್ರವಾಸಿ ಶ್ರೀಲಂಕಾ 9 ವಿಕೆಟ್ ನಷ್ಟಕ್ಕೆ 356 ರನ್ ಪೇರಿಸಿದ್ದು ಭಾರತ 180 ರನ್ ಗಳ ಮುನ್ನಡೆ ಸಾಧಿಸಿದೆ...

ದೆಹಲಿ ಮಾಲಿನ್ಯದಿಂದ ಮೂವರು ಲಂಕಾ ಆಟಗಾರರು ವಾಂತಿ ಮಾಡಿಕೊಂಡರು: ಲಂಕಾ ಕೋಚ್ ಪೊಥಾಸ್
ದೆಹಲಿಯಲ್ಲಿನ ಮಾಲಿನ್ಯ ಹಿನ್ನಲೆಯಲ್ಲಿ ನಿನ್ನೆ ಶ್ರೀಲಂಕಾ ಆಟಗಾರರು ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟವನ್ನು ನಿಲ್ಲಿಸುವಂತೆ ಮನವಿ ಮಾಡಿದ್ದರು...

ಭಾರತೀಯ ಸಶಸ್ತ್ರ ಪಡೆಗೆ ಕೊಹ್ಲಿ ಪಡೆಯಿಂದ ಗೌರವ
ಸಶಸ್ತ್ರ ಪಡೆಯ ಬ್ಯಾಡ್ಜ್ ಧರಿಸುವ ಮೂಲಕ ಟೀಂ ಇಂಡಿಯಾ ಆಟಗಾರರು ಶ್ರೀಲಂಕಾ ವಿರುದ್ಧ ಶನಿವಾರದಿಂದ ಆರಂಭಗೊಂಡ ಮೂರನೇ ಟೆಸ್ಟ್ ವೇಳೆ ಸೇನೆಗೆ ಗೌರವ...

ಮುರಳಿ ವಿಜಯ್ ಬಾರಿಸಿದ ಚೆಂಡು ಬಡಿದು ಲಂಕಾ ಆಟಗಾರನಿಗೆ ಗಂಭೀರ ಗಾಯ
ಪ್ರವಾಸಿ ಶ್ರೀಲಂಕಾದ ಆರಂಭಿಕ ಆಟಗಾರ ಸದೀರ ಸಮರವಿಕ್ರಮ ಗಂಭೀರವಾಗಿ ಗಾಯಗೊಂಡಿದ್ದಾರೆ...

3ನೇ ಟೆಸ್ಟ್: 2ನೇ ದಿನದಾಟಕ್ಕೆ ಶ್ರೀಲಂಕಾ 131/3
ಭಾರತ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಪ್ರವಾಸಿ ಶ್ರೀಲಂಕಾ 3 ವಿಕೆಟ್ ನಷ್ಟಕ್ಕೆ 131 ರನ್ ಪೇರಿಸಿದೆ.

ಲಂಕಾ ಆಟಗಾರರ ಕಿರಿಕ್: 536 ರನ್‌ಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡ ವಿರಾಟ್ ಕೊಹ್ಲಿ
ಪ್ರವಾಸಿ ಶ್ರೀಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ಅನ್ನು ಟೀಂ ಇಂಡಿಯಾ 536 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತು...

3ನೇ ಟೆಸ್ಟ್: ದೆಹಲಿ ಮಾಲಿನ್ಯಕ್ಕೆ ಲಂಕಾ ಆಟಗಾರರು ತತ್ತರ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆವರಿಸಿಕೊಂಡಿರುವ ದಟ್ಟ ಮಂಜಿನಿಂದ ಕೂಡಿದ ಹೊಗೆ ಹಾಗೂ ಅಪಾಯಕಾರಿ ದೂಳಿನ ಕಣಗಳು ಅಲ್ಲಿನ ನಾಗರೀಕರ ನಿದ್ದೆಗೆಡಿಸಿತ್ತು...

3ನೇ ಟೆಸ್ಟ್ ಪಂದ್ಯ: ಲಂಕಾ ವಿರುದ್ಧ ಮೊದಲ ದಿನದಾಟಕ್ಕೆ ಭಾರತ 371/4
ಪ್ರವಾಸಿ ಶ್ರೀಲಂಕಾ ವಿರುದ್ಧದ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 4 ವಿಕೆಟ್ ನಷ್ಟಕ್ಕೆ 371 ರನ್ ಪೇರಿಸಿದೆ...

