terrorist

ಫ್ರಾನ್ಸ್ ದಾಳಿ ಪ್ರಕರಣ: 3 ಉಗ್ರರ ಬಂಧನ
ಮೊನ್ನೆ ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ನಡೆದ ಉಗ್ರರ ಭೀಕರ ದಾಳಿಗೆ ಸಂಬಂಧಪಟ್ಟಂತೆ ಬೆಲ್ಜಿಯಂ ಪೊಲೀಸರು...

ಪ್ಯಾರಿಸ್ ದಾಳಿ: ಇಸಿಸ್ ವಿರುದ್ಧ 'ದಯೆರಹಿತ ಯುದ್ಧ'; ಫ್ರೆಂಚ್ ಅಧ್ಯಕ್ಷ
ಪ್ಯಾರಿಸ್ ಭಯೋತ್ಪಾದನಾ ದಾಳಿ ಮಡಿದ 120 ಮಂದಿ ಸಾವಿಗೆ ಕಾರಣಕರ್ತರಾದ ಭಯೋತ್ಪಾದಕರ ವಿರುದ್ಧ ದಯೆರಹಿತ ಹೋರಾಟ ನಡೆಸುವುದಾಗಿ ಫ್ರೆಂಚ್ ಅಧ್ಯಕ್ಷ...
ಪ್ಯಾರೀಸ್ನಲ್ಲಿ ಉಗ್ರರ ಅಟ್ಟಹಾಸ: ದಾಳಿ ಮಾಡಿದ ಎಲ್ಲಾ 15 ಉಗ್ರರ ಹತ್ಯೆ
ಫ್ರಾನ್ಸ್ ರಾಜಧಾನಿ ಪ್ಯಾರೀಸ್ ಮೇಲೆ ಉಗ್ರರ ಅಟ್ಟಹಾಸ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರತಾ ಸಿಬ್ಬಂದಿಗಳು ದಾಳಿ ನಡೆಸಿದ ಎಲ್ಲಾ 15 ಉಗ್ರರನ್ನು ಶನಿವಾರ ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ...

ಶಾರೂಕ್ ಖಾನ್ ಪಾಕಿಸ್ತಾನಕ್ಕೆ ಬಂದು ನೆಲೆಸಲಿ: ಉಗ್ರ ಹಫೀಜ್ ಸಯೀದ್ ಆಹ್ವಾನ
ಬಾಲಿವುಡ್ ಬಾದ್ ಶಾ ಸೂಪರ್ ಸ್ಟಾರ್ ಶಾರೂಕ್ ಖಾನ್ ಪಾಕಿಸ್ತಾನಕ್ಕೆ ಬಂದು ನೆಲೆಸಲಿ ಎಂದು ಭಾರತದ ಮೋಸ್ಟ್ ವಾಂಟೆಂಡ್ ಉಗ್ರ ಹಫೀಜ್ ಸಯೀದ್ ಆಹ್ವಾನ ನೀಡಿದ್ದಾನೆ...
ಉಗ್ರರಿಗೆ ಪಾಕ್ ಐಎಸ್‍ಐ ಕುಮ್ಮಕ್ಕು ಬಹಿರಂಗ
ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಪಾಕ್ ಐಎಸ್‍ಐ ಮತ್ತು ಸೇನೆ ನೆರವಾಗುತ್ತಿರುವ ಬಗ್ಗೆ ಆಘಾತಕಾರಿ ಅಂಶಗಳನ್ನು ಭಾರತದ ಗುಪ್ತಚರ ಸಂಸ್ಥೆಗಳು ಕಲೆಹಾಕಿವೆ. ಅಷ್ಟೇ ಅಲ್ಲ, ಪಾಕಿಸ್ತಾನದ ಐಎಸ್‍ಐ ಮತ್ತು ಸೇನೆಗೆ...

ಮುಷರಫ್ ಪಾಕಿಸ್ತಾನದ ಸತ್ಯವನ್ನೇ ಹೇಳಿದ್ದಾರೆ: ವೆಂಕಯ್ಯ ನಾಯ್ಡು
ಕೊನೆಗೂ ಮುಷರಫ್ ಪಾಕಿಸ್ತಾನದ ಸತ್ಯವನ್ನು ಹೊರಹಾಕಿದ್ದು, ಅವರು ಸತ್ಯವನ್ನೇ ಹೇಳಿದ್ದಾರೆ. ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಗುರುವಾರ ಹೇಳಿದ್ದಾರೆ...

ವಿಜಯದಶಮಿಯಂದು ಯೋಧರಿಂದ ಮೂವರು ಭಯೋತ್ಪಾದಕರ ಹತ್ಯೆ
ವಿಜಯದಶಮಿಯಂದ ಭಾರತೀಯ ಗಡಿಯೊಳಗೆ ಅಕ್ರಮವಾಗಿ ನುಸುಳಲು ಯತ್ನಿಸುತ್ತಿದ್ದ ಮೂವರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ...

ಉಗ್ರರ ದಾಳಿ ಶಂಕೆ: ಕಾರ್ಯಾಚರಣೆಗಿಳಿದ ಸೇನಾ ಪಡೆ; ಓರ್ವ ಉಗ್ರ ಸಾವು
ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಉಗ್ರರು ನುಸುಳಿಸಿರುವ ಶಂಕೆಯಿಂದಾಗಿ ಉಗ್ರರನ್ನು ಮಟ್ಟಹಾಕಲು ಕಾರ್ಯಾಚರಣೆಗಿಳಿದಿರುವ ಭಾರತೀಯ ಸೇನಾಪಡೆಯು ಶನಿವಾರ ರಾತ್ರಿಯಿಡೀ ನಡೆಸಿದ...

ಭಾರತ ನಾಶಕ್ಕೆ ಪಿಒಕೆಯಲ್ಲಿ ಉಗ್ರ ಶಿಬಿರ: ಮಹತ್ವದ ದಾಖಲೆಗಳು ಲಭ್ಯ
ವಿಶ್ವಸಂಸ್ಥೆಯಲ್ಲಿ ಉಗ್ರ ವಿರೋಧಿ ಹೇಳಿಕೆಗಳನ್ನು ನೀಡುತ್ತಲೇ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಪಾಕಿಸ್ತಾನದ ಕುಟಿಲತೆ ಮತ್ತೊಮ್ಮೆ ಸಾಬೀತಾಗಿದ್ದು, ಭಾರತ ನಾಶಕ್ಕೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರಿಗೆ ತರಬೇತಿ ನೀಡುತ್ತಿರುವ ಕುರಿತು ಮಹತ್ವದ ದಾಖಲೆಗಳು ಲಭ್ಯವಾಗಿವೆ.

