Tennis

ಟೆನಿಸ್‌ನಲ್ಲೂ ಎಂಎಸ್ ಧೋನಿ ಚಾಂಪಿಯನ್!
2019ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಗೆ ತಂಡದಲ್ಲಿ ಸ್ಥಾನ ಸಿಗುತ್ತೋ? ಇಲ್ಲವೋ? ಎನ್ನುವ ಲೆಕ್ಕಚಾರದಲ್ಲಿರುವಾಗಲೇ...

ಟೆನಿಸ್ ಆಟಗಾರ್ತಿಗಿಂತ ಕುಳ್ಳಗೆ ಕಾಣಬಾರದು ಅಂತ ವಿರಾಟ್ ಮಾಡಿದ ಸಾಹಸ? ನಗೆಗೀಡಾದ ಕೊಹ್ಲಿ, ಈ ವಿಡಿಯೋ ನೋಡಿ!
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಕಾರ್ಯಕ್ರಮವೊಂದರಲ್ಲಿ ಭಾರತೀಯ ಟೆನಿಸ್ ಆಟಗಾರ್ತಿಗಿಂತ ಎತ್ತರವಾಗಿ ಕಾಣಲು ಮಾಡಿದ ಸಾಹಸ ಇದೀಗ ವೈರಲ್ ಆಗಿದೆ...

ನೊವಾಕ್ ಜಾಕೋವಿಕ್ ಅಮೆರಿಕ ಓಪನ್ 2018ರ ಚಾಂಪಿಯನ್!
ಪ್ರತಿಷ್ಠಿತ 2018ನೇ ಸಾಲಿನ ಅಮೆರಿಕ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಸರ್ಬಿಯಾ ಆಟಗಾರ ನೊವಾಕ್ ಜಾಕೋವಿಕ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.

ಅಮೆರಿಕ ಓಪನ್ 2018; ಫೈನಲ್ ಪಂದ್ಯದ ವೇಳೆ ಹೈಡ್ರಾಮಾ, ರೆಫರಿ, ಸೆರೆನಾ ಮಾತಿನ ಚಕಮಕಿ
ಅಮೆರಿಕದಲ್ಲಿ ನಡೆಯುತ್ತಿರುವ ಅಮೆರಿಕ ಓಪನ್ 2018ರ ಟೆನ್ನಿಸ್ ಟೂರ್ನಿಯ ಫೈನಲ್ ಪಂದ್ಯ ಹೈಡ್ರಾಮಾವೊಂದಕ್ಕೆ ಸಾಕ್ಷಿಯಾಗಿದ್ದು, ರೆಫರಿ ಮತ್ತು ಸೆರೆನಾ ವಿಲಿಯಮ್ಸ್ ತೀವ್ರ ಮಾತಿನ ಚಕಮಕಿ ನಡೆಸಿದ್ದಾರೆ.

ಮೈದಾನದಲ್ಲೇ ಟೀ ಶರ್ಟ್ ಬದಲಿಸಿದ ಆಟಗಾರ್ತಿಗೆ ದಂಡ, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ
ಮೈದಾನದಲ್ಲೇ ಟೀ ಶರ್ಟ್ ಬದಲಿಸುವ ಮೂಲಕ ವಿವಾದಕ್ಕೀಡಾಗಿದ್ದ ಫ್ರಾನ್ಸ್ ನ ಟೆನ್ನಿಸ್ ಆಟಗಾರ್ತಿಗೆ ಅಂಪೈರ್ ದಂಡ ವಿಧಿಸಿದ್ದಾರೆ.

ಮೈದಾನದಲ್ಲೇ ಟೀ ಶರ್ಟ್ ಬದಲಿಸಿದ ಟೆನಿಸ್ ಆಟಗಾರ್ತಿ, ವಿಡಿಯೋ ವೈರಲ್!
ಅಮೆರಿಕಾದಲ್ಲಿ ಬಿಸಿಲಿನ ತಾಪ ಜೋರಾಗಿದ್ದು ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಆಟಗಾರರು ಬಿಲಿಸಿನಿಂದ ಕಂಗೆಟ್ಟಿದ್ದಾರೆ...

ಏಷ್ಯನ್ ಗೇಮ್ಸ್ 2018: ಟೆನ್ನಿಸ್ ನಲ್ಲಿ ಪ್ರಜ್ಞೇಶ್ ಗೆ ಕಂಚು!
ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ರೋಹನ್ ಬೋಪಣ್ಣ- ಶರಣ್ ಜೋಡಿ ಡಬಲ್ಸ್ ನಲ್ಲಿ ಚಿನ್ನ ಗೆದ್ದು ಸಾಧನೆ ಮೆರೆದರೆ.....

ಏಷ್ಯನ್ ಗೇಮ್ಸ್ 2018: ಟೆನಿಸ್‌ನಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ಬೋಪಣ್ಣ-ಶರಣ್ ಜೋಡಿ!
ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಟೆನಿಸ್ ನಲ್ಲಿ ಚಿನ್ನ ಗೆದ್ದು ಬೋಪಣ್ಣ-ಶರಣ್ ಜೋಡಿ ಇತಿಹಾಸ ನಿರ್ಮಿಸಿದೆ...

ಭಾರತ-ಪಾಕಿಸ್ತಾನ ಒಗ್ಗೂಡಿಸುವ ಉದ್ದೇಶದಿಂದ ಶೊಯೆಬ್ ರನ್ನು ಮದುವೆಯಾಗಿಲ್ಲ: ಸಾನಿಯಾ ಮಿರ್ಜಾ
ಎರಡೂ ರಾಷ್ಟ್ರಗಳನ್ನು ಬೆಸೆಯಲು ನಾವಿಬ್ಬರು ಮದುವೆಯಾಗಿದ್ದೇವೆ ಎಂದು ಹಲವರು ಭಾವಿಸಿದ್ದಾರೆ. ಆದರೆ ನಮ್ಮ ಉದ್ದೇಶ ಹಾಗೆ ಇರಲಿಲ್ಲ ಎಂದು ಖ್ಯಾತ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹೇಳಿದ್ದಾರೆ.

