ಕ್ರಿಕೆಟ್

ಟೆನಿಸ್ ಆಟಗಾರ್ತಿಗಿಂತ ಕುಳ್ಳಗೆ ಕಾಣಬಾರದು ಅಂತ ವಿರಾಟ್ ಮಾಡಿದ ಸಾಹಸ? ನಗೆಗೀಡಾದ ಕೊಹ್ಲಿ, ಈ ವಿಡಿಯೋ ನೋಡಿ!

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಕಾರ್ಯಕ್ರಮವೊಂದರಲ್ಲಿ ಭಾರತೀಯ ಟೆನಿಸ್ ಆಟಗಾರ್ತಿಗಿಂತ ಎತ್ತರವಾಗಿ ಕಾಣಲು ಮಾಡಿದ ಸಾಹಸ ಇದೀಗ ವೈರಲ್ ಆಗಿದೆ...

ಟೆನಿಸ್ ಆಟಗಾರ್ತಿಗಿಂತ ಕುಳ್ಳಗೆ ಕಾಣಬಾರದು ಅಂತ ವಿರಾಟ್ ಮಾಡಿದ ಸಾಹಸ? ನಗೆಗೀಡಾದ ಕೊಹ್ಲಿ, ಈ ವಿಡಿಯೋ ನೋಡಿ!
ವಿರಾಟ್ ಕೊಹ್ಲಿ, ಕರ್ಮನ್ ಕೌರ್ ತಂಡಿ
Published On :
ಮುಂಬೈ: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಕಾರ್ಯಕ್ರಮವೊಂದರಲ್ಲಿ ಭಾರತೀಯ ಟೆನಿಸ್ ಆಟಗಾರ್ತಿಗಿಂತ ಎತ್ತರವಾಗಿ ಕಾಣಲು ಮಾಡಿದ ಸಾಹಸ ಇದೀಗ ವೈರಲ್ ಆಗಿದೆ. 
ಕಳೆದ ವಾರ ನಡೆದ ಕಾರ್ಯಕ್ರಮವೊಂದರಲ್ಲಿ ವಿರಾಟ್ ಕೊಹ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಟೆನಿಸ್ ಆಟಗಾರ್ತಿ ಕರ್ಮನ್ ಕೌರ್ ತಂಡಿ ಸಹ ಬಂದಿದ್ದರು. ಕರ್ಮನ್ ಕೌರ್ 6 ಅಡಿ ಎತ್ತರ ಇದ್ದಿದ್ದರಿಂದ ತಾನು ಕುಳ್ಳಗೆ ಕಾಣಬಾರದು ಅಂತ ವಿರಾಟ್ ಕೊಹ್ಲಿ ಕಾಲಿನ ಕೆಳಗೆ ಪುಟ್ಟದಾದ ಮೆಜೊಂದನ್ನು ಹಾಕಿಕೊಂಡಿದ್ದು ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.