Tennis

ಬೋಪಣ್ಣ ಜೋಡಿಗೆ ಸೋಲು
ಭಾರತದ ಯುವ ಟೆನಿಸಿಗ ರೋಹನ್ ಬೋಪಣ್ಣ ಹಾಗೂ ಲುಕಾಸ್ ಕುಬೊಟ್ ಜೋಡಿಯು, ಶಾಂಘೈ ಮಾಸ್ಟರ್ಸ್ ಟೆನಿಸ್...

ಅಗ್ರ 100ರಲ್ಲಿ ಯೂಕಿ ಭಾಂಬ್ರಿ
ಭಾರತದ ಭರವೆಸೆಯ ಟೆನಿಸ್ ಆಟಗಾರ ಯೂಕಿ ಭಾಂಬ್ರಿ ವಿಶ್ವ ರ್ಯಾಂಕಿಂಗ್ನಲ್ಲಿ ಅಗ್ರ 100 ಸ್ಥಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ...

ಈ ಋತುವಿಗೆ ಸೆರೆನಾ ವಿಲಿಯಮ್ಸ್ ವಿದಾಯ
ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ್ತಿ, ಅಮೆರಿಕದ ಸೆರೆನಾ ವಿಲಿಯಮ್ಸ್ ಈ ವರ್ಷದ ಟೆನಿಸ್ ಋತುವಿಗೆ ವಿದಾಯ...

ವುಹಾನ್ ಓಪನ್ ಟೂರ್ನಿ: ಸಾನಿಯಾ- ಹಿಂಗಿಸ್ ಜೋಡಿಗೆ ಮುಕುಟ
ವುಹಾನ್ ಓಪನ್ ಟೆನಿಸ್ ಟೂರ್ನಿಯಲ್ಲಿ ವಿಶ್ವದ ಮೊದಲ ಶ್ರೆಯಾಂಕಿತ ಜೋಡಿ ಭಾರತದ ಸಾನಿಯಾ ಮಿರ್ಜಾ ಮತ್ತು ಸ್ವಿಟ್ಜರ್ಲೆಂಡ್ನ ಮಾರ್ಟಿನಾ ಹಿಂಗಿಸ್ ಗೆಲುವು...

ಸಾನಿಯಾ ಜೋಡಿ ಸೆಮೀಸ್ ಗೆ
ವಿಶ್ವ ಟೆನಿಸ್ನ ನಂಬರ್ಒನ್ ಜೋಡಿಯಾದ, ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ಜೋಡಿ ಗುವಾಂಗ್ಜು ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದ 8ರ ಘಟ್ಟವನ್ನು ತಲುಪಿದೆ...

ಮುಂಬೈಗೆ ಫ್ಲಾವಿಯಾ ಪೆನ್ನೆಟ್ಟಾ
ಇತ್ತೀಚೆಗಷ್ಟೇ ಯುಎಸ್ ಓಪನ್ ಚಾಂಪಿಯನ್ ಪಟ್ಟ ಅಲಂಕರಿಸಿದ ಇಟಲಿಯ ಫ್ಲಾವಿಯಾ ಪೆನ್ನೆಟ್ಟಾ, ಈ ವರ್ಷಾಂತ್ಯದಲ್ಲಿ ನಡೆಯಲಿರುವ 2ನೇ ಚಾಂಪಿಯನ್ಸ್ ಟೆನಿಸ್ ಲೀಗ್...

11 ವರ್ಷ ಕೋಮಾದಲ್ಲಿದ್ದು ಎಚ್ಚೆತ್ತ ವ್ಯಕ್ತಿ ಮೊದಲು ವಿಚಾರಿಸಿದ್ದು ಫೆಡರರ್ ಬಗ್ಗೆ!
ಸ್ಪೇನ್ನಲ್ಲಿರುವ ಜೀಸಸ್ ಅಪರಿಸಿಯೋ ಎಂಬಾತ ಫೆಡರರ್ನ ಕಟ್ಟಾ ಅಭಿಮಾನಿ. ಕಾರು ಅಪಘಾತಕ್ಕೊಳಗಾಗಿ ಕಳೆದ 11 ವರ್ಷಗಳಿಂದ ಅಪರಿಸಿಯೋ ಕೋಮಾ ಸ್ಥಿತಿ...

ರಿಯೋ ಬಳಿಕ ಫೇಸ್ ನಿವೃತ್ತಿ?
ಭಾರತ ಟೆನಿಸ್ ಲೋಕದ ದಂತಕತೆ ಲಿಯಾಂಡರ್ ಪೇಸ್ ಮುಂದಿನ ವರ್ಷ ಬ್ರೆಜಿಲ್ನಲ್ಲಿ ನಡೆಯಲಿರುವ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದೊಂದಿಗೆ,,,,

ವಿಶ್ವ ಗುಂಪಿಗೆ ಭಾರತ ಅರ್ಹತೆ: ಬೋಪಣ್ಣ
ಸದ್ಯದಲ್ಲೇ ಆರಂಭಗೊಳ್ಳಲಿರುವ ಡೇವಿಸ್ ಕಪ್ ವಿಶ್ವ ಗ್ರೂಪ್ ಪ್ಲೇ-ಆಫ್ ಪಂದ್ಯಾವಳಿಯಲ್ಲಿ, ಹಾಲಿ ನಂಬರ್ ಒನ್ ತಂಡವಾದ ಜೆಕ್ ಗಣರಾಜ್ಯದ ವಿರುದ್ಧ ಭಾರತ...

