Tennis

ಟೆನಿಸ್ ತಂಡ ಕೊಂಡ ಕೊಹ್ಲಿ
ಅಂತಾರಾಷ್ಟ್ರೀಯ ಪ್ರೀಮಿಯರ್ ಟೆನಿಸ್ ಲೀಗ್ (ಐಪಿಟಿಎಲ್)ನ ಯುಎಇ ಫ್ರಾಂಚೈಸಿಯ ಸಹ ಮಾಲೀಕತ್ವವನ್ನು ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪಡೆದಿದ್ದಾರೆ...

ಯುಎಸ್ ಓಪನ್: ಮಹಿಳಾ ಡಬಲ್ಸ್ ಫೈನಲ್ಗೆ ಸಾನಿಯಾ-ಹಿಂಗೀಸ್ ಜೋಡಿ
ಯುಎಸ್ಓಪನ್ ಟೆನಿಸ್ ಟೂರ್ನಿಯ ಮಹಿಳಾ ಡಬಲ್ಸ್ನಲ್ಲಿ ಭಾರತದ ಅಗ್ರ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗೀಸ್ ಜೋಡಿ ಫೈನಲ್ಗೆ ಲಗ್ಗೆ ಇಟ್ಟಿದೆ...

ಟೆನಿಸ್ ಕೋರ್ಟ್ ಸ್ವಚ್ಛಗೊಳಿಸಿದ ಫೆಡರರ್
ಯುಎಸ್ ಓಪನ್ ಟೆನಿಸ್ ಟೂರ್ನಿ ನಡೆಯುತ್ತಿರುವ ಟೆನಿಸ್ ಕೋರ್ಟ್ನ್ನು ಗುರುವಾರ ರಾತ್ರಿ ಟೆನಿಸ್ ದಿಗ್ಗಜ ರೋಜರ್ ಫೆಡರರ್ ಸ್ವಚ್ಛಗೊಳಿಸಿದರು...

ಯುಎಸ್ ಓಪನ್ನಿಂದ ಶರಪೋವಾ ಔಟ್
ಕಾಲಿನ ಗಾಯದ ಸಮಸ್ಯೆಗೆ ಸಿಲುಕಿರುವ ಮೂರನೇ ಶ್ರೇಯಾಂಕಿತೆ ರಷ್ಯಾದ ಮರಿಯಾ ಶರಪೋವಾ ವರ್ಷದ ಕಡೆಯ ಗ್ರಾಂಡ್ ಸ್ಲಾಮ್ ಟೆನಿಸ್ ಟೂರ್ನಿ ಯುಎಸ್ ಓಪನ್ನಿಂದ ಹಿಂದೆಸರಿದಿದ್ದಾರೆ...

ಅನಾ ಇವಾನೊವಿಚ್ ಗೆ ಆಘಾತ
ಏಳನೇ ಶ್ರೇಯಾಂಕಿತ ಆಟಗಾರ್ತಿ ಸರ್ಬಿಯಾದ ಅನಾ ಇವಾನೊವಿಚ್ ಪ್ರಸಕ್ತ ಯುಎಸ್ ಓಪನ್ ಟೆನಿಸ್ ಟೂರ್ನಿಯ ಆರಂಭದಲ್ಲೇ ಆಘಾತ ಅನುಭವಿಸಿದ್ದಾರೆ...

ಶಿವಪ್ರಕಾಶ್, ಜೇಮ್ಸ್ ಗೆ ಧ್ಯಾನ್ಚಂದ್ ಗೌರವ
ಪ್ರತಿಷ್ಠಿತ ಧ್ಯಾನ್ಚಂದ್ ಪ್ರಶಸ್ತಿಗಾಗಿ ಆಯ್ಕೆ ಸಮಿತಿಯು ಇತ್ತೀಚೆಗೆ ಶಿಫಾರಸು ಮಾಡಿದ್ದ ಹಾಕಿ ತರಬೇತುದಾರ ರೋಮಿಯೋ ಜೇಮ್ಸ್, ಟೆನಿಸ್ ತರಬೇತುದಾರ ಶಿವಪ್ರಕಾಶ್ ಮಿಶ್ರಾ ಹಾಗೂ ವಾಲಿಬಾಲ್ ತರಬೇತುದಾರ ಟಿಪಿಪಿ ನಾಯರ್...

ಫೈನಲ್ಗೆ ಸೆರೆನಾ
ವಿಶ್ವದ ನಂಬರ್ಒನ್ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಸಿನ್ಸಿನಾಟಿ ಟೆನಿಸ್ ಟೂರ್ನಿಯ ಪ್ರಶಸ್ತಿ ಸುತ್ತನ್ನು ಪ್ರವೇಶಿಸಿದ್ದಾರೆ...

ಸಿನ್ಸಿನಾಟಿ ಓಪನ್: ಸಾನಿಯಾ ಜೋಡಿ ಹೋರಾಟ ಅಂತ್ಯ
ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಸ್ವಿಜರ್ಲೆಂಡ್ ಜತೆಗಾರ್ತಿ ಮಾರ್ಟಿನಾ ಹಿಂಗಿಸ್ ಸಿನ್ಸಿನಾಟಿ ಓಪನ್ ಟೆನಿಸ್ ಟೂರ್ನಿಯಲ್ಲಿ ತಮ್ಮ ಹೋರಾಟ ಅಂತ್ಯಗೊಳಿಸಿದ್ದಾರೆ...

ಜೆಕ್ ವಿರುದ್ಧ ಪವಾಡ ಜರುಗಬೇಕು: ಮಹೇಶ್ ಭೂಪತಿ
ಪ್ರತಿಷ್ಠಿತ ಡೇವಿಸ್ ಕಪ್ ನ ವಿಶ್ವ ಗ್ರೂಪ್ ಪ್ಲೇ ಆಫ್ ಪಂದ್ಯಾವಳಿಯಲ್ಲಿ ಬಲಿಷ್ಠ ತಂಡವಾದ ಜೆಕ್ ಗಣರಾಜ್ಯವನ್ನು ಎದುರಿಸಲಿರುವ ಭಾರತ ತಂಡ, ಜಯಕ್ಕಾಗಿ ಶಕ್ತಿಮೀರಿ...

