Tennis

83 ವರ್ಷದ ಆನಾ ಒಬಾರಿ ಜಗತ್ತಿನ ಹಿರಿಯ ಟೆನಿಸ್ ಮಹಿಳಾ ಚಾಂಪಿಯನ್!
ಕ್ರೀಡೆ

83 ವರ್ಷದ ಆನಾ ಒಬಾರಿ ಜಗತ್ತಿನ ಹಿರಿಯ ಟೆನಿಸ್ ಮಹಿಳಾ ಚಾಂಪಿಯನ್!

ಅರ್ಜೇಂಟೀನಾದ ಆನಾ ಒಬಾರಿಯೋ ಡೆ ಪೆರೇರಾ ಇರೋಲಾ ಅವರು ಜಗತ್ತಿನ ಹಿರಿಯ ಟೆನಿಸ್ ಚಾಂಪಿಯನ್ ಎಂಬ ಖ್ಯಾತಿಗೆ ಭಾಗಿಯಾಗಿದ್ದಾರೆ.

ಬೋಪಣ್ಣ-ಜೀವನ್ ಜೋಡಿ ಚೆನ್ನೈ ಓಪನ್ ಡಬಲ್ಸ್ ಚಾಂಪಿಯನ್
ಕ್ರೀಡೆ

ಬೋಪಣ್ಣ-ಜೀವನ್ ಜೋಡಿ ಚೆನ್ನೈ ಓಪನ್ ಡಬಲ್ಸ್ ಚಾಂಪಿಯನ್

ಚೆನ್ನೈ ಓಪನ್ ಡಬಲ್ಸ್ ನಲ್ಲಿ ಭಾರತದ ಅನುಭವಿ ಆಟಗಾರ ರೋಹನ್ ಬೋಪಣ್ಣ ವೃತ್ತಿ ಜೀವನದಲ್ಲಿ ಮೊದಲ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ...

ಬ್ರಿಸ್ಬೇನ್ ಡಬಲ್ಸ್ ಚಾಂಪಿಯನ್ ಆದರೂ ನಂ.1 ಪಟ್ಟ ಬಿಟ್ಟ ಸಾನಿಯಾ ಮಿರ್ಜಾ
ಕ್ರೀಡೆ

ಬ್ರಿಸ್ಬೇನ್ ಡಬಲ್ಸ್ ಚಾಂಪಿಯನ್ ಆದರೂ ನಂ.1 ಪಟ್ಟ ಬಿಟ್ಟ ಸಾನಿಯಾ ಮಿರ್ಜಾ

ವಿಶ್ವ ಡಬಲ್ಸ್ ನಲ್ಲಿ ನಂಬರ್ 1 ಪಟ್ಟ ಅಲಂಕರಿಸಿದ್ದ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ತನ್ನ ಜತೆಗಾರ್ತಿ ಅಮೆರಿಕದ ಬೆಥನಿ ಮ್ಯಾಟೆಕ್ ಸ್ಯಾಂಡ್ಸ್ ಜತೆ ಸೇರಿ...

ಹೊಸ ವರ್ಷದಂದೆ ನಿವೃತ್ತಿ ಘೋಷಿಸಿದ ಭಾರತದ ಟೆನಿಸ್ ಸ್ಟಾರ್ ಸೋಮ್‌ದೇವ್
ಕ್ರೀಡೆ

ಹೊಸ ವರ್ಷದಂದೆ ನಿವೃತ್ತಿ ಘೋಷಿಸಿದ ಭಾರತದ ಟೆನಿಸ್ ಸ್ಟಾರ್ ಸೋಮ್‌ದೇವ್

ಗಾಯ ಸಮಸ್ಯೆಯಿಂದ ಬಳಲುತ್ತಿರುವ ಭಾರತದ ಟೆನಿಸ್ ಸ್ಟಾರ್ ಸೋಮ್‌ದೇವ್ ದೇವವರ್ಮನ್‌ ಅವರು ತಮ್ಮ ಟೆನಿಸ್ ವೃತ್ತಿ ಜೀವನಕ್ಕೆ ನಿವೃತ್ತಿ...

ರೆಡ್ಡಿಟ್ ಸಹ ಸಂಸ್ಥಾಪಕ ಅಲೆಕ್ಷಿಸ್ ಜೊತೆ ಸೆರೆನಾ ವಿಲಿಯಮ್ಸ್ ನಿಶ್ಚಿತಾರ್ಥ
ಕ್ರೀಡೆ

ರೆಡ್ಡಿಟ್ ಸಹ ಸಂಸ್ಥಾಪಕ ಅಲೆಕ್ಷಿಸ್ ಜೊತೆ ಸೆರೆನಾ ವಿಲಿಯಮ್ಸ್ ನಿಶ್ಚಿತಾರ್ಥ

ಟೆನಿಸ್ ರಂಗದ ಸೂಪರ್ ಸ್ಟಾರ್ ಸೆರೆನಾ ವಿಲಿಯಮ್ಸ್, ರೆಡ್ಡಿಟ್ ಸಹ ಸಂಸ್ಥಾಪಕ ಅಲೆಕ್ಷಿಸ್ ಒಹಾನಿಯನ್ ಅವರೊಂದಿಗೆ ವಿವಾಹ ನಿಶ್ಚಿತಾರ್ಥ ...

ವಿದಾಯ ಘೋಷಿಸಿದ ಮಾಜಿ ವಿಶ್ವ ನಂ.1 ಟೆನಿಸ್ ತಾರೆ ಇವಾನೊವಿಚ್
ಕ್ರೀಡೆ

ವಿದಾಯ ಘೋಷಿಸಿದ ಮಾಜಿ ವಿಶ್ವ ನಂ.1 ಟೆನಿಸ್ ತಾರೆ ಇವಾನೊವಿಚ್

ವಿಶ್ವದ ಮಾಜಿ ನಂಬರ್ 1 ಆಟಗಾರ್ತಿ ಸರ್ಬಿಯಾದ ಟೆನಿಸ್ ತಾರೆ ಅನಾ ಇವಾನೊವಿಚ್ ಟೆನಿಸ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ...

ಆಟಕ್ಕೆ ಅಡ್ಡಿಯಾದ ಉದ್ದನೆಯ ಕೇಶ, ಮೈದಾನದಲ್ಲೇ ಕತ್ತರಿ ಹಾಕಿ ಪಂದ್ಯ ಗೆದ್ದ ಟೆನ್ನಿಸ್ ಆಟಗಾರ್ತಿ!
ಕ್ರೀಡೆ

ಆಟಕ್ಕೆ ಅಡ್ಡಿಯಾದ ಉದ್ದನೆಯ ಕೇಶ, ಮೈದಾನದಲ್ಲೇ ಕತ್ತರಿ ಹಾಕಿ ಪಂದ್ಯ ಗೆದ್ದ ಟೆನ್ನಿಸ್ ಆಟಗಾರ್ತಿ!

ಆಟಕ್ಕೆ ಅಡ್ಡಿಯಾದ ಉದ್ದನೆಯ ಕೂದಲನ್ನು ಮೈದಾನದಲ್ಲೇ ಕತ್ತರಿಸಿಕೊಂಡ ರಷ್ಯಾದ ಅನುಭವಿ ಆಟಗಾರ್ತಿ ಸ್ವೆಟ್ಲಾನಾ ಕುಜ್ನೆತ್ಸೋವಾ ಹಾಲಿ ಚಾಂಪಿಯನ್ ಆಗ್ನೆಸ್ಕಾ...

ಸಾನಿಯಾ-ಮಂಜ್ರೇಕರ್ ನಡುವೆ ಟ್ವೀಟ್ ಸಮರ
ಕ್ರೀಡೆ

ಸಾನಿಯಾ-ಮಂಜ್ರೇಕರ್ ನಡುವೆ ಟ್ವೀಟ್ ಸಮರ

ಮಹಿಳಾ ಡಬಲ್ಸ್ ನಲ್ಲಿ ಸತತ 80 ವಾರಗಳಿಂದ ವಿಶ್ವ ನಂ.1 ಸ್ಥಾನದಲ್ಲಿದ್ದೇನೆ ಎಂದು ಭಾರತದ ಸ್ಟಾರ್ ಟೆನಿಸ್ ತಾರೆ ಸಾನಿಯಾ ಮಿರ್ಜಾ ಟ್ವೀಟ್...

ಟೆನ್ನಿಸ್ ತಾರೆ ಶರಪೋವಾ ನಿಷೇಧ ಶಿಕ್ಷೆ 15 ತಿಂಗಳಿಗೆ ಇಳಿಕೆ
ಕ್ರೀಡೆ

ಟೆನ್ನಿಸ್ ತಾರೆ ಶರಪೋವಾ ನಿಷೇಧ ಶಿಕ್ಷೆ 15 ತಿಂಗಳಿಗೆ ಇಳಿಕೆ

ರಷ್ಯಾದ ಸ್ಟಾರ್ ಟೆನ್ನಿಸ್ ಆಟಗಾರ್ತಿ ಮಾರಿಯಾ ಶರಪೋವಾ ನಿಷೇಧ ಶಿಕ್ಷೆ 15 ತಿಂಗಳಿಗೆ ಇಳಿಕೆಯಾಗಿದ್ದು, ಮುಂದಿನ ವರ್ಷ ಏಪ್ರಿಲ್ ನಲ್ಲಿ ಅಂತಾರಾಷ್ಟ್ರೀಯ ಕಣಕ್ಕೆ...