ಬೋಪಣ್ಣ-ಜೀವನ್ ಜೋಡಿ ಚೆನ್ನೈ ಓಪನ್ ಡಬಲ್ಸ್ ಚಾಂಪಿಯನ್
ಚೆನ್ನೈ ಓಪನ್ ಡಬಲ್ಸ್ ನಲ್ಲಿ ಭಾರತದ ಅನುಭವಿ ಆಟಗಾರ ರೋಹನ್ ಬೋಪಣ್ಣ ವೃತ್ತಿ ಜೀವನದಲ್ಲಿ ಮೊದಲ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ...

ಚೆನ್ನೈ: ಚೆನ್ನೈ ಓಪನ್ ಡಬಲ್ಸ್ ನಲ್ಲಿ ಭಾರತದ ಅನುಭವಿ ಆಟಗಾರ ರೋಹನ್ ಬೋಪಣ್ಣ ವೃತ್ತಿ ಜೀವನದಲ್ಲಿ ಮೊದಲ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಆಲ್ ಇಂಡಿಯನ್ ಫೈನಲ್ ಪಂದ್ಯದಲ್ಲಿ ಜೀವನ್ ನೆಡುಚೆಜಿಯನ್ ಜತೆ ಕಣಕ್ಕಿಳಿದ ಬೋಪಣ್ಣ 6-3, 6-4 ಸೆಟ್ ಗಳಿಂದ ದೇಶಬಾಂಧವ ಪೂರವ್ ರಾಜಾ ಮತ್ತು ದಿವಿಜ್ ಶರಣ್ ಜೋಡಿಯನ್ನು ಮಣಿಸಿ ಚಾಂಪಿಯನ್ ಆದರು.
ಬೋಪಣ್ಣ 2006ರ ಚೆನ್ನೈ ಓಪನ್ ಡಬಲ್ಸ್ ಟೂರ್ನಿಯಲ್ಲಿ ಪ್ರಕಾಶ್ ಅಮೃತ್ ರಾಜ್ ಜತೆ ಆಡಿದ್ದು ಈ ಜೋಡಿ ರನ್ನರ್ ಅಪ್ ಆಗಿತ್ತು. ಬೋಪಣ್ಣ ವೃತ್ತಿಜೀವನದ 15ನೇ ಎಟಿಪಿ ಡಬಲ್ಸ್ ಪ್ರಶಸ್ತಿ ಗೆಲುವಿನೊಂದಿಗೆ ಹೊಸ ವರ್ಷ ಆರಂಭಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


