television

'ಅಶ್ವಿನಿ ನಕ್ಷತ್ರ' ಖ್ಯಾತಿಯ ಮಯೂರಿ ಮತ್ತೆ ಕಿರುತೆರೆಗೆ ವಾಪಸ್
ಒಂಬತ್ತು ವರ್ಷಗಳ ಅಂತರದ ನಂತರ ಮಯೂರಿ ನನ್ನ ದೇವ್ರು ಎಂಬ ಧಾರಾವಾಹಿಯ ಮೂಲಕ ಮತ್ತೆ ಕಿರುತೆರೆಗೆ ಮರಳುತ್ತಿದ್ದಾರೆ.

ಡಿಸೆಂಬರ್ 2 ನೇ ವಾರದಿಂದ ಕಿರುತೆರೆ ಕಲಾವಿದರ ಕ್ರಿಕೆಟ್ ಪಂದ್ಯಾವಳಿ ಆರಂಭ
ವಾಸವಿ ವೆಂಚರ್ಸ್ ಸಂಸ್ಥೆ ಸಹಯೋಗದಲ್ಲಿ ಡಿಸೆಂಬರ್ ಎರಡನೇ ವಾರದಿಂದ ‘ಟೆಲಿವಿಷನ್ ಕ್ರಿಕೆಟ್ ಲೀಗ್’ ನಡೆಯಲಿದ್ದು, ಇದರಲ್ಲಿ ಕಿರುತೆರೆ ಕಲಾವಿದರು ಭಾಗವಹಿಸಲಿದ್ದಾರೆ.

'ಕಿರುತೆರೆಗೆ ಬಂದಿದ್ದು ಆಕಸ್ಮಿಕ, ಸಿನೆಮಾ ಹೀರೋ ಆಗಬೇಕೆಂದು ಕನಸು ಕಂಡವನು ನಾನು': ರಕ್ಷ್
ರುತೆರೆಯಿಂದ ಬೆಳ್ಳಿತೆರೆಗೆ ಬಂದ ನಟರಲ್ಲಿ ಮತ್ತೊಬ್ಬ ಸೇರ್ಪಡೆ ರಕ್ಷ್. ಪುಟ್ಟಗೌರಿ ಮದುವೆ, ಗಟ್ಟಿಮೇಳ ಧಾರವಾಹಿಗಳ ಮೂಲಕ ಜನಪ್ರಿಯರಾದ ನಟ ರಕ್ಷ್ ಇದೀಗ ನರಗುಂದ ಬಂಡಾಯ ಮೂಲಕ ಸಿನಿಮಾಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಕಿರುತೆರೆ ನಿರೂಪಕನಾಗಿ ದರ್ಶನ್: 'ಡಿ ಬಾಸ್' ಹೇಳಿದ್ದೇನು ಗೊತ್ತೆ?
ಸ್ಯಾಂಡಲ್ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿರೂಪಕರಾಗಿ ಕಿರುತೆರೆಯಲ್ಲೂ ಧೂಳೆಬ್ಬಿಸಲಿದ್ದಾರೆ ಎಂಬ ಬಿಸಿ ಬಿಸಿ ಹರಿದಾಡುತ್ತಿದೆ. ಈ ಸುದ್ದಿಯ ಬಗ್ಗೆ ಸ್ವತಃ ದರ್ಶನ್ ಅವರೇ ಸ್ಪಷ್ಟನೆ ನೀಡಿದ್ದಾರೆ.

ಕಿರುತೆರೆಯಲ್ಲಿ ನಿರೂಪಕರಾಗಿ ಡಿ ಬಾಸ್ ದರ್ಶನ್ ದರ್ಬಾರ್?
ಸ್ಯಾಂಡಲ್ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಕರೆಸಿಕೊಳ್ಳುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿರೂಪಕರಾಗಿ ಕಿರುತೆರೆಯಲ್ಲೂ ಧೂಳೆಬ್ಬಿಸಲಿದ್ದಾರೆ ಎಂಬ ಬಿಸಿ ಬಿಸಿ , ಸಿಹಿಸಿಹಿ ಸುದ್ದಿ ಹರಿದಾಡುತ್ತಿದೆ.

ಮೈಸೂರಿನಲ್ಲಿ ಸಿನಿಮಾ ಮತ್ತು ಟೆಲಿವಿಷನ್ ಶಾಲೆ
ಫ್ರಾನ್ಸ್ ನ ಫ್ರಾಂಕೊ-ಇಂಡಿಯನ್ ಫಿಲ್ಮ್ ಸೊಸೈಟಿಯ(ಎಫ್ಐಎಫ್ಎಸ್) ಸಹಭಾಗಿತ್ವದಲ್ಲಿ ಮೈಸೂರು...

ಹಿಂದೂಗಳನ್ನು ನಾಯಿಗಳೆಂದ ಪಾಕ್ ಹಾಸ್ಯ ಕಲಾವಿದ!
ಪಾಕಿಸ್ತಾನದ ಟಿವಿ ಮಾಧ್ಯಮದಲ್ಲಿ ಮಿತಿ ಮೀರಿ ವರ್ತಿಸಿರುವ ಹಾಸ್ಯ ಕಲಾವಿದನೊಬ್ಬ ಹಿಂದೂಗಳಿಗೆ ಅವಮಾನ ಮಾಡಿದ್ದಾನೆ.

ಕಾಂಡೋಮ್ಗೆ ಕತ್ತಲ ಜಾಗ
ಕಾಂಡೋಮ್ ಬಳಕೆಗೆ ತಡರಾತ್ರಿಯವರೆಗೆ ಕಾಯಬೇಕಾಗುತ್ತದೆ ಎಂಬುದು ಕಾಮನ್‍ಸೆನ್ಸ್ ಬಿಡಿ. ಆದರೆ ಕಾಂಡೋಮ್ ಜಾಹೀರಾತು ನೋಡಲೂ ನೀವಿನ್ನು ತಡರಾತ್ರಿಯವರೆಗೆ ಕಾಯಬೇಕು..!

ಖ್ಯಾತ ಹಿಂದಿ ಕಿರುತೆರೆ ನಟ ಸಂಜಿತ್ ಬೇಡಿ ನಿಧನ
ಹಿಂದಿ ಕಿರುತೆರೆಯಲ್ಲಿ ಎಲ್ಲರ ಪ್ರೀತಿಗೆ ಪಾತ್ರರಾಗಿ ಉಮಿ ಎಂದೇ ಖ್ಯಾತಿಗಳಿಸಿದ್ದ ನಟ ಸಂಜಿತ್ ಬೇಡಿ ಅವರು ಮಂಗಳವಾರ ಅಕಾಲಿಕ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

