Tejas

ಮಿಗ್ ಬದಲು ತೇಜಸ್ ಬಳಕೆಗೆ ರಕ್ಷಣಾ ಸಚಿವಾಲಯದ ನಿರ್ಧಾರ
ವಿಜ್ಞಾನ-ತಂತ್ರಜ್ಞಾನ

ಮಿಗ್ ಬದಲು ತೇಜಸ್ ಬಳಕೆಗೆ ರಕ್ಷಣಾ ಸಚಿವಾಲಯದ ನಿರ್ಧಾರ

ಸ್ವದೇಶಿ ನಿರ್ಮಿತ 106 ತೇಜಸ್ ವಿಮಾನಗಳನ್ನು ಭಾರತೀಯ ವಾಯುಪಡೆಗೆ ಸೇರ್ಪಡೆಗೊಳಿಸಲು ರಕ್ಷಣಾ ಸಚಿವಾಲಯ ನಿರ್ಧರಿಸಿದೆ.

ಭಾರತಕ್ಕೆ 45 ಅತ್ಯಾಧುನಿಕ ಯುದ್ಧ ವಿಮಾನಗಳು ಅನಿವಾರ್ಯ
ಪ್ರಧಾನ ಸುದ್ದಿ

ಭಾರತಕ್ಕೆ 45 ಅತ್ಯಾಧುನಿಕ ಯುದ್ಧ ವಿಮಾನಗಳು ಅನಿವಾರ್ಯ

ಯುದ್ಧ ವಿಮಾನಗಳ ಕೊರತೆ ಎದುರಿಸುತ್ತಿರುವ ವಾಯುಸೇನೆಗೆ ಪ್ರಸ್ತುತ 45 ಯುದ್ಧ ವಿಮಾನಗಳ ಅವಶ್ಯಕತೆ ಇದೆ ಎಂದು ಸಂಸತ್ತಿನ ರಕ್ಷಣಾ ಆಯೋಗ ತಿಳಿಸಿದೆ...

ವಿದೇಶಿ ಯುದ್ಧ ವಿಮಾನ ಖರೀದಿಗೆ ಕೇಂದ್ರ ಹಿಂದೇಟು, ಸ್ವದೇಶಿಯತ್ತ ಮೋದಿ ಚಿತ್ತ
ಪ್ರಧಾನ ಸುದ್ದಿ

ವಿದೇಶಿ ಯುದ್ಧ ವಿಮಾನ ಖರೀದಿಗೆ ಕೇಂದ್ರ ಹಿಂದೇಟು, ಸ್ವದೇಶಿಯತ್ತ ಮೋದಿ ಚಿತ್ತ

ವಾಯುಸೇನೆಯ ಬಲ ಹೆಚ್ಚಿಸಲು ಹೆಚ್ಚುವರಿ ವಿದೇಶಿ ಯುದ್ಧ ವಿಮಾನಗಳನ್ನು ಖರೀದಿಸುವ ಪ್ರಸ್ತಾಪವನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಿರಸ್ಕರಿಸುವ ಸಾಧ್ಯತೆ ಇದ್ದು, ಸ್ವದೇಶಿ ನಿರ್ಮಿತ ಯುದ್ಧ ವಿಮಾನಗಳ ತಯಾರಿಕೆಗೆ ಕೇಂದ್ರ ಸರ್ಕಾರ ಒಲವು ವ್ಯಕ್ತಪಡಿಸಿದೆ.

ಕನ್ನಡಕ್ಕೆ ಮರಳಿದ ತೇಜ್ `ಡ್ಯೂಡ್'
ಸಿನಿಮಾ ಸುದ್ದಿ

ಕನ್ನಡಕ್ಕೆ ಮರಳಿದ ತೇಜ್ `ಡ್ಯೂಡ್'

ಮೀಸೆ ಚಿಗುರುವ ವಯಸ್ಸಿಗೇ `ಮೀಸೆ ಚಿಗುರಿದಾಗ’ ಎನ್ನುವ ಚಿತ್ರದಲ್ಲಿ ನಾಯಕನಟನಾಗಿ ಕಾಣಿಸಿಕೊಂಡಿದ್ದ ಅಪ್ಪಟ ಕನ್ನಡದ ಹುಡುಗ. ತೇಜಸ್...

ವಾಯುಸೇನೆಗೆ 'ತೇಜಸ್‌' ಸೇರ್ಪಡೆ
ದೇಶ

ವಾಯುಸೇನೆಗೆ 'ತೇಜಸ್‌' ಸೇರ್ಪಡೆ

ದೇಶೀನಿರ್ಮಿತ ಅತ್ಯಾಧುನಿಕ ಲಘು ಯುದ್ಧ ವಿಮಾನ 'ತೇಜಸ್‌' ಅನ್ನು ಶನಿವಾರ ವಿದ್ಯುಕ್ತವಾಗಿ ವಾಯುಸೇನೆಗೆ ಸೇರ್ಪಡೆಗೊಳಿಸಲಾಯಿತು.