techie

ಮಹಿಳೆಯನ್ನು ಚುಡಾಯಿಸಿದ ಟೆಕಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದರು!
ಮಹಿಳೆಯನ್ನು ಚುಡಾಯಿಸಿ, ಅಸಭ್ಯವಾಗಿ ವರ್ತಿಸಿದ ಟೆಕಿಯನ್ನು ಸ್ಥಳೀಯರು ಇಲೆಕ್ಟ್ರಿಕ್ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗ ಥಳಿಸಿದ ಘಟನೆ ವರದಿಯಾಗಿದೆ....

24 ಗಂಟೆಯೊಳಗೆ 1.54 ಲಕ್ಷ ರುಪಾಯಿ ಕಳೆದುಕೊಂಡ ಟೆಕ್ಕಿ
ಎಟಿಎಂನಲ್ಲಿ ಹಣ ಡ್ರಾಮಾಡಲು ಹೋದಂತ ಟೆಕ್ಕಿಯೊಬ್ಬರಿಗೆ ಆಘಾತ ಎದುರಾಗಿದೆ. ತಮ್ಮ ಖಾತೆಯಲ್ಲಿದ್ದ 1.54 ಲಕ್ಷ ರುಪಾಯಿ ಪೈಕಿ ಬರೀ 91 ರುಪಾಯಿ...

4 ನಿಮಿಷದಲ್ಲಿ ಟೆಕ್ಕಿಗೆ ಎಟಿಎಂ ಮೂಲಕ ರೂ.1.2 ಲಕ್ಷ ವಂಚನೆ
ಚಾಲಾಕಿತನದಿಂದ ಟೆಕ್ಕಿಯೊಬ್ಬರ ಬ್ಯಾಂಕ್ ಖಾತೆಯಿಂದ ಕೇವಲ 4 ನಿಮಿಷದಲ್ಲಿ 1 ಲಕ್ಷದ 20 ಸಾವಿರ ರೂಪಾಯಿ ದೋಚಿರುವ ಘಟನೆ...

ಫೇಸ್ ಬುಕ್ ನಲ್ಲಿ ಸಿಎಂ ವಿರುದ್ಧ ಅವಹೇಳನಕಾರಿ ಪೋಸ್ಟ್, ಟೆಕ್ಕಿ ಬಂಧನ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ...

ಸೌಲಭ್ಯಕ್ಕೆ ಬೀದಿಗಿಳಿದ ಟೆಕಿಗಳು
ಕೃಷ್ಣರಾಜಪುರ, ಮಹದೇವಪುರ ಪ್ರದೇಶ ವ್ಯಾಪ್ತಿಯ ಟೆಕಿಗಳು ಮೂಲ ಸೌಲಭ್ಯಕ್ಕೆ ಆಗ್ರಹಿಸಿ ಶುಕ್ರವಾರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು...

ಚೆನ್ನೈ ಜಲಪ್ರಳಯದಲ್ಲಿ ಮಂಡ್ಯದ ಎಂಜಿನೀಯರ್ ನಾಪತ್ತೆ
ತಮಿಳುನಾಡು ರಾಜಧಾನಿ ಚೆನ್ನೈನ ಮಹಾಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಮಂಡ್ಯ ಮೂಲದ ಟೆಕ್ಕಿ ದಿಲೀಪ್ ಎಂಬುವರು ಕಣ್ಮರೆಯಾಗಿದ್ದಾರೆ.

ತಾಯಿ ಸಾವಿನಿಂದ ನೊಂದ ಮಗ ಆತ್ಮಹತ್ಯೆ!
ಅನಾರೋಗ್ಯದಿಂದ ತಾಯಿ ಮೃತಪಟ್ಟಿದ್ದರಿಂದ ಖಿನ್ನತೆಗೆ ಒಳಗಾದ ಟೆಕ್ಕಿಯೊಬ್ಬರು ಅಪಾರ್ಟ್‍ಮೆಂಟ್‍ವೊಂದರ...

ಡಿಕ್ಕಿ ಹೊಡೆಸಿ ಡಿಕ್ಕೀಲಿ ಟೆಕ್ಕಿ ಇಟ್ಟು ಸಿಕ್ಬಿದ್ರು
ಟೆಕ್ಕಿಯೊಬ್ಬರನ್ನು ಅವರ ಕಾರಿನಲ್ಲೇ ಅಪಹರಿಸಿ ದ್ದಲ್ಲದೆ, ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಸತತ ಎರಡು ದಿನಗಳ ಕಾಲ ಊರೂರು...

ಟೆಕ್ಕಿಗಳಿಗೆ ಕಾಡುತ್ತಿದೆ ಪಾಶ್ರ್ವವಾಯು
ಒತ್ತಡದ ಕೆಲಸಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವ ಐಟಿ ಉದ್ಯೋಗಿಗಳೇ ಪಾಶ್ರ್ವವಾಯುವಿಗೆ ಒಳ ಗಾಗುತ್ತಿದ್ದಾರೆ ಎಂಬ ಅಂಶವನ್ನು...

