Team India
ಟೀಂ ಇಂಡಿಯಾಗೆ ದೊಡ್ಡ ಹೊಡೆತ: ಇಂಗ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಿಂದ ಸ್ಟಾರ್ ಆಟಗಾರ ಔಟ್!
ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದ ನಂತರ, ಭಾರತದ ಬ್ಯಾಟಿಂಗ್ ಕೋಚ್ ಸೀತಾಂಶು ಕೋಟಕ್ ಅವರು ಸುಂದರ್ ಅವರ ಗಾಯದ ಬಗ್ಗೆ ಮಾತನಾಡಿದರು.

ಇಂಗ್ಲೆಂಡ್ ಬ್ಯಾಟ್ಸ್‌ಮನ್ ಕಡೆಗೆ ಚೆಂಡು ಎಸೆದ ಗುರ್ನೂರ್ ಬ್ರಾರ್; ಭಾರತದ ವೇಗಿಗೆ ICC ಎಚ್ಚರಿಕೆ!
ಆಟಗಾರರು ಮತ್ತು ಆಟಗಾರರ ಸಹಾಯಕ ಸಿಬ್ಬಂದಿಗಾಗಿ ಇವರು ಐಸಿಸಿ ನೀತಿ ಸಂಹಿತೆ ವಿಧಿ 2.9 ಅನ್ನು ಉಲ್ಲಂಘಿಸಿದ ಆರೋಪದಲ್ಲಿ ಬ್ರಾರ್ ತಪ್ಪಿತಸ್ಥರೆಂದು ಸಾಬೀತಾಗಿದೆ; ಇದು 'ಲೆವೆಲ್ 1' (Level 1) ಮಟ್ಟದ ಅಪರಾಧವಾಗಿದೆ.

'ಅದುವೇ ವಿರಾಟ್ ಕೊಹ್ಲಿ ವಿಶೇಷತೆ': ಭಾರತದ ಮಾಜಿ ಕೋಚ್ ಅಭಿಷೇಕ್ ನಾಯರ್ ಸಲಹೆ ತಿರಸ್ಕರಿಸಿದ್ದ 'ಕಿಂಗ್'!
ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದ ಮಾಜಿ ನಾಯಕ ಕೊಹ್ಲಿ, ಈ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡುವ ನಿರೀಕ್ಷೆಯಿದೆ.
'ಪರೋಕ್ಷ ಒತ್ತಡದಿಂದಾಗಿ ವೈಭವ್ ಸೂರ್ಯವಂಶಿಯನ್ನು ಆಡಿಸುವುದು ಅನಿವಾರ್ಯವಾಯಿತು; ಇದರಲ್ಲಿ ಗಂಭೀರ್ ಪಾತ್ರವಿರಲಿಲ್ಲ'
'ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳು ಹಾಗೂ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೂ, ಸಂಜು ಸ್ಯಾಮ್ಸನ್ ಅವರೇ ಎರಡನೇ ಟಿ20 ಪಂದ್ಯವನ್ನು ಆಡಲಿ ಎಂದು ನಿರ್ಧರಿಸಲಾಗಿತ್ತು'.

'ಸಂಜು ಸ್ಯಾಮ್ಸನ್ ಕೈಬಿಡುವುದು ಗೌತಮ್ ಗಂಭೀರ್‌ಗೆ ಇಷ್ಟವಿರಲಿಲ್ಲ'; ಸ್ಫೋಟಕ ಮಾಹಿತಿ ಬಹಿರಂಗ!
2026ರ ಟಿ20 ವಿಶ್ವಕಪ್‌ನಲ್ಲಿ ಸಂಜು 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಆಗಿ ಹೊರಹೊಮ್ಮಿದ್ದರು; ನಾಕೌಟ್ ಹಂತದಲ್ಲಿ ಅವರು ಆಡಿದ ನಿರ್ಣಾಯಕ ಇನಿಂಗ್ಸ್‌ಗಳು ಭಾರತವು ತನ್ನ ಮೂರನೇ ಪ್ರಶಸ್ತಿ ಗೆಲ್ಲಲು ನೆರವಾಗಿದ್ದವು.

'ಅವರನ್ನು ಕೂಡಲೇ ಭೂಮಿಗೆ ಕರೆತನ್ನಿ, ಇಲ್ಲಿ ಅಡಗಿಕೊಳ್ಳಲು ಜಾಗವಿಲ್ಲ': ಗೌತಮ್ ಗಂಭೀರ್‌ಗೆ ಎಬಿ ಡಿವಿಲಿಯರ್ಸ್ ಸಲಹೆ!
'ಆತಂಕಪಡಲು ಸಾಕಷ್ಟು ವಿಷಯಗಳಿವೆ. ಗೌತಮ್ ಗಂಭೀರ್ ಅವರತ್ತ ಅನೇಕರ ದೃಷ್ಟಿ ನೆಟ್ಟಿರುತ್ತದೆ ಮತ್ತು ಅವರತ್ತಲೇ ಎಲ್ಲರು ಬೆರಳು (ಟೀಕೆಗಳು) ತೋರಿಸುತ್ತಾರೆ' ಎಂದು ಡಿ ವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದರು.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ: ರೋಹಿತ್ ಶರ್ಮಾಗೆ 'ಬ್ಯಾಟಿಂಗ್' ಸಂದೇಶ ನೀಡಿದ ಕೋಚ್ ಗೌತಮ್ ಗಂಭೀರ್!
ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಉತ್ತಮ ಪ್ರದರ್ಶನ ನೀಡಲಿಲ್ಲ. ಅವರು 21 ಎಸೆತಗಳಲ್ಲಿ 11 ರನ್ ಗಳಿಸಿ ಸ್ಯಾಮ್ ಕರನ್ ಅವರಿಗೆ ವಿಕೆಟ್ ಒಪ್ಪಿಸಿದರು.

ಈಡೇರದ 'ಭರವಸೆ'ಯಿಂದ ಅಸಮಾಧಾನ; ಟೀಂ ಇಂಡಿಯಾ ಕೋಚ್ ಹುದ್ದೆ ತೊರೆಯಲು ರಯಾನ್ ಟೆನ್ ಡೋಸ್ಚೇಟ್ ಚಿಂತನೆ!
'ಅವರು ಅತ್ಯುತ್ತಮ ಕೋಚ್ ಆಗಿದ್ದಾರೆ, ಆದರೆ ಫೀಲ್ಡಿಂಗ್ ಕೋಚ್ ಹುದ್ದೆಯು ಈಗಾಗಲೇ ಭರ್ತಿಯಾಗಿರುವುದರಿಂದ ಅವರ ಪರಿಣತಿಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ' ಎಂದು ರಯಾನ್ ಟೆನ್ ಕುರಿತು ಮೂಲವು ತಿಳಿಸಿದೆ.

ಭಾರತೀಯ ಮಹಿಳಾ ತಂಡದ ನಾಯಕತ್ವ ವಹಿಸಿಕೊಳ್ಳಲು ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನಾ ಸಿದ್ಧ!
ನಾಯಕಿಯಾಗಿ ಅವರು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ (WPL) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಎರಡು ಬಾರಿ WPL ಪ್ರಶಸ್ತಿಗಳಿಗೆ (2024 ಮತ್ತು 2026) ಮುನ್ನಡೆಸಿದ್ದಾರೆ.

