Team India

India vs Zimbabwe: 'ತಂಡದ ಪ್ರಯತ್ನದ ಫಲ'; ಟೀಂ ಇಂಡಿಯಾ ನಾಯಕನಾಗಿ ಮೊದಲ ಗೆಲುವಿನ ಬಗ್ಗೆ ಶ್ರೇಯಸ್ ಅಯ್ಯರ್ ಮಾತು
'ವೈಭವ್ ಈ ಮೊದಲೇ ಇಲ್ಲಿ ಆಡಿದ್ದಾರೆ ಎಂದು ನನಗೆ ಅನ್ನಿಸುತ್ತದೆ. ಅವರು 19-ವರ್ಷದೊಳಗಿನವರ (U-19) ವಿಶ್ವಕಪ್ ಫೈನಲ್‌ನಲ್ಲಿ 175 ರನ್ ಗಳಿಸಿದ್ದರು. ಹಾಗಾಗಿ ಅವರಿಗೆ ಇಲ್ಲಿನ ಪರಿಸ್ಥಿತಿಗಳ ಬಗ್ಗೆ ಅರಿವಿದೆ' ಎಂದರು.

'ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಸಂಕಷ್ಟ ಎದುರಿಸಬೇಕಾಯಿತು': ಜಿಂಬಾಬ್ವೆ ವಿರುದ್ಧ ಅದ್ಭುತ ಪ್ರದರ್ಶನದ ಬಳಿಕ ಮಯಾಂಕ್ ಯಾದವ್!
ಅಕ್ಟೋಬರ್ 2024ರ ನಂತರ ಭಾರತಕ್ಕಾಗಿ ತಮ್ಮ ಮೊದಲ ಪಂದ್ಯವನ್ನು ಗುರುವಾರ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಜಿಂಬಾಬ್ವೆ ವಿರುದ್ಧ ಆಡಿದ ಈ ವೇಗಿ, ಪಂದ್ಯದ ಆರಂಭದಿಂದಲೇ ಅತ್ಯಂತ ವೇಗದಲ್ಲಿ ಬೌಲಿಂಗ್ ಮಾಡಿದರು.

ರಾಹುಲ್ ದ್ರಾವಿಡ್ ಕಾರ್ಯವೈಖರಿಯೊಂದಿಗೆ ಗೌತಮ್ ಗಂಭೀರ್ ನಡೆಯನ್ನು ಹೋಲಿಸಿದ ಆರ್ ಅಶ್ವಿನ್; ಪ್ರಮುಖ ಸಮಸ್ಯೆಗಳು ಹೀಗಿವೆ..
ಭಾರತದ ಪಾಲಿಗೆ ಇರುವ ಪ್ರಮುಖ ಸಮಸ್ಯೆಗಳಲ್ಲಿ ಒಂದೆಂದರೆ ಹಾರ್ದಿಕ್ ಪಾಂಡ್ಯ ಅವರಿಗೆ ಸೂಕ್ತ ಪರ್ಯಾಯವನ್ನು ಕಂಡುಕೊಳ್ಳುವುದು. ವೇಗದ ಬೌಲಿಂಗ್ ಆಲ್‌ರೌಂಡರ್ ಆಗಿರುವ ಪಾಂಡ್ಯ ನಿರಂತರವಾಗಿ ಫಿಟ್‌ನೆಸ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ವೈಭವ್ ಸೂರ್ಯವಂಶಿ ವಿಶ್ವದಾಖಲೆ: ಸತತ ಮೂರು ಸರಣಿ ಸೋಲಿನ ಬಳಿಕ ಜಿಂಬಾಬ್ವೆ ವಿರುದ್ಧದ T20 ಪಂದ್ಯ ಗೆದ್ದ ಭಾರತ!
ಜಿಂಬಾಬ್ವೆ ಪ್ರವಾಸ ಕೈಗೊಂಡಿರುವ ಭಾರತ ಆತಿಥೇಯರ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಜಿಂಬಾಬ್ವೆ ನೀಡಿದ 126 ರನ್ ಗಳ ಗುರಿ ಬೆನ್ನಟ್ಟಿ ಟೀಂ ಇಂಡಿಯಾ 40 ಎಸೆತಗಳು ಬಾಕಿ ಇರುವಂತೆ ಗೆಲುವಿನ ನಗೆ ಬೀರಿತು.
India vs Zimbabwe: ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ; ಪ್ಲೇಯಿಂಗ್ XIನಲ್ಲಿ ವೈಭವ್ ಸೂರ್ಯವಂಶಿಗೆ ಸ್ಥಾನ, ಅಶೋಕ್ ಶರ್ಮಾ ಪದಾರ್ಪಣೆ!
ಪಂದ್ಯವೊಂದಕ್ಕೂ ಮುನ್ನ ನಿರ್ದಿಷ್ಟ ಸ್ಥಾನಗಳಿಗಾಗಿ 'ಕನ್ಕಷನ್ ಸಬ್‌ಸ್ಟಿಟ್ಯೂಟ್'ಗಳನ್ನು (ತಲೆಗೆ ಪೆಟ್ಟು ಬಿದ್ದಾಗ ಬದಲಿಯಾಗಿ ಆಡುವ ಆಟಗಾರರು) ಭಾರತವು ಇದೇ ಮೊದಲ ಬಾರಿಗೆ ಹೆಸರಿಸಿದೆ.

ಭಾರತದ ಸಂಭಾವ್ಯ ಪ್ಲೇಯಿಂಗ್ XI vs Zimbabwe: ವೈಭವ್ ಸೂರ್ಯವಂಶಿ-ಪ್ರಭ್ಸಿಮ್ರನ್ ಸಿಂಗ್ ನಡುವೆ ಪೈಪೋಟಿ; ಶ್ರೇಯಸ್ ಅಯ್ಯರ್ ಪ್ರಮುಖ ನಿರ್ಧಾರ!
ಸ್ಪಿನ್ನರ್‌ಗಳಾದ ಹರ್ಷ್ ದುಬೆ ಮತ್ತು ರವಿ ಬಿಷ್ಣೋಯ್ ನಡುವೆ ಆಯ್ಕೆಯ ಗೊಂದಲವಿದ್ದರೂ, ಮೊದಲ ಟಿ20 ಪಂದ್ಯಕ್ಕೆ ಹರ್ಷ್ ದುಬೆ ಅವರಿಗೆ ಆದ್ಯತೆ ನೀಡುವ ಸಾಧ್ಯತೆಯಿದೆ.

'ಸೋಲಿಗೆ ಹೆದರಬೇಡಿ': ಜಿಂಬಾಬ್ವೆ ವಿರುದ್ಧದ ಮೊದಲ ಪಂದ್ಯಕ್ಕೂ ಮುನ್ನ ಯುವ ಆಟಗಾರರಿಗೆ ಶ್ರೇಯಸ್ ಅಯ್ಯರ್ ಸಂದೇಶ!
'ನಮ್ಮಲ್ಲಿ ಕೆಲವರು ಇಲ್ಲಿ ಮೊದಲ ಬಾರಿಗೆ ಆಡುತ್ತಿದ್ದಾರೆ. ಹಾಗಾಗಿ ನಾವು ಎಷ್ಟು ಬೇಗನೆ ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳುತ್ತೇವೆಯೋ, ಅಷ್ಟು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೇವೆ' ಎಂದು ಅಯ್ಯರ್ ಕರೆ ನೀಡಿದರು.

ಕೆಎಲ್ ರಾಹುಲ್ ಕೌಶಲ್ಯ ಮತ್ತು ಪ್ರತಿಭೆ ವಿಚಾರದಲ್ಲಿ ವಿರಾಟ್ ಕೊಹ್ಲಿಗೆ ಸಮ, ಆದರೆ...: ವಾಸಿಂ ಜಾಫರ್
ದೂರದರ್ಶನದಲ್ಲಿ ನಡೆದ ದಿ ಗ್ರೇಟ್ ಇಂಡಿಯನ್ ಕ್ರಿಕೆಟ್ ಶೋನಲ್ಲಿ ಮಾತನಾಡಿದ ಜಾಫರ್, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿ ಪಂಜಾಬ್ ಕಿಂಗ್ಸ್‌ನೊಂದಿಗಿನ ತಮ್ಮ ಸಮಯದ ಆಕರ್ಷಕ ಒಳನೋಟಗಳನ್ನು ಹಂಚಿಕೊಂಡರು.

ವೈಭವ್ ಸೂರ್ಯವಂಶಿ ಇಂದು ಏನು ಮಾಡುತ್ತಿದ್ದಾರೋ, ಅದನ್ನು ಈ ಹಿಂದೆ ಯಾರೂ ಮಾಡಿಲ್ಲ: ಹರ್ಭಜನ್ ಸಿಂಗ್
'ನನ್ನ ಪ್ರಕಾರ, ಅತಿ ದೊಡ್ಡ ಬದಲಾವಣೆ ಏನೆಂದರೆ, ನಿರ್ಭೀತ ಮನಸ್ಥಿತಿ ಹೊಂದಿರುವ ಹಾಗೂ ತಮ್ಮದೇ ಆದ ಶೈಲಿಯಲ್ಲಿ ಆಡುವ ಆಟಗಾರರನ್ನು ಜನರು ಈಗ ಒಪ್ಪಿಕೊಳ್ಳುತ್ತಿದ್ದಾರೆ' ಎಂದರು.

