Team India

ಬಾಲಿವುಡ್ ನಟಿಯೊಂದಿಗೆ ರಿಲೇಶನ್‌ಶಿಪ್; ಫೋಟೊ ಹಂಚಿಕೊಂಡ ಟೀಂ ಇಂಡಿಯಾ ವೇಗಿ ಅರ್ಶದೀಪ್ ಸಿಂಗ್!
ಕ್ರಿಕೆಟ್

ಬಾಲಿವುಡ್ ನಟಿಯೊಂದಿಗೆ ರಿಲೇಶನ್‌ಶಿಪ್; ಫೋಟೊ ಹಂಚಿಕೊಂಡ ಟೀಂ ಇಂಡಿಯಾ ವೇಗಿ ಅರ್ಶದೀಪ್ ಸಿಂಗ್!

ಕೆಲವು ದಿನಗಳ ಹಿಂದೆ, ಸಮ್ರೀನ್ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಅರ್ಶದೀಪ್ ಜೊತೆಗಿನ ಚಿತ್ರವನ್ನು ಹಂಚಿಕೊಂಡಿದ್ದರು.

'ಅವರು ತಂಡಕ್ಕೆ ಮರಳಲು ವೈಭವ್ ಸೂರ್ಯವಂಶಿ ಬಿಡಲ್ಲ': ಜಿಂಬಾಬ್ವೆ ವಿರುದ್ಧ ಅದ್ಭುತ ಪ್ರದರ್ಶನದ ಬಳಿಕ ಇರ್ಫಾನ್ ಪಠಾಣ್
ಕ್ರಿಕೆಟ್

'ಅವರು ತಂಡಕ್ಕೆ ಮರಳಲು ವೈಭವ್ ಸೂರ್ಯವಂಶಿ ಬಿಡಲ್ಲ': ಜಿಂಬಾಬ್ವೆ ವಿರುದ್ಧ ಅದ್ಭುತ ಪ್ರದರ್ಶನದ ಬಳಿಕ ಇರ್ಫಾನ್ ಪಠಾಣ್

ಸೂರ್ಯವಂಶಿ ಭಾರತದ T20I ತಂಡದಲ್ಲಿ ತಮ್ಮ ಸ್ಥಾನವನ್ನು ದೃಢಪಡಿಸಿಕೊಂಡಿರಬಹುದು. ಬ್ಯಾಟಿಂಗ್‌ನಲ್ಲಿ ಅವರ ಪ್ರತಿಭೆಯು ಅವರ ಸ್ಥಾನವನ್ನು ಭದ್ರಪಡಿಸಿದೆ ಎಂದರು.

'ಕಂಫರ್ಟ್ ಬೇಡ, ಆತ್ಮವಿಶ್ವಾಸ ಇರಲಿ': ಜಿಂಬಾಬ್ವೆ ವಿರುದ್ಧದ T20 ಸರಣಿ ಗೆಲುವಿನ ನಂತರ ವಿವಿಎಸ್ ಲಕ್ಷ್ಮಣ್ ಎಚ್ಚರಿಕೆ!
ಕ್ರಿಕೆಟ್

'ಕಂಫರ್ಟ್ ಬೇಡ, ಆತ್ಮವಿಶ್ವಾಸ ಇರಲಿ': ಜಿಂಬಾಬ್ವೆ ವಿರುದ್ಧದ T20 ಸರಣಿ ಗೆಲುವಿನ ನಂತರ ವಿವಿಎಸ್ ಲಕ್ಷ್ಮಣ್ ಎಚ್ಚರಿಕೆ!

'ನಾವು ಆಟವನ್ನು ಆರಂಭಿಸಿದ ರೀತಿ, ಅದರಲ್ಲೂ ವಿಶೇಷವಾಗಿ ವೈಭವ್ ಸೂರ್ಯವಂಶಿ ಮತ್ತು ಅಭಿಷೇಕ್ ಶರ್ಮಾ ಅವರ ಆಟ, ಪಂದ್ಯದ ಗತಿಯನ್ನು ನಿರ್ಧರಿಸಿತು ಎಂದು ನಾನು ಭಾವಿಸುತ್ತೇನೆ' ಎಂದರು.

ಜಿಂಬಾಬ್ವೆ ವಿರುದ್ಧದ ಪಂದ್ಯ: ಎಂಎಸ್ ಧೋನಿ ಶೈಲಿಯಲ್ಲಿ ರನ್-ಔಟ್ ಮಾಡಲು ಪ್ರಯತ್ನಿಸಿ ಇಶಾನ್ ಕಿಶನ್ Fail; Video
ಕ್ರಿಕೆಟ್

ಜಿಂಬಾಬ್ವೆ ವಿರುದ್ಧದ ಪಂದ್ಯ: ಎಂಎಸ್ ಧೋನಿ ಶೈಲಿಯಲ್ಲಿ ರನ್-ಔಟ್ ಮಾಡಲು ಪ್ರಯತ್ನಿಸಿ ಇಶಾನ್ ಕಿಶನ್ Fail; Video

ಇಬ್ಬರೂ ಬ್ಯಾಟರ್‌ಗಳು ಒಂದೇ ತುದಿಯಲ್ಲಿ ಸಿಕ್ಕಿಹಾಕಿಕೊಂಡಿದ್ದರಿಂದ, ಇದು ಸುಲಭವಾದ ರನ್-ಔಟ್ ಆಗಿ ಪರಿಣಮಿಸುವಂತಿತ್ತು. ಚೆಂಡನ್ನು ಪಡೆದ ನಂತರ ಕಿಶನ್ ಕೇವಲ ಔಟ್ ಮಾಡುವ ಔಪಚಾರಿಕತೆಯನ್ನು ಪೂರೈಸಬೇಕಿತ್ತು.

ಮೊಹಮ್ಮದ್ ಶಮಿ vs ಭುವನೇಶ್ವರ್ ಕುಮಾರ್: ಏಕದಿನ ವಿಶ್ವಕಪ್‌ಗೆ ಆಯ್ಕೆ ಯಾರು?; RCB ಸ್ಟಾರ್ ಬೌಲರ್‌ನತ್ತ ಆರ್ ಅಶ್ವಿನ್ ಒಲವು!
ಕ್ರಿಕೆಟ್

ಮೊಹಮ್ಮದ್ ಶಮಿ vs ಭುವನೇಶ್ವರ್ ಕುಮಾರ್: ಏಕದಿನ ವಿಶ್ವಕಪ್‌ಗೆ ಆಯ್ಕೆ ಯಾರು?; RCB ಸ್ಟಾರ್ ಬೌಲರ್‌ನತ್ತ ಆರ್ ಅಶ್ವಿನ್ ಒಲವು!

36 ವರ್ಷದ ಭುವನೇಶ್ವರ್ ಐಪಿಎಲ್‌ನಲ್ಲಿ ತಮ್ಮ ಹಳೆಯ ಲಯವನ್ನು ಮರಳಿ ಪಡೆದಿದ್ದು, ಕಳೆದ ಎರಡು ಸೀಸನ್‌ಗಳಲ್ಲಿ 45 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಆರ್‌ಸಿಬಿ ತಂಡವು ಸತತ ಎರಡು ಬಾರಿ ಪ್ರಶಸ್ತಿ ಗೆಲ್ಲಲು ನೆರವಾಗಿದ್ದಾರೆ.

ಭಾರತ ತಂಡಕ್ಕೆ ಹಾರ್ದಿಕ್ ಪಾಂಡ್ಯ ಆಯ್ಕೆ ಮಾಡುವುದು ಬಿಸಿಸಿಐಗೆ 'ಆದ್ಯತೆಯ ವಿಷಯವಲ್ಲ' ಏಕೆ?; ಕಾರಣ ಇಲ್ಲಿದೆ...
ಕ್ರಿಕೆಟ್

ಭಾರತ ತಂಡಕ್ಕೆ ಹಾರ್ದಿಕ್ ಪಾಂಡ್ಯ ಆಯ್ಕೆ ಮಾಡುವುದು ಬಿಸಿಸಿಐಗೆ 'ಆದ್ಯತೆಯ ವಿಷಯವಲ್ಲ' ಏಕೆ?; ಕಾರಣ ಇಲ್ಲಿದೆ...

'ಹಾರ್ದಿಕ್ ಅವರ ಚೇತರಿಕೆಯ ಪ್ರಕ್ರಿಯೆಯಲ್ಲಿ ಕೆಲವು ಅಡಚಣೆಗಳು ಉಂಟಾಗಿದ್ದವು, ಆದರೆ ಈಗ ಎಲ್ಲವೂ ಸರಿಯಾಗಿದೆ' ಎಂದು ಮೂಲವೊಂದು ತಿಳಿಸಿರುವುದಾಗಿ ವರದಿ ಹೇಳಿದೆ.

ವೈಭವ್ ಸೂರ್ಯವಂಶಿ ರಕ್ಷಿಸಲು ಟೀಂ ಇಂಡಿಯಾ ಬಳಿ ಸ್ಪಷ್ಟ ಯೋಜನೆಯಿದೆ: ಇಶಾನ್ ಕಿಶನ್ ಬಹಿರಂಗ
ಕ್ರಿಕೆಟ್

ವೈಭವ್ ಸೂರ್ಯವಂಶಿ ರಕ್ಷಿಸಲು ಟೀಂ ಇಂಡಿಯಾ ಬಳಿ ಸ್ಪಷ್ಟ ಯೋಜನೆಯಿದೆ: ಇಶಾನ್ ಕಿಶನ್ ಬಹಿರಂಗ

ಸಾಮಾಜಿಕ ಜಾಲತಾಣಗಳು ಅಥವಾ ಹೊರಗಿನ ಅನಗತ್ಯ ಮಾತುಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಬದಲು, ಕೇವಲ ತನ್ನ ಆಟ ಮತ್ತು ಕೈಯಲ್ಲಿರುವ ಜವಾಬ್ದಾರಿಯತ್ತ ಮಾತ್ರ ಗಮನಹರಿಸುವಂತೆ ಆ ಯುವ ಬ್ಯಾಟರ್‌ಗೆ ಸಲಹೆ ನೀಡಲಾಗಿದೆ ಎಂದರು.

ಐರ್ಲೆಂಡ್, ಇಂಗ್ಲೆಂಡ್ ವಿರುದ್ಧ T20 ಸರಣಿ ಸೋಲಿನ ಕಹಿ ಬಳಿಕ ಈಗ ಜಿಂಬಾಬ್ವೆ ವಿರುದ್ಧ ಸರಣಿ ಗೆದ್ದ ಭಾರತ!
ಕ್ರಿಕೆಟ್

ಐರ್ಲೆಂಡ್, ಇಂಗ್ಲೆಂಡ್ ವಿರುದ್ಧ T20 ಸರಣಿ ಸೋಲಿನ ಕಹಿ ಬಳಿಕ ಈಗ ಜಿಂಬಾಬ್ವೆ ವಿರುದ್ಧ ಸರಣಿ ಗೆದ್ದ ಭಾರತ!

ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಸೋಲಿನ ಕಹಿ ಬಳಿಕ ಇದೀಗ ಭಾರತ ಆತಿಥೇಯ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯನ್ನು 2-0 ಅಂತರದಿಂದ ಗೆದ್ದು ಬೀಗಿದೆ.

ಜಿಂಬಾಬ್ವೆ ವಿರುದ್ಧದ ಮೊದಲ T20 ಪಂದ್ಯದಲ್ಲಿ ಗೆಲುವು; ನಾಯಕ ಶ್ರೇಯಸ್ ಅಯ್ಯರ್ ವಿರುದ್ಧ ಆಕಾಶ್ ಚೋಪ್ರಾ ಕಿಡಿ
ಕ್ರಿಕೆಟ್

ಜಿಂಬಾಬ್ವೆ ವಿರುದ್ಧದ ಮೊದಲ T20 ಪಂದ್ಯದಲ್ಲಿ ಗೆಲುವು; ನಾಯಕ ಶ್ರೇಯಸ್ ಅಯ್ಯರ್ ವಿರುದ್ಧ ಆಕಾಶ್ ಚೋಪ್ರಾ ಕಿಡಿ

ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ, ಜಿಂಬಾಬ್ವೆಯನ್ನು 20 ಓವರ್‌ಗಳಲ್ಲಿ 125/7 ರನ್‌ಗಳಿಗೆ ನಿಯಂತ್ರಿಸಿತು ಮತ್ತು ನಂತರ 40 ಎಸೆತಗಳು ಬಾಕಿ ಇರುವಾಗಲೇ ಗುರಿಯನ್ನು ತಲುಪಿತು.