Tea

ವಿಜಯಪುರ: ಪ್ಲಾಸ್ಟಿಕ್ ಕೊಡಿ, ಒಂದು ಕಪ್ ಉಚಿತವಾಗಿ ಟೀ ಕುಡಿಯಿರಿ
ದೇಶ ಮತ್ತು ನಗರವನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ಉದ್ದೇಶದಿಂದ, ಪರಿಸರದಲ್ಲಿ ಪ್ಲಾಸ್ಟಿಕ್ ಬಳಕೆ ತಗ್ಗಿಸುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಆಡಳಿತ ಇಲಾಖೆಗಳು ಹೊಸ ಹೊಸ ಐಡಿಯಾಗಳನ್ನು ರೂಪಿಸುತ್ತಿದ್ದಾರೆ.

ಶಿವಮೊಗ್ಗದ ಹಳ್ಳಿಯ ಅಡಿಕೆ ಚಹಾಕ್ಕೆ ವಿಶ್ವ ಮಾನ್ಯತೆ; 2019ರ 'ಭಾರತದ ಪ್ರತಿಷ್ಠಿತ ಬ್ರಾಂಡ್ 'ಗೆ ನಾಮ ನಿರ್ದೇಶನ
ಶಿವಮೊಗ್ಗ ಜಿಲ್ಲೆಯ ಹಳ್ಳಿಯೊಂದರ ಚಹಾ ಉದ್ಯಮ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ಗ್ರಾಮದ ಅಡಿಕೆ ಚಹಾ 2019ನೇ ಸಾಲಿನ ಭಾರತದ ಪ್ರತಿಷ್ಠಿತ ವ್ಯಾಪಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಚಿನ್ನದ ಚಮಚ ಹಿಡಿದ ಬಾಲಕ ಟೀ ಕುಡಿಯಬಹುದೇ ಹೊರತು ಟೀ ತಯಾರಿಸಲು ಸಾಧ್ಯವಿಲ್ಲ: ಮೋದಿ
ತಮ್ಮ ಹಿನ್ನೆಲೆ ಬಗ್ಗೆ ಟೀಕೆ ಮಾಡುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಚಿನ್ನದ ಚಮಚ ಹಿಡಿದ ಬಾಲಕ ಟೀ ಕುಡಿಯಬಹುದೇ ಹೊರತು ಟೀ ತಯಾರಿಸಲು

ಬರೋಬ್ಬರೀ 30 ವರ್ಷಗಳಿಂದ ಕೇವಲ ಟೀ ಕುಡಿದು ಬದುಕುತ್ತಿರುವ ಮಹಿಳೆ ಈಕೆ!
ಮಹಿಳೆಯೊಬ್ಬರು ಕಳೆದ 30 ವರ್ಷಗಳಿಂದ ಬರೀ ಟೀ ಕುಡಿದುಕೊಂಡೇ ಬದುಕುತ್ತಿದ್ದಾರೆ, ಅವರ ಆರೋಗ್ಯ ಕೂಡ ಚೆನ್ನಾಗಿಯೇ ಇದೆ...

ಟೀ, ಕಾಫಿಗಳಿಗೆ ದುಬಾರಿ ವೆಚ್ಚ: ಪ್ರಮಾಣೀಕೃತ ಬಿಲ್ ಸಲ್ಲಿಸುವಂತೆ ಇಲಾಖೆಗಳಿಗೆ ಸರ್ಕಾರ ಸೂಚನೆ
ಇಲಾಖೆಗಳಿಗೆ ಬರುವ ಅತಿಥಿಗಳಿಗೆ ನೀಡಲಾಗುತ್ತಿರುವ ಟೀ, ಕಾಫಿ ಹಾಗೂ ತಂಪು ಪಾನೀಯಗಳಲ್ಲಿ ಸರ್ಕಾರಕ್ಕೆ ಅಧಿಕಾರಿಗಳು ಭಾರೀ ಮೋಸ ಮಾಡುತ್ತಿರುವ ಶಂಕೆಗಳು ಮೂಡುತ್ತಿರುವ ಹಿನ್ನೆಲೆಯಲ್ಲಿ ಖರ್ಚುಗಳಿಗೆ ತಕ್ಕ ಪ್ರಮಾಣೀಕೃತ...

ಹೆಚ್'ಡಿಕೆ ಪ್ರಮಾಣ ವಚನ: ವಿಐಪಿಗಳ ಒಂದು ಟೀ, ಕಾಫಿಗಾಗಿ ರೂ.1,450 ಖರ್ಚು ಮಾಡಿದ್ದ ಸರ್ಕಾರ!
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುವ ಸಮಾರಂಭಕ್ಕೆ ಬಂದಿದ್ದ ವಿಐಪಿಗಳ ಒಂದು ಟೀ, ಕಾಫಿಗೆ ಹೆಚ್.ಡಿ.ಕುಮಾರಸ್ವಾಮಿಯವರು ಬರೋಬ್ಬರಿ ರೂ.1,450 ಖರ್ಚು ಮಾಡಿದ್ದರು ಎಂಬ ಮಾಹಿತಿ ಇದೀಗ ಬಹಿರಂಗಗೊಂಡಿದೆ...

ಮೂರು ವರ್ಷದಲ್ಲಿ ಚಹಾ ತಿಂಡಿಗಾಗಿ ಕೇಜ್ರಿವಾಲ್ ಕಛೇರಿ ಮಾಡಿದ ಖರ್ಚೆಷ್ಟು ಗೊತ್ತಾ?
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕಛೇರಿಯಲ್ಲಿ ಕಳೆದ ಮೂರು ವರ್ಷಗಳಿಂದ ಟೀ, ಬಿಸ್ಕೇಟ್ ಗಳಿಗಾಗಿ ಖರ್ಚಾದದ್ದು 1.03 ಕೋಟಿ ರೂ!

ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿ ನಿರ್ಧಾರ: ದುಬಾರಿಯಾಗಲಿರುವ ಚಹಾ
ನಮ್ಮ ದೇಶದಲ್ಲಿ ನೀರಿನ ನಂತರ ಅತಿ ಹೆಚ್ಚು ಸೇವಿಸುವ ದ್ರವಾಹಾರ ಚಹಾ. ಟೀ ಬೆಳೆಯುವ...

ಮೋದಿಯಿಂದ ಒಂದು ಕಪ್ ಟೀ ತಂದವರಿಗೆ 2 ಲಕ್ಷ ರು. ಬಹುಮಾನ: ದಿಗ್ವಿಜಯ್ ಸಿಂಗ್
ಪ್ರಧಾನಿ ನರೇಂದ್ರ ಮೋದಿ ಅವರ ಕೈಯ್ಯಿಂದ ಒಂದು ಕಪ್ ಟೀ ತಂದರೇ ಅಂತವರಿಗೆ ತಾವು 2 ಲಕ್ಷ ರು ಬಹುಮಾನ ನೀಡುವುದಾಗಿ ಕಾಂಗ್ರೆಸ್ ಹಿರಿಯ ..

