Tata Group

2018-19ರಲ್ಲಿ ಟಾಟಾ ಗ್ರೂಪ್ ನಿಂದ ಬಿಜೆಪಿಗೆ 350 ಕೋಟಿ ರೂ. ದೇಣಿಗೆ
2018-2019ನೇ ಆರ್ಥಿಕ ಸಾಲಿನಲ್ಲಿ ಆಡಳಿತರೂಢ ಬಿಜೆಪಿಗೆ ಕೋಟಿ ಕೋಟಿ ಅನುದಾನ ಹರಿದು ಬಂದಿದ್ದು, ಟಾಟಾ ಗ್ರೂಪ್ ಒಂದೇ ಬರೋಬ್ಬರಿ 350 ಕೋಟಿ ರೂಪಾಯಿ ದೇಣಿಗೆ ನೀಡಿದೆ.

ಟಾಟಾ ಸಂಸ್ಥೆ ಜತೆ ಒಪ್ಪಂದ ವರದಿ ನಿಜವಲ್ಲ: ಜೆಟ್ ಏರ್ ವೇಸ್
ಜೆಟ್ ಏರ್ ವೇಸ್ ನ್ನು ಟಾಟಾ ಗ್ರೂಪ್ ಸಂಸ್ಥೆ ಖರೀದಿಸಲಿದೆ ಎಂಬ ಮಾಧ್ಯಮ ವರದಿ ಕೇವಲ ...

ಏರ್ ಇಂಡಿಯಾದಲ್ಲಿ ಪಾಲು ಹೊಂದಲು ಟಾಟಾ ಸಂಸ್ಥೆ ಉತ್ಸುಕ
ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆಯಲ್ಲಿ ಪಾಲು ಹೊಂದಲು ಟಾಟಾ ಸಮೂಹ ಸಂಸ್ಥೆ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ಸೈರಸ್ ಮಿಸ್ತ್ರಿ ವಜಾ: ಕಾರಣ ಬಹಿರಂಗ ಪಡಿಸಿದ ರತನ್ ಟಾಟಾ
ಟಾಟಾ ಗ್ರೂಪ್ ನಿಂದ ಸೈರಸ್ ಮಿಸ್ತ್ರಿ ಅವರನ್ನು ವಜಾಗೊಳಿಸಲು ಕಾರಣ ಏನು ಎಂಬುದನ್ನು ರತನ್ ಟಾಟಾ ತಿಳಿಸಿದ್ದಾರೆ. ...

ಸೈರಸ್ ಮಿಸ್ತ್ರಿ ಬೆಂಬಲಕ್ಕೆ ನಿಂತ ಟಾಟಾ ಗ್ರೂಪ್ ನ ಭಾರತೀಯ ಹೋಟೆಲ್ ಗಳ ನಿರ್ದೇಶಕರು
ಟಾಟಾ ಗ್ರೂಪ್ ನ ಭಾರತೀಯ ಹೋಟೆಲ್ ಗಳ ಸ್ವತಂತ್ರ ನಿರ್ದೇಶಕರು ಟಾಟಾ ಸನ್ಸ್ ಅಧ್ಯಕ್ಷ ಹುದ್ದೆಯಿಂದ ವಜಾಗೊಂಡಿರುವ ಸೈರಸ್....

ಟಾಟಾ ಗ್ರೂಪ್ ಮಾನವ ಸಂಪನ್ಮೂಲ ಮುಖ್ಯಸ್ಥ ರಾಜನ್ ರಾಜೀನಾಮೆ
ಟಾಟಾ ಗ್ರೂಪ್ ನಿಂದ ಸೈರಸ್ ಮಿಸ್ತ್ರಿ ಅವರನ್ನು ಹೊರ ಹಾಕಿದ ನಂತರ ಟಾಟಾ ಸಂಸ್ಥೆಯ ಮಾನವ ಸಂಪನ್ಮೂಲವಿಭಾಗ ಮುಖ್ಯಸ್ಥ ಎನ್.ಎಸ್ ರಾಜನ್ ತಮ್ಮ...

ಏರ್ ಏಷಿಯಾ ಇಂಡಿಯಾ ಬಗ್ಗೆ ಸೈರಸ್ ಮಿಸ್ತ್ರಿಯವರ ಆರೋಪವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ: ಸರ್ಕಾರ
ಟಾಟಾ ಗ್ರೂಪ್ ನ ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ತ್ರಿಯವರನ್ನು ಪದಚ್ಯುತಗೊಳಿಸಿರುವುದು, ಏರ್ ಏಷಿಯಾ...

ಟಾಟಾ ದೇಶದ ನಂ.1 ಬ್ರಾಂಡ್
ಟಾಟಾ ಗ್ರೂಪ್ ಭಾರತದ ನಂ.1 ಕ್ರಿಯೇಟಿವ್ ಬ್ರಾಂಡ್ ಆಗಿ ಹೊರಹೊಮ್ಮಿದೆ. ಬ್ರಾಂಡ್‍ಗಳ ಕುರಿತ ವಿಶ್ಲೇಷಣಾ ಸಂಸ್ಥೆ...

ರತನ್ ಎಂಬ ರತ್ನ
ಜೀವನದಲ್ಲೊಂದು ಒಳ್ಳೆಯ ನಿರ್ಧಾರ ತೆಗೆದುಕೊಳ್ಳಲು ಅನೇಕರು ಹಿಂದು ಮುಂದು...

