tamilnadu

ಕೊರೋನಾ: ತಮಿಳುನಾಡು ಮಸೀದಿಯಲ್ಲಿ ಇಂಡೋನೇಷಿಗರ ಜತೆ ತಂಗಿದ್ದ ಬೆಂಗಳೂರಿಗರು

ತಮಿಳುನಾಡಿನ ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟ: 8 ಸಾವು
ತಮಿಳುನಾಡಿನ ವೆಂಬಕೊಟ್ಟೈ ಬಳಿಯ ಚಿಪ್ಪಿಪ್ಪಾರೈ ನಲ್ಲಿನ ಪಟಾಕಿ ತಯಾರಿಕಾ ಘಟಕದಲ್ಲಿ ಭಾರೀ ಪ್ರಮಾಣದ ಸ್ಫೋಟ ಉಂಟಾಗಿ ಆರು ಮಹಿಳೆಯರು ಸೇರಿದಂತೆ ಅಪರಿಚಿತರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದ್ದಾರೆ.

ಕೊರೋನಾ ವೈರಸ್: ವ್ಯಕ್ತಿಯಲ್ಲಿ ಪಾಸಿಟಿವ್ ಆಗಿದ್ದ ವೈರಸ್ 3 ದಿನಗಳ ಬಳಿಕ ನೆಗೆಟಿವ್ ಆಯ್ತು!
45 ವರ್ಷದ ವ್ಯಕ್ತಿಯೋರ್ವರಲ್ಲಿ ಪಾಸಿಟಿವ್ ಎಂದು ಬಂದಿದ್ದ ಮಹಾಮಾರಿ ಕೊರೋನಾ ವೈರಸ್ ಇದೀಗ ಮೂರು ದಿನಗಳ ಬಳಿಕ ಪರೀಕ್ಷೆ ನಡೆಸಿದಾಗ ನೆಗೆಟಿವ್ ಎಂದು ಬಂದಿರುವ ಆಶ್ಚರ್ಯಕರ ಘಟನೆ ನಡೆದಿದೆ.

ದೆಹಲಿ ಗಲಭೆ ನಿಯಂತ್ರಿಸಲು ವಿಫಲರಾದವರು ರಾಜೀನಾಮೆ ನೀಡಬೇಕು: ರಜನಿಕಾಂತ್ ಆಗ್ರಹ
ಈಶಾನ್ಯ ದೆಹಲಿ ಪ್ರದೇಶದಲ್ಲಿ ಭುಗಿಲೆದ್ದ ಗಲಭೆಗಳ ಬಗ್ಗೆ ತಮಿಳು ಸಿನಿಮಾ ಸೂಪರ್ ಸ್ಟಾರ್ ರಜನಿಕಾಂತ್ ಪ್ರತಿಕ್ರಿಯಿಸಿದ್ದಾರೆ.

ಸಿಎಎ, ಎನ್ ಪಿಆರ್ ಭೀತಿ: ತಮಿಳುನಾಡು ಮುಸ್ಲಿಂ ಮುಖಂಡರಿಂದ ರಜನಿಕಾಂತ್ ಭೇಟಿ!
ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಜನಂಸಂಖ್ಯಾ ನೋಂದಣಿ ವಿಚಾರವಾಗಿ ತಮಿಳುನಾಡಿನ ಮುಸ್ಲಿಂ ಮುಖಂಡರು ಇಂದು ಸೂಪರ್ ಸ್ಟಾರ್ ರಜಿನಿಕಾಂತ್ ಅವರನ್ನ ಭೇಟಿ ಚರ್ಚೆ ನಡೆಸಿದರು.

ಬೆಂಗಳೂರಿನಿಂದ ಹೊರಟಿದ್ದ ಕೇರಳ ಸಾರಿಗೆ ಬಸ್ಗೆ ಕಂಟೈನರ್ ಡಿಕ್ಕಿ: 21 ಮಂದಿ ದುರ್ಮರಣ
ಬಸ್ ಹಾಗೂ ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಪರಿಣಾಮ ಅಪಘಾತದಲ್ಲಿ 21 ಮಂದಿ ದುರ್ಮರಣವನ್ನಪ್ಪಿರುವ ದಾರುಣ ಘಟನೆ ತಮಿಳುನಾಡಿನ ತಿರುಪುರ್ ಜಿಲ್ಲೆಯ ಅವಿನಾಶಿಯಲ್ಲಿ ನಡೆದಿದೆ.

ಕಂಕಣ ಸೂರ್ಯಗ್ರಹಣ: ಏನು ಮಾಡಬೇಕು? ಏನನ್ನು ಮಾಡಬಾರದು?
ಕೇತುಗ್ರಸ್ತ ಸೂರ್ಯಗ್ರಹಣ ಗುರುವಾರ ಆರಂಭಗೊಂಡಿದ್ದು, ಬೆಳಿಗ್ಗೆ 11.11ಕ್ಕೆ ಮುಕ್ತಾಯವಾಗಲಿದೆ. ಅಪರೂಪದ ಸೂರ್ಯಕ್ರಹಣ ಭಾರತದಲ್ಲಿ ಗೋಚರಿಸಲಿದ್ದು, ಪ್ರಮುಖವಾಗಿ ಕರ್ನಾಟಕ, ವಿಶೇಷವಾಗಿ ಮೈಸೂರು, ಮಂಗಳೂರು, ಮಡಿಕೇರಿಯಲ್ಲಿ ಸ್ಪಷ್ಟವಾಗಿ ಗೋಚರಿಸಲಿದೆ.

ಬಹುಭಾಷಾ ನಟಿ ನಮಿತಾ ಬಿಜೆಪಿಗೆ ಸೇರ್ಪಡೆ
ದಕ್ಷಿಣ ಭಾರತದ ಖ್ಯಾತ ನಟಿ ನಮಿತಾ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಕಾರ್ಯಾಧ್ಯಕ್ಷ ಜೆ. ಪಿ. ನಡ್ಡಾ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುರಳೀಧರ್ ರಾವ್ ಸಮ್ಮುಖದಲ್ಲಿ ಅವರು ಶನಿವಾರ ನಡೆದ ಸಮಾರಂಭದಲ್ಲಿ ಬಿಜೆಪಿ ಪಕ್ಷವನ್ನು ಸೇರಿದರು.

ಚಿನ್ನದ ಆಭರಣಕ್ಕೆ ಕಿವಿ ಕತ್ತರಿಸಿ, ದಿವ್ಯಾಂಗ ಮಹಿಳೆ ಹತ್ಯೆಗೈದ ಕಿರಾತರು!
ಚಿನ್ನದ ಆಭರಣಕ್ಕಾಗಿ ದಿವ್ಯಾಂಗ ಮಹಿಳೆಯೊಬ್ಬರ ಕಿವಿ ಕತ್ತರಿಸಿರುವ ಕಿರಾತಕರು, ಆಭರಣ ದೋಚಿ ನಂತರ ಕೊಲೆ ಮಾಡಿರುವ ಅಮಾನವೀಯ ಘಟನೆ ಮೈಲೇರಿಪಾಲಯಂ ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ

