Tamil Nadu

ತಮಿಳುನಾಡು: ತಪ್ಪು ಸಲಹೆಗಳಿಂದ ವಿಜಯ್ ದಾರಿ ತಪ್ಪಿದ್ದೇ ಸರ್ಕಾರ ರಚನೆ ಬಿಕ್ಕಟ್ಟಿಗೆ ಕಾರಣ!
ದೇಶ

ತಮಿಳುನಾಡು: ತಪ್ಪು ಸಲಹೆಗಳಿಂದ ವಿಜಯ್ ದಾರಿ ತಪ್ಪಿದ್ದೇ ಸರ್ಕಾರ ರಚನೆ ಬಿಕ್ಕಟ್ಟಿಗೆ ಕಾರಣ!

"ಗೊಂದಲ ಉಂಟು ಮಾಡಿ ರಾಜ್ಯಪಾಲರನ್ನು ಕಠಿಣ ಸ್ಥಿತಿಯಲ್ಲಿ ಇರಿಸಲಾಯಿತು. ನೀವು ಕುದುರೆ ವ್ಯಾಪಾರ ಮಾಡುತ್ತಿದ್ದೀರಿ ಎಂದು ರಾಜ್ಯಪಾಲರು ಹೇಳಲು ಸಾಧ್ಯವಿಲ್ಲ" ಎಂದು ಗುರುಮೂರ್ತಿ ಹೇಳಿದ್ದಾರೆ.

'ನಮಗೆ ಕುದುರೆ ವ್ಯಾಪಾರವೂ ಗೊತ್ತಿಲ್ಲ, ಯಾವ ವ್ಯಾಪಾರವೂ ಗೊತ್ತಿಲ್ಲ; ಲಾಭಕ್ಕಾಗಿ IPL ಫೈನಲ್ ಶಿಫ್ಟ್': ಡಾ ಪರಮೇಶ್ವರ್; Video
ರಾಜಕೀಯ

'ನಮಗೆ ಕುದುರೆ ವ್ಯಾಪಾರವೂ ಗೊತ್ತಿಲ್ಲ, ಯಾವ ವ್ಯಾಪಾರವೂ ಗೊತ್ತಿಲ್ಲ; ಲಾಭಕ್ಕಾಗಿ IPL ಫೈನಲ್ ಶಿಫ್ಟ್': ಡಾ ಪರಮೇಶ್ವರ್; Video

ಬೆಂಗಳೂರಿನಲ್ಲಿ ನಿನ್ನೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ತಮಿಳು ನಾಡಿನಲ್ಲಿ ಸರ್ಕಾರ ರಚನೆಗೆ ಕಾಂಗ್ರೆಸ್ ಬೆಂಬಲ ಬಗ್ಗೆ ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಂಡಿದೆ ಎಂದರು.

ಈಗಲ್‌ಟನ್‌ ರೆಸಾರ್ಟ್'ನಲ್ಲಿ ತಮಿಳುನಾಡು ಶಾಸಕರು ತಂಗಿದ್ದಾರೆ ಎಂಬ ಸುದ್ದಿ ಸುಳ್ಳು: ಡಿ.ಕೆ ಶಿವಕುಮಾರ್; Video
ರಾಜಕೀಯ

ಈಗಲ್‌ಟನ್‌ ರೆಸಾರ್ಟ್'ನಲ್ಲಿ ತಮಿಳುನಾಡು ಶಾಸಕರು ತಂಗಿದ್ದಾರೆ ಎಂಬ ಸುದ್ದಿ ಸುಳ್ಳು: ಡಿ.ಕೆ ಶಿವಕುಮಾರ್; Video

ಯಾವುದೇ ತಮಿಳುನಾಡು ಕಾಂಗ್ರೆಸ್‌ ಶಾಸಕರು ಈಗಲ್‌ಟನ್ ರಿಸಾರ್ಟ್‌ಗೆ ಬಂದಿಲ್ಲ. ಅವರು ಹೈದರಾಬಾದ್‌ಗೆ ತೆರಳಿದ್ದಾರೆ ಎನ್ನುವುದೂ ಸತ್ಯವಲ್ಲ.

ರಾಜ್ಯಪಾಲರ ಭೇಟಿ ವೇಳೆ ವಿಜಯ್ ಜೊತೆ ಕಾಣಿಸಿಕೊಂಡ KVN ಪ್ರೊಡಕ್ಷನ್ಸ್ ಮಾಲೀಕ: ಫೋಟೋ ವೈರಲ್, ಭಾರೀ ಸಂಚಲನ..!
ದೇಶ

ರಾಜ್ಯಪಾಲರ ಭೇಟಿ ವೇಳೆ ವಿಜಯ್ ಜೊತೆ ಕಾಣಿಸಿಕೊಂಡ KVN ಪ್ರೊಡಕ್ಷನ್ಸ್ ಮಾಲೀಕ: ಫೋಟೋ ವೈರಲ್, ಭಾರೀ ಸಂಚಲನ..!

ವಿಶೇಷವಾಗಿ ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ (KVN Productions) ನ ಮಾಲೀಕ ವೆಂಕಟ್ ಕೆ. ನಾರಾಯಣ ಹಾಗೂ ಆಂಧ್ರಪ್ರದೇಶ ಮೂಲದ ಉದ್ಯಮಿ ವಿಷ್ಣು ರೆಡ್ಡಿ ವಿಜಯ್ ಜೊತೆ ಕಾಣಿಸಿಕೊಂಡಿರುವುದು ಹಲವರ ಹುಬ್ಬೇರುವಂತೆ ಮಾಡಿದೆ.

ಎಡಪಕ್ಷಗಳ ಬೆಂಬಲ ಇದ್ದರೂ ಟಿವಿಕೆಗೆ ಸಿಕ್ಕಿಲ್ಲ ಸರ್ಕಾರ ರಚನೆ ಭಾಗ್ಯ; ಮ್ಯಾಜಿಕ್ ಸಂಖ್ಯೆಗೆ 2 ಸ್ಥಾನ ಕೊರತೆ; ಇಂದು ಇಲ್ಲ ವಿಜಯ್ ಪ್ರಮಾಣ ವಚನ; Video
ದೇಶ

ಎಡಪಕ್ಷಗಳ ಬೆಂಬಲ ಇದ್ದರೂ ಟಿವಿಕೆಗೆ ಸಿಕ್ಕಿಲ್ಲ ಸರ್ಕಾರ ರಚನೆ ಭಾಗ್ಯ; ಮ್ಯಾಜಿಕ್ ಸಂಖ್ಯೆಗೆ 2 ಸ್ಥಾನ ಕೊರತೆ; ಇಂದು ಇಲ್ಲ ವಿಜಯ್ ಪ್ರಮಾಣ ವಚನ; Video

ನಿನ್ನೆ ಶುಕ್ರವಾರ ಮೂರನೇ ದಿನವೂ ವಿಜಯ್ ರಾಜ್ಯಪಾಲ ರಾಜೇಂದ್ರ ಅರ್ಲೆಕರ್ ಅವರನ್ನು ಭೇಟಿ ಮಾಡಿ, ನೂತನ ವಿಧಾನಸಭೆಯಲ್ಲಿ ಅತಿ ದೊಡ್ಡ ಪಕ್ಷದ ನಾಯಕನಾಗಿ ಸರ್ಕಾರ ರಚಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು.

ವಿಜಯ್ ಸಾಧನೆ ಅಚ್ಚರಿ ತಂದಿದೆ, ಆದ್ರೆ ಗ್ಯಾರಂಟಿಗಳಿಗೆ 6-7 ಲಕ್ಷ ಕೋಟಿ ರೂ ಬೇಕು, ಹಣ ಹೇಗೆ ಹೊಂದಿಸ್ತಾರೆ? ದೇವರೇ ಕಾಪಾಡಬೇಕು: HDK
ರಾಜಕೀಯ

ವಿಜಯ್ ಸಾಧನೆ ಅಚ್ಚರಿ ತಂದಿದೆ, ಆದ್ರೆ ಗ್ಯಾರಂಟಿಗಳಿಗೆ 6-7 ಲಕ್ಷ ಕೋಟಿ ರೂ ಬೇಕು, ಹಣ ಹೇಗೆ ಹೊಂದಿಸ್ತಾರೆ? ದೇವರೇ ಕಾಪಾಡಬೇಕು: HDK

ಇಂದು ಹೊಳೆನರಸೀಪುರ ತಾಲೂಕಿನ ಮಾವಿನಕೆರೆಯ ರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ತಮಿಳುನಾಡಿನಲ್ಲಿ ವಿಜಯ್ ಸಾಧನೆ ಎಲ್ಲರಿಗೂ ಅಚ್ಚರಿ ತಂದಿದೆ ಎಂದರು.

ದಳಪತಿ ವಿಜಯ್ ಸಂಪುಟದಲ್ಲಿ VCKಗೆ ಒಂದು, CPIಗೆ ಎರಡು ಸಚಿವ ಸ್ಥಾನ; ಕಾಂಗ್ರೆಸ್ ಗೆ ಎಷ್ಟು?
ದೇಶ

ದಳಪತಿ ವಿಜಯ್ ಸಂಪುಟದಲ್ಲಿ VCKಗೆ ಒಂದು, CPIಗೆ ಎರಡು ಸಚಿವ ಸ್ಥಾನ; ಕಾಂಗ್ರೆಸ್ ಗೆ ಎಷ್ಟು?

ಬಹುಮತದ ಕೊರತೆ ಎದುರಿಸುತ್ತಿದ್ದ ಟಿವಿಕೆ ಮುಖ್ಯಸ್ಥ ವಿಜಯ್ ಅವರಿಗೆ ಕೊನೆಗೂ ಮ್ಯಾಜಿಕ್ ನಂಬರ್ ಸಿಕ್ಕಿದ್ದು, ಕಾಂಗ್ರೆಸ್ ನಂತರ ಸಿಪಿಐ ಮತ್ತು ವಿಸಿಕೆ ಸಹ ಬೆಂಬಲ ಘೋಷಿಸಿವೆ.

ವಿಜಯ್ ಪರ ಅಖಾಡಕ್ಕಿಳಿದ ಖರ್ಗೆ: CPIನ ಡಿ ರಾಜಾ ಜೊತೆ ಮಾತುಕತೆ; TVKಗೆ ಬೆಂಬಲ ಕೋರಿದ ಕಾಂಗ್ರೆಸ್ ಅಧ್ಯಕ್ಷ!
ದೇಶ

ವಿಜಯ್ ಪರ ಅಖಾಡಕ್ಕಿಳಿದ ಖರ್ಗೆ: CPIನ ಡಿ ರಾಜಾ ಜೊತೆ ಮಾತುಕತೆ; TVKಗೆ ಬೆಂಬಲ ಕೋರಿದ ಕಾಂಗ್ರೆಸ್ ಅಧ್ಯಕ್ಷ!

ತನ್ನೊಂದಿಗೆ ಮೈತ್ರಿ ಕಡಿದುಕೊಂಡು, ಟಿವಿಕೆ ಜೊತೆ ಕೈಜೋಡಿಸಿರುವ ಕಾಂಗ್ರೆಸ್ ಬೆನ್ನಿಗೆ ಚೂರಿ ಇರಿಯುವ ಕೆಲಸ ಮಾಡಿದೆ ಎಂದು ಡಿಎಂಕೆ ಆರೋಪಿಸಿದೆ.

'ವಿಜಯ್ CM ಆಗುವುದು ಅಮಿತ್ ಶಾಗೆ ಇಷ್ಟವಿಲ್ಲ, ತಮಿಳುನಾಡು ರಾಜಕೀಯದ ಮೇಲೆ ಹಿಡಿತಕ್ಕೆ ಬಿಜೆಪಿ ಪ್ರಯತ್ನ': ಮಾಣಿಕಂ ಟ್ಯಾಗೋರ್
ದೇಶ

'ವಿಜಯ್ CM ಆಗುವುದು ಅಮಿತ್ ಶಾಗೆ ಇಷ್ಟವಿಲ್ಲ, ತಮಿಳುನಾಡು ರಾಜಕೀಯದ ಮೇಲೆ ಹಿಡಿತಕ್ಕೆ ಬಿಜೆಪಿ ಪ್ರಯತ್ನ': ಮಾಣಿಕಂ ಟ್ಯಾಗೋರ್

ವಿಸಿಕೆ ಮತ್ತು ಎಡ ಪಕ್ಷಗಳ ಕುರಿತು ಮಾತನಾಡಿದ ಕಾಂಗ್ರೆಸ್ ಸಂಸದ, ರಾಜ್ಯದಲ್ಲಿ ಬಿಜೆಪಿಯ ಕಾರ್ಯತಂತ್ರವನ್ನು ಮೈತ್ರಿಕೂಟದ ಪಾಲುದಾರರು ಅರ್ಥಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು.