Tamil Nadu

ಚುನಾವಣಾ ಪ್ರಚಾರದಲ್ಲಿ ಮಗು ಬಳಕೆ ಆರೋಪ: DMK ಶಾಸಕ ಉದಯನಿಧಿ ಸ್ಟಾಲಿನ್ ವಿರುದ್ಧ ಕೇಸ್ ದಾಖಲು!
ತಮಿಳುನಾಡಿನ ತಿರುಪ್ಪೂರು ಜಿಲ್ಲೆಯಲ್ಲಿ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ವಿರುದ್ಧ ಚುನಾವಣಾ ಪ್ರಚಾರದಲ್ಲಿ ಮಗುವನ್ನು ಬಳಸಿಕೊಂಡ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಕಾವೇರಿ ವಿವಾದ: ತಮಿಳುನಾಡಿಗೆ 4,000 ದಿಂದ 2,000 ಕ್ಯೂಸೆಕ್‌ಗಳಿಗೆ ಇಳಿಸುವಂತೆ ಕರ್ನಾಟಕದ ಮನವಿ-ಚಲುವರಾಯಸ್ವಾಮಿ
ರಾಜ್ಯವು ತೀವ್ರ ಬರಗಾಲದ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ಸಚಿವರು ತಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಇಂತಹ ಸಂದರ್ಭದಲ್ಲಿ, ಸೆಪ್ಟೆಂಬರ್ 24ರ ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ ನೀರನ್ನು ಬಿಡುಗಡೆ ಮಾಡುವುದು ರಾಜ್ಯಕ್ಕೆ ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

'ವೆಟ್ರಿ ಪಯಣಂ' ಯೋಜನೆಗೆ ಚಾಲನೆ: ಸ್ವತಃ ಬಸ್ ಟಿಕೆಟ್ ಕೊಟ್ಟ ಸಿಎಂ ವಿಜಯ್; Video
ಕೊಯಂಬೇಡು ಬಸ್ ನಿಲ್ದಾಣದಲ್ಲಿ ಬಸ್‌ಗಳೊಳಗೆ ಕಾಯುತ್ತಿದ್ದ ಮಹಿಳಾ ಪ್ರಯಾಣಿಕರಿಗೆ ಉಚಿತ ಟಿಕೆಟ್‌ಗಳನ್ನು ವಿತರಿಸುವ ಮೂಲಕ ವಿಜಯ್ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದರು.

ತಮಿಳುನಾಡು ಹೆದ್ದಾರಿ ಫಲಕದಲ್ಲಿ ಹಿಂದಿ ಬಳಕೆ: ಇಬ್ಬರು ಅಧಿಕಾರಿಗಳು ಅಮಾನತು
ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ತಮಿಳುನಾಡಿನ ವಿಶಿಷ್ಟ ದ್ವಿಭಾಷಾ ನೀತಿಯಲ್ಲಿ ಚೆಲ್ಲಾಟವಾಡದಂತೆ ಟಿವಿಕೆ ಸರ್ಕಾರಕ್ಕೆ ತೀವ್ರ ಎಚ್ಚರಿಕೆ ನೀಡಿದ್ದಾರೆ.

'ಅದುವೇ ತಮಿಳುನಾಡಿನ ಜೀವನಾಡಿ; ಅದರೊಂದಿಗೆ ಚೆಲ್ಲಾಟವಾಡಬೇಡಿ': ದ್ವಿಭಾಷಾ ನೀತಿ ಪರವಾಗಿ ಬ್ಯಾಟಿಂಗ್; TVK ಸರ್ಕಾರಕ್ಕೆ ಎಂ.ಕೆ ಸ್ಟಾಲಿನ್ ಎಚ್ಚರಿಕೆ
'ಎಲ್ಲ ವಿಷಯಗಳಲ್ಲೂ ಮೊದಲು ಪರಿಸ್ಥಿತಿಯನ್ನು ಪರೀಕ್ಷಿಸಿ ನೋಡುವುದು ಮತ್ತು ವಿರೋಧ ವ್ಯಕ್ತವಾದಾಗ 'ಯೂ-ಟರ್ನ್' ತೆಗೆದುಕೊಳ್ಳುವುದು- ಟಿವಿಕೆ ಸರ್ಕಾರದ ಚಾಳಿಯಾಗಿದೆ' ಎಂದು ಕೇಳಿದರು.

ಜೀವದ ಹಂಗು ತೊರೆದು, ಕಾರಿನ ಮೇಲೆ ಹತ್ತಿ ಗುಟ್ಕಾ ಸ್ಮಗ್ಲಿಂಗ್ ತಡೆದ ಪೊಲೀಸ್ ಪೇದೆ ಸನ್ಮಾನಿಸಿದ ಸಿಎಂ ವಿಜಯ್! Video
ಮಂಗಳವಾರ ಸಚಿವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಮಹಾನಿರ್ದೇಶಕ ಹಾಗೂ ಪೊಲೀಸ್ ಪಡೆ ಮುಖ್ಯಸ್ಥ ಮಹೇಶ್ ಕುಮಾರ್ ಅಗರ್ವಾಲ್ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿ ವಿಜಯ್ ಅವರು ವೆಲ್ಮುರುಗನ್ ಅವರ ಕರ್ತವ್ಯನಿಷ್ಠೆ..

ಮೇಕೆದಾಟು ಯೋಜನೆಗೆ ಡಿಕೆಶಿ ಬಿಗಿ ಪಟ್ಟು: ಕೇಂದ್ರದ ಮಧ್ಯಸ್ಥಿಕೆಗೆ ಒತ್ತಾಯ; ಸ್ಥಳ ಪರಿಶೀಲನೆಗೆ ತಮಿಳುನಾಡು ಸರ್ಕಾರಕ್ಕೆ ಮುಕ್ತ ಆಹ್ವಾನ..!
ಮೇಕೆದಾಟು ಜಲಾಶಯದ ನೀರನ್ನು ನೀರಾವರಿಗೆ ಬಳಸದೆ ಕೇವಲ ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಲಾಗುವುದು ಎಂಬ ಕರ್ನಾಟಕದ ನಿಲುವನ್ನು ಕೇಂದ್ರ ಸರ್ಕಾರ ಅರ್ಥ ಮಾಡಿಕೊಂಡಿದೆ. ತಮಿಳುನಾಡು ಸರ್ಕಾರವೂ ನಿಯೋಗವೊಂದನ್ನು ಕಳುಹಿಸಿ ಯೋಜನಾ ಸ್ಥಳವನ್ನು ಪರಿಶೀಲಿಸಲಿ.

ಹಿಂದು ವಿರೋಧಿ ಬಾಯಲ್ಲಿ 'ಓಂ ಕಾಳಿ, ಜೈ ಕಾಳಿ' ಘೋಷಣೆ: CM ಜೋಸೆಫ್ ವಿಜಯ್ ಎದುರಿಸಲು ಉದಯನಿಧಿ ಸ್ಟಾಲಿನ್ ಹೊಸ ತಂತ್ರ!
ತಮಿಳುನಾಡಿನ ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಎತ್ತಿರುವ ಘೋಷಣೆಗೆ ಪ್ರತಿಯಾಗಿ 'ಓಂ ಕಾಳಿ, ಜೈ ಕಾಳಿ' ಎಂದು ಜಪಿಸುವಂತೆ DMK ನಾಯಕ ಉದಯನಿಧಿ ಸ್ಟಾಲಿನ್ ತಮ್ಮ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ಹುಟ್ಟಿದ ನವಜಾತ ಶಿಶುಗಳಿಗೆ ಚಿನ್ನದ ಉಂಗುರ ತೊಡಿಸಿದ ಸಿಎಂ ವಿಜಯ್! Video
ರಾಜಾಜಿ ಆಸ್ಪತ್ರೆಯಲ್ಲಿ ಸರ್ಕಾರಿ ಯೋಜನೆ ಉದ್ಘಾಟಿಸಿದ ವಿಜಯ್, ಶಿಶುಗಳನ್ನು ತಮ್ಮ ಕೈಯಲ್ಲಿ ಹಿಡಿದು ಚಿನ್ನದ ಉಂಗುರಗಳನ್ನು ವಿತರಿಸಿದರು.

