Tamil Nadu

ಚೆನ್ನೈ ನಲ್ಲಿರುವ ಲಂಕಾ ಉಪ ರಾಯಭಾರ ಕಚೇರಿಗೆ ಫೆ.29 ರಂದು ತಮಿಳುನಾಡು ಮೀನುಗಾರರ ಮುತ್ತಿಗೆ
29 ಮೀನುಗಾರರನ್ನು ಬಿಡುಗಡೆ ಮಾಡಲು ಆಗ್ರಹಿಸಿ ಚೆನ್ನೈ ನಲ್ಲಿರುವ ಶ್ರೀಲಂಕಾ ಉಪ ರಾಯಭಾರ ಕಚೇರಿಗೆ ಮುತ್ತಿಗೆ ಹಾಕಲು ತಮಿಳುನಾಡು ಮೀನುಗಾರರು ನಿರ್ಧರಿಸಿದ್ದಾರೆ.

ಹಿರಿಯ ನಾಗರಿಕರಿಗೆ ಉಚಿತ ಬಸ್ ಸೇವೆ; ಇದು ಅಮ್ಮ ಬರ್ತ್'ಡೇ ಗಿಫ್ಟ್
2011ರ ವಿಧಾನಸಭಾ ಚುನಾವಣೆ ವೇಳೆ ನೀಡಲಾಗಿದ್ದ ಆಶ್ವಾಸನೆಯನ್ನು ಇದೀಗ ಮುಖ್ಯಮಂತ್ರಿ ಜಯಲಲಿತಾ ಅವರು ಈಡೇರಿಸಿದ್ದು, ಇನ್ನು ಮುಂದೆ ಮಹಾನಗರ ಸಾರಿಗೆ ಸಂಸ್ಥೆಯ ಬಸ್ ಗಳು ಹಿರಿಯ ನಾಗರಿಕರಿಗೆ ಉಚಿತವಾಗಿ ಸೇವೆ ಸಲ್ಲಿಸಲಿದೆ...
.jpg)
ತಮಿಳುನಾಡು ಸರ್ಕಾರದಿಂದ ಇಂಗ್ಲೀಷ್ ಡೈಲಿ ಪತ್ರಿಕೆ ವಿರುದ್ಧ ಮಾನಹಾನಿ ದೂರು
ಪ್ರವಾಹ ಪ್ರಕ್ರಿಯೆಯಲ್ಲಿ ತಮಿಳುನಾಡು ಸರ್ಕಾರ ಪ್ರತಿಕ್ರಿಯೆ ನಿಧಾನ: ಕೇಂದ್ರ ಸರ್ಕಾರ ಎಂಬ ಶೀರ್ಷಿಕೆ ಅಡಿ ವರದಿ ಪ್ರಸಾರ ಮಾಡಿದ್ದ ಇಂಗ್ಲೀಷ್ ಡೈಲಿ ಪತ್ರಿಕೆ ವಿರುದ್ಧ...

ಶ್ರೀಲಂಕಾ ನೌಕಾಪಡೆಯಿಂದ 12 ತಮಿಳುನಾಡು ಮೀನುಗಾರರ ಬಂಧನ
ಕಚತಿವುನಲ್ಲಿ ಮೀನುಗಾರಿಕೆ ನಡೆಸುತ್ತಿದ್ದವರು ಜಲಗಡಿ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆಂದು ಆರೋಪಿಸಿ ಶ್ರೀಲಂಕಾ ನೌಕಾಪಡೆ ತಮಿಳುನಾಡಿನ 12 ಮೀನುಗಾರರನ್ನು ಗುರುವಾರ ಬಂಧನಕ್ಕೊಳಪಡಿಸಿದೆ...

ಭಿಕ್ಷುಕರ ಸಂಪಾದನೆ ಎಷ್ಟು ಗೊತ್ತೆ? ಕೇಳಿದರೆ ಬೆಚ್ಚಿ ಬಿಳ್ತೀರಿ..!
ಓರ್ವ ಭಿಕ್ಷುಕನ ಸಂಪಾದನೆ ಎಷ್ಟಿರಬಹುದು.. ಅಬ್ಬಾಬಾ ಎಂದರೆ 300 ಅಥವಾ 400 ಎಂದು ನೀವು ಊಹಿಸಿದರೆ ತಪ್ಪು...

ತಮಿಳುನಾಡು ಸರ್ಕಾರದಿಂದ ಅಮ್ಮಾ ಕಾಲ್ ಸೆಂಟರ್ ಗೆ ಚಾಲನೆ
ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಲು ತಮಿಳುನಾಡು ಸರ್ಕಾರದ ಅಮ್ಮಾ ಕಾಲ್ ಸೆಂಟರ್ ಗೆ ಮುಖ್ಯಮಂತ್ರಿ ಜಯಲಲಿತಾ ಜ.19 ರಂದು ಚಾಲನೆ ನೀಡಿದ್ದಾರೆ.

ಚುನಾವಣೆಯ ಸಿದ್ಥತೆಯಲ್ಲಿ ಕಾರ್ಯೋನ್ಮುಖರಾಗಲು ಕಾರ್ಯಕರ್ತರಿಗೆ ಜಯಾ ಸೂಚನೆ
ತಮಿಳ್ನಾಡಿನಲ್ಲಿ ನಡೆಯಲಿರುವ ವಿಧಾನಸಭೆಯಲ್ಲಿ ಜಯಭೇರಿ ಬಾರಿಸಿ ಅಧಿಕ್ಕಾರಕ್ಕೇರುವ ವಿಶ್ವಾಸ ಹೊಂದಿರುವ ಸಿಎಂ ಜಯಲಲಿತಾ, ಚುನಾವಣಾ ಸಿದ್ಧತೆಯಲ್ಲಿ...

ತಿಮಿಂಗಿಲಗಳ ಸಾವು 73ಕ್ಕೇರಿಕೆ
ತಮಿಳುನಾಡಿನ ಟ್ಯುಟಿಕಾರನ್ ಕರಾವಳಿಯಲ್ಲಿ ಕಿರು ತಿಮಿಂಗಿಲಗಳ ಸಾವಿನ ಸರಣಿ ಮುಂದುವರಿದಿದೆ...

ಜಲ್ಲಿಕಟ್ಟು ವಿವಾದ: ತಮಿಳುನಾಡಿನಲ್ಲಿ ತೀವ್ರಗೊಂಡ ಪ್ರತಿಭಟನೆ
ಸಾಂಪ್ರದಾಯಿಕವಾಗಿ ತಮಿಳುನಾಡಿನಲ್ಲಿ ನಡೆದುಕೊಂಡು ಬಂದಿರುವ ಜಲ್ಲಿಕಟ್ಟು ಸ್ಪರ್ಧೆಗೆ ನೀಡಿರುವ ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸಲು ಸುಪ್ರೀಕೋರ್ಟ್ ನಿರಾಕರಿಸಿರುವ ಹಿನ್ನೆಲೆಯಲ್ಲಿ ತಮಿಳುನಾಡಿನಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳು ಗುರುವಾರ ತೀವ್ರಗೊಂಡಿದೆ...

