Taiwan

ಚೀನಾದ ಯುದ್ಧ ವಿಮಾನ ಸುಖೋಯ್ 35 ಹೊಡೆದುರುಳಿಸಿದ ತೈವಾನ್?, ವಿಡಿಯೋ ವೈರಲ್
ಜಗತ್ತಿನ ನಂಬರ್ ರಾಷ್ಟ್ರ ಆಗಲು ಹೊರಟಿರುವ ಚೀನಾ ತನ್ನ ನೆರೆಹೊರೆ ರಾಷ್ಟ್ರಗಳ ಮೇಲೆ ದಂಡೆತ್ತಿ ಬರುತ್ತಿದೆ. ಆದರೆ ತೈವಾನ್ ವಿಚಾರದಲ್ಲಿ ಮಾತ್ರ ಚೀನಾಗೆ ಭಾರೀ ಹಿನ್ನೆಡೆಯಾಗಿದ್ದು ಚೀನಾದ ಯುದ್ಧ ವಿಮಾನವೊಂದನ್ನು ತೈವಾನ್ ಹೊಡೆದುರುಳಿಸಿರುವುದಾಗಿ ವರದಿಯಾಗಿದೆ.

ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿದ ತೈವಾನ್
ತೈವಾನ್ ಸಲಿಂಗ ವಿವಾಹವನ್ನು ಕಾನೂನು ಬದ್ಧಗೊಳಿಸಿದೆ. ಈ ಸಂಬಂಧದ ಮಸೂದೆಯು ಸಂಸತ್ತಿನಲ್ಲಿ ಬಹುಮತದೊಂದಿಗೆ ಅಂಗೀಕಾರಗೊಂಡಿದ್ದು, ಇಂಥ ಮಸೂದೆಯನ್ನು ಅಂಗೀಕರಿಸಿದ ಏಷ್ಯಾದ ಮೊದಲ ದೇಶವಾಗಿದೆ.

ಕ್ಷಮೆ ಕೇಳುವಂತೆ ಚೀನಾ ಜುಟ್ಟು ಹಿಡಿದು ನಿಂತಿದೆ ಕೇವಲ 12 ಸಾವಿರ ಜನಸಂಖ್ಯೆಯುಳ್ಳ ಈ ದ್ವೀಪ ರಾಷ್ಟ್ರ!
"ಚೀನಾ ದೊಡ್ಡ ರಾಷ್ಟ್ರ ಅಂತೇನು ನಾವು ಕೇರ್ ಮಾಡೋದಿಲ್ಲ. ಅದು ನಮ್ಮ ಪಾಲುದಾರ ರಾಷ್ಟ್ರವಷ್ಟೇ, ಹೀಗೆಯೇ ಮಾಡಬೇಕು ಅಂತ ಡಿಕ್ಟೇಟ್ ಮಾಡಿ, ನಮಗೆ ಅಗೌರವ ತೋರಿಸುವಂತಿಲ್ಲ. ವಿಶ್ವಸಂಸ್ಥೆಯಲ್ಲಿ ಚೀನಾಗೆ ತಕ್ಕ ಪಾಠ...

ಚೀನಾ ತನ್ನ ಭೂಮಿಯ ಒಂದಿಂಚನ್ನೂ ಬಿಟ್ಟುಕೊಡುವುದಿಲ್ಲ, ರಕ್ತಸಿಕ್ತ ಯುದ್ಧಕ್ಕೂ ಸಿದ್ದ: ಕ್ಸಿ ಜಿನ್ ಪಿಂಗ್
ಚೀನಾ ತನ್ನ ನೆಲದ ಒಂದಿಂಚನ್ನೂ ಬಿಟ್ಟುಕೊಡುವುದಿಲ್ಲ. ತನ್ನ ವೈರಿಗಳ ವಿರುದ್ಧ ರಕ್ತಸಿಕ್ತ ಯುದ್ಧಕ್ಕೂ ಸಿದ್ದವಿದೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ತಿಳಿಸಿದ್ದಾರೆ.

ತೈವಾನ್'ನಲ್ಲಿ ಪ್ರಬಲ ಭೂಕಂಪ: 2 ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ
ತೈವಾನ್'ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.4ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪದ ಪರಿಣಾಮ ಇಬ್ಬರು ಸಾವನ್ನಪ್ಪಿ, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆಂದು ಬುಧವಾರ ತಿಳಿದುಬಂದಿದೆ...

ಸಲಿಂಗ ವಿವಾಹವನ್ನು ಕಾನೂನು ಮಾನ್ಯ ಮಾಡಿದ ತೈವಾನ್; ಏಷ್ಯಾದಲ್ಲಿಯೇ ಮೊದಲ ದೇಶ!
ಸಲಿಂಗ ವಿವಾಹದ ಪರವಾಗಿ ತೈವಾನ್ ನ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ. ಬುಧವಾರ ಹೊರಹೊಮ್ಮಿರುವ ಈ ಚಾರಿತ್ರಿಕ ತೀರ್ಪಿನಿಂದ, ಸಲಿಂಗ ವಿವಾಹ ಕಾನೂನುಬದ್ಧಗೊಳಿಸಿದ ಮೊದಲ

ತೈವಾನ್'ನಲ್ಲಿ ಭೀಕರ ಅಪಘಾತ: 32 ಮಂದಿ ಸಾವು, ಹಲವರಿಗೆ ಗಾಯ
ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಬಸ್'ವೊಂದು ತಿರುವು ತೆಗೆದುಕೊಳ್ಳುವ ವೇಳೆ ಮೊಗುಚಿ ಬಿದ್ದ ಪರಿಣಾಮ 32 ಮಂದಿ ದುರ್ಮರಣವನ್ನಪ್ಪಿರುವ ಘಟನೆ ಪೂರ್ವ ಚೀನಾದ ತೈವಾನ್ ನಲ್ಲಿ...

ಒಂದೇ ಚೀನಾ ನೀತಿಯ ಬಗ್ಗೆ ಚೌಕಾಸಿ ಇಲ್ಲ: ಚೀನಾ
ಒಂದೇ ಚೀನಾ ನೀತಿಯ ಬಗ್ಗೆ ಚೌಕಾಸಿಗೆ ಅವಕಾಶ ನೀಡುವುದಿಲ್ಲ ಎಂದು ಚೀನಾ ಸ್ಪಷ್ಟಪಡಿಸಿದೆ.

ಶವ ಯಾತ್ರೆ ವೇಳೆ 50 ನರ್ತಕಿಯರಿಂದ ಅರೆ ನಗ್ನ ನೃತ್ಯ!
ರಾಜಕಾರಣಿಯೊಬ್ಬರ ಶವ ಯಾತ್ರೆ ವೇಳೆ ಸುಮಾರು 50 ನೃತ್ಯಗಾರ್ತಿಯರು ವಾಹನಗಳ ಮೇಲೆ ಅರೆನಗ್ನ ನೃತ್ಯ ಮಾಡಿರುವ ಘಟನೆ ತೈವಾನ್ ನಲ್ಲಿ ನಡೆದಿದೆ.

