Taiwan

ಜೀವಂತ ಮದ್ದು-ಗುಂಡುಗಳ ಸಹಿತ ತೈವಾನ್ ಮೇಲೆ ಚೀನಾ ಅಣಕುದಾಳಿ ಕಾರ್ಯಾಚರಣೆ
ಜೀವಂತ ಮದ್ದು-ಗುಂಡುಗಳ ಸಹಿತ ಯುದ್ದ ವಿಮಾನಗಳ ಮೂಲಕ ತೈವಾನ್ ಮೇಲೆ ಚೀನಾ ಅಣಕುದಾಳಿ ಕಾರ್ಯಾಚರಣೆ ನಡೆಸಿದೆ.

ಕೋವಿಡ್ ವೈರಾಣುವಿಂದ ಹೈರಾಣು: ಯುದ್ಧ ಮಾಡ್ತೀನಿ ಅಂತಿದ್ದ ಚೀನಾಗೆ ನೆರವಿನ ಹಸ್ತ ಚಾಚಿದ ತೈವಾನ್!
ಕೋವಿಡ್-19 ಸೋಂಕಿನಿಂದ ನಲುಗುತ್ತಿರುವ ಚೀನಾ ಏಕಾ ಏಕಿ ತನ್ನ ಶೂನ್ಯ ಕೋವಿಡ್ ನೀತಿಯನ್ನು ಕೈಬಿಟ್ಟ ಬೆನ್ನಲ್ಲೇ ತೈವಾನ್ ತನ್ನ ಶತ್ರುರಾಷ್ಟ್ರದಂತಿರುವ ಚೀನಾಗೆ ನೆರವಿನ ಹಸ್ತ ಚಾಚಿದೆ.

ಹೆಚ್ಚುತ್ತಿರುವ ಚೀನಾ ಬೆದರಿಕೆ ನಡುವೆ ತೈವಾನ್ ಗೆ ಟ್ಯಾಂಕ್ ನಿಗ್ರಹ ಸಿಸ್ಟಮ್ ಮಾರಾಟ ಮಾಡಲು ಅಮೆರಿಕ ಅಸ್ತು
ಚೀನಾದಿಂದ ಹೆಚ್ಚುತ್ತಿರುವ ಸೇನಾ ಬೆದರಿಕೆಯ ಮಧ್ಯೆ ತೈವಾನ್‌ಗೆ ಟ್ಯಾಂಕ್ ನಿಗ್ರಹ ಮೈನ್-ಲೇಯಿಂಗ್ ಸಿಸ್ಟಮ್ ಅನ್ನು ಮಾರಾಟ ಮಾಡಲು ಅಮೆರಿಕ ಸ್ಟೇಟ್ ಡಿಪಾರ್ಟ್ಮೆಂಟ್ ಅನುಮೋದನೆ ನೀಡಿದೆ.

ಮತ್ತೊಂದು ಯುದ್ಧದ ಛಾಯೆ; ಚೀನಾದೊಂದಿಗೆ ಸಮರಕ್ಕೆ ಸಜ್ಜಾಗುತ್ತಿದೆ ತೈವಾನ್!
ರಷ್ಯಾ-ಉಕ್ರೇನ್ ಸಮರವೇ ಇನ್ನೂ ಕೊನೆತಲುಪಿಲ್ಲ ಅದಾಗಲೇ ಜಗತ್ತಿಗೆ ಮತ್ತೊಂದು ಯುದ್ಧದ ಛಾಯೆ ಆವರಿಸುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ.

ನ್ಯಾನ್ಸಿ ಪೆಲೋಸಿ ತೈವಾನ್ ಭೇಟಿ ವಿರೋಧಿಸಿ 'ಉದ್ದೇಶಿತ ಮಿಲಿಟರಿ ಕ್ರಮಕ್ಕೆ' ಚೀನಾ ಸನ್ನದ್ಧ
ವಾಷಿಂಗ್ಟನ್ ಮತ್ತು ಬೀಜಿಂಗ್ ನಡುವೆ ಉದ್ವಿಗ್ನತೆ ಭುಗಿಲೆದ್ದಿದ್ದು, ಅಮೆರಿಕ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ತೈವಾನ್ ಭೇಟಿಗೆ ಪ್ರತಿಕ್ರಿಯೆಯಾಗಿ "ಉದ್ದೇಶಿತ ಮಿಲಿಟರಿ ಕ್ರಮಗಳನ್ನು" ಪ್ರಾರಂಭಿಸುವುದಾಗಿ ಮಂಗಳವಾರ ಚೀನಾ...

ಚೀನಾದ ಐದು ವಿಮಾನಗಳು ಜಲಸಂಧಿಯ ಮಧ್ಯದ ರೇಖೆ ದಾಟಿವೆ: ತೈವಾನ್
ತೈವಾನ್ ಸುತ್ತಮುತ್ತ ಚೀನಾದ ಹನ್ನೆರಡು ವಿಮಾನಗಳು ಮತ್ತು ಐದು ಚೀನೀ ಹಡಗುಗಳು ಕಾರ್ಯನಿರ್ವಹಿಸುತ್ತಿದ್ದು ಐದು ವಿಮಾನಗಳು ತೈವಾನ್ ಜಲಸಂಧಿಯ ಮಧ್ಯದ ರೇಖೆಯನ್ನು ದಾಟಿವೆ ಎಂದು ತೈವಾನ್ ರಕ್ಷಣಾ ಸಚಿವಾಲಯ ತಿಳಿಸಿದೆ.

ಚೀನಾದಿಂದ ನಿರಂತರ ಬೆದರಿಕೆ ಮಧ್ಯೆ ತೈವಾನ್‌ನ ಉನ್ನತ ಕ್ಷಿಪಣಿ ಅಧಿಕಾರಿ ಶವ ಹೊಟೇಲ್ ನಲ್ಲಿ ಪತ್ತೆ!
ಸ್ವಯಂ ಆಡಳಿತದ ದ್ವೀಪರಾಷ್ಟ್ರ ತೈವಾನ್ ಸುತ್ತ ಚೀನಾ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಮುಂದುವರಿಸಿರುವುದರ ಮಧ್ಯೆ ತೈವಾನ್ ನಲ್ಲಿ ಕ್ಷಿಪಣಿ ಉತ್ಪಾದನೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ಉನ್ನತಾಧಿಕಾರಿಯೊಬ್ಬರ ಮೃತದೇಹ ಶನಿವಾರ ಹೊಟೇಲ್ ರೂಂನಲ್ಲಿ ಪತ್ತೆಯಾಗಿದೆ.

ಗಂಭೀರ ಎಚ್ಚರಿಕೆ ನಡುವೆ ತೈವಾನ್ ಗೆ ನ್ಯಾನ್ಸಿ ಪೆಲೋಸಿ ಪ್ರಯಾಣ; ಅಮೆರಿಕ ಜೊತೆ ಚೀನಾ ಮಾತುಕತೆ ಸ್ಥಗಿತ!
ಗಂಭೀರ ಎಚ್ಚರಿಕೆಯ ನಡುವೆಯೂ ಅಮೆರಿಕದ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ತೈವಾನ್‌ಗೆ ಬಂದಿಳಿದಿರುವ ಪರಿಣಾಮ ಅಮೆರಿಕ ವಿರುದ್ಧ ಕೆಂಗಣ್ಣು ಬೀರಿರುವ ಚೀನಾ ಇದೀಗ ಅಮೆರಿಕದ ಜೊತೆ ತನ್ನ ಮಾತುಕತೆಯನ್ನು ಸ್ಥಗಿತಗೊಳಿಸಿದೆ.

ಪೆಲೋಸಿ ಭೇಟಿ ನಂತರ ತೈವಾನ್ ಬಳಿ ಚೀನಾದಿಂದ ಖಂಡಾಂತರ ಕ್ಷಿಪಣಿ ಉಡಾವಣೆ
ಚೀನಾದ ಎಚ್ಚರಿಕೆ ಕಡೆಗಣಿಸಿ ಯುಎಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ತೈಪೆ ಭೇಟಿಗೆ ಪ್ರತೀಕಾರವಾಗಿ ಚೀನಾ ಗುರುವಾರ ತೈವಾನ್ ದ್ವೀಪವನ್ನು ಗುರಿಯಾಗಿಸಿ ಖಂಡಾಂತರ ಕ್ಷಿಪಣಿಗಳನ್ನು ಉಡಾಯಿಸಿದೆ.

