T20

ಇಂಗ್ಲೆಂಡ್ ವಿರುದ್ಧ ಎರಡನೇ ಟಿ-20: ಟೀಂ ಇಂಡಿಯಾ ವನಿತೆಯರಿಗೆ ಸೋಲು
ಕ್ರಿಕೆಟ್

ಇಂಗ್ಲೆಂಡ್ ವಿರುದ್ಧ ಎರಡನೇ ಟಿ-20: ಟೀಂ ಇಂಡಿಯಾ ವನಿತೆಯರಿಗೆ ಸೋಲು

ಆರಂಭಿಕ ಆಟಗಾರ್ತಿ ಡೇನಿಯಲ್ ವ್ಯಾಟ್ ಬಾರಿಸಿದ ಅರ್ಧಶತಕದ ಬಲದಿಂದ ಇಂಗ್ಲೆಂಡ್ 5 ವಿಕೆಟ್ ಗಳಿಂದ ಭಾರತ ವನಿತೆಯರ ತಂಡವನ್ನು ಮಣಿಸಿ, ಮೂರು ಟಿ-20 ಸರಣಿಯ ಎರಡನೇ ಪಂದ್ಯದಲ್ಲಿ 2-0 ಮುನ್ನಡೆ ಸಾಧಿಸಿದೆ.

ಟಿ-20 ಕ್ರಿಕೆಟ್ ನಲ್ಲಿ ವಿಶ್ವದಾಖಲೆ ನಿರ್ಮಿಸಿದ ಕ್ರಿಕೆಟ್​​ ಶಿಶು ಆಫ್ಘಾನಿಸ್ತಾನ!
ಕ್ರಿಕೆಟ್

ಟಿ-20 ಕ್ರಿಕೆಟ್ ನಲ್ಲಿ ವಿಶ್ವದಾಖಲೆ ನಿರ್ಮಿಸಿದ ಕ್ರಿಕೆಟ್​​ ಶಿಶು ಆಫ್ಘಾನಿಸ್ತಾನ!

ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಪದಾರ್ಪಣೆ ಮಾಡಿರುವ ಕ್ರಿಕೆಟ್ ಶಿಶು ಅಫ್ಘಾನಿಸ್ತಾನ ತಂಡ ಟಿ-20 ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆಯೊಂದನ್ನು ನಿರ್ಮಿಸಿದೆ.

ಟಿ20 ಸರಣಿಗೂ ಮುನ್ನ ನ್ಯೂಜಿಲ್ಯಾಂಡ್‌ಗೆ ಸಂಕಷ್ಟ, ಮಾರ್ಟಿನ್ ಗುಪ್ಟಿಲ್ ಸರಣಿಯಿಂದ ಹೊರಕ್ಕೆ!
ಕ್ರಿಕೆಟ್

ಟಿ20 ಸರಣಿಗೂ ಮುನ್ನ ನ್ಯೂಜಿಲ್ಯಾಂಡ್‌ಗೆ ಸಂಕಷ್ಟ, ಮಾರ್ಟಿನ್ ಗುಪ್ಟಿಲ್ ಸರಣಿಯಿಂದ ಹೊರಕ್ಕೆ!

ಪ್ರವಾಸಿ ಟೀಂ ಇಂಡಿಯಾ ವಿರುದ್ಧದ ಏಕದಿನ ಸರಣಿ ಸೋಲಿನ ಬಳಿಕ ನ್ಯೂಜಿಲ್ಯಾಂಡ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು ಟಿ20 ಸರಣಿಗೂ ಮುನ್ನ ಸ್ಫೋಟಕ ಬ್ಯಾಟ್ಸ್ ಮನ್ ಮಾರ್ಟಿನ್ ಗುಪ್ಟಿಲ್...

2ನೇ ಟಿ20: ಮಳೆ ಕಾರಣ ಪಂದ್ಯ ರದ್ದು, ಭಾರತದ ಸತತ 8ನೇ ಸರಣಿ ಗೆಲುವಿಗೆ ವರುಣನ ಅಡ್ಡಿ
ಕ್ರಿಕೆಟ್

2ನೇ ಟಿ20: ಮಳೆ ಕಾರಣ ಪಂದ್ಯ ರದ್ದು, ಭಾರತದ ಸತತ 8ನೇ ಸರಣಿ ಗೆಲುವಿಗೆ ವರುಣನ ಅಡ್ಡಿ

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟ್ವೆಂಟಿ-20 ಪಂದ್ಯ ಮಳೆಯ ಕಾರಣ ರದ್ದಾಗಿದೆ. ಈ ಮೂಲಕ ಟೀಂ ಇಂಡಿಯಾದ ಸತತ ಎಂಟನೇ ಸರಣಿ ಗೆಲುವಿನ ಆಸೆಗೆ ತಣ್ಣೀರೆರಚಿದಂತಾಗಿದೆ.

ದ್ವಿತೀಯ ಟಿ20: ಆಸ್ಟ್ರೇಲಿಯಾ 19 ಓವರ್ ನಲ್ಲಿ 132/7; ಮಳೆ ಅಡ್ಡಿ, ಭಾರತಕ್ಕೆ 11 ಓವರ್ ನಲ್ಲಿ 90 ರನ್ ಗುರಿ
ಕ್ರಿಕೆಟ್

ದ್ವಿತೀಯ ಟಿ20: ಆಸ್ಟ್ರೇಲಿಯಾ 19 ಓವರ್ ನಲ್ಲಿ 132/7; ಮಳೆ ಅಡ್ಡಿ, ಭಾರತಕ್ಕೆ 11 ಓವರ್ ನಲ್ಲಿ 90 ರನ್ ಗುರಿ

ಆಸ್ಟ್ರೇಲಿಯಾದಲ್ಲಿ ನಡೆಯುರ್ತ್ತಿರುವ ಭಾರತ- ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟ್ವೆಂಟಿ-20 ಪಂದ್ಯಕ್ಕೆ ಸಹ ವರುಣನ ಅಡ್ಡಿ ಒದಗಿದೆ. ಇತ್ತೀಚಿನ ವರದಿಯಂತೆ ಮಳೆಯಿಂದಾಗಿ ಪಂದ್ಯ ಸ್ಥಗಿತವಾಗುವಾಗ....

ಮಿ.ಕೂಲ್ ಗೆ ಯಾರೂ ಸಾಟಿಯಾಗಲು ಸಾಧ್ಯವಿಲ್ಲ: ಧೋನಿ ಬೆಂಬಲಕ್ಕೆ ನಿಂತ ನೆಹ್ರಾ
ಕ್ರಿಕೆಟ್

ಮಿ.ಕೂಲ್ ಗೆ ಯಾರೂ ಸಾಟಿಯಾಗಲು ಸಾಧ್ಯವಿಲ್ಲ: ಧೋನಿ ಬೆಂಬಲಕ್ಕೆ ನಿಂತ ನೆಹ್ರಾ

ಮಿ.ಕೂಲ್ ಎಂಎಸ್ ಧೋನಿಗೆ ಯಾರೂ ಸರಿಸಾಟಿಯಾಗಲು ಸಾಧ್ಯವಿಲ್ಲ ಎಂದು ಟೀಂ ಇಂಡಿಯಾ ಮಾಜಿ ವೇಗೆ ಆಶಿಶ್ ನೆಹ್ರಾ ಹೇಳಿದ್ದಾರೆ.

ಟಿ20 ಕೂಡ ಮೂಲೆಗುಂಪು..!, 12 ಆಟಗಾರರು, 100 ಎಸೆತಗಳ ಮಾದರಿಯ ಕ್ರಿಕೆಟ್ ಆಯೋಜನೆಗೆ ಪ್ಲಾನ್!
ಕ್ರಿಕೆಟ್

ಟಿ20 ಕೂಡ ಮೂಲೆಗುಂಪು..!, 12 ಆಟಗಾರರು, 100 ಎಸೆತಗಳ ಮಾದರಿಯ ಕ್ರಿಕೆಟ್ ಆಯೋಜನೆಗೆ ಪ್ಲಾನ್!

ಟೆಸ್ಟ್ ಕ್ರಿಕೆಟ್ ಮತ್ತು ಏಕದಿನ ಕ್ರಿಕೆಟ್ ಅನ್ನು ಮೂಲೆಗುಂಪು ಮಾಡಿದ್ದ ಟಿ20 ಕ್ರಿಕೆಟ್ ಗೂ ಸೆಡ್ಡು ಹೊಡೆಯಬಲ್ಲ ಕ್ರಿಕಟ್ ಮಾದರಿಯನ್ನು ಪರಿಚಯಿಸಲು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ ಮುಂದಾಗಿದೆ.

ಅಂಧರ ಟಿ20: 4-1ರಿಂದ ಶ್ರೀಲಂಕಾ ಮಣಿಸಿದ ಭಾರತಕ್ಕೆ ಸರಣಿ, ಜಯ
ಕ್ರಿಕೆಟ್

ಅಂಧರ ಟಿ20: 4-1ರಿಂದ ಶ್ರೀಲಂಕಾ ಮಣಿಸಿದ ಭಾರತಕ್ಕೆ ಸರಣಿ, ಜಯ

ಶ್ರೀಲಂಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಅಂಧರ ಕ್ರಿಕೆಟ್ ತಂಡ 4-1 ಅಂತರದ ಭರ್ಜರಿ ಜಯ ಸಾಧಿಸಿದೆ.

3ನೇ ಟಿ20: ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಗೆದ್ದರೆ ಇತಿಹಾಸ, ಸೋತರೆ ಅಪಹಾಸ್ಯ!
ಕ್ರಿಕೆಟ್

3ನೇ ಟಿ20: ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಗೆದ್ದರೆ ಇತಿಹಾಸ, ಸೋತರೆ ಅಪಹಾಸ್ಯ!

ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಮೂರು ಪಂದ್ಯಗಳ ಟಿ20 ಸರಣಿಯ ಫೈನಲ್ ಪಂದ್ಯವನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡುವ ಹುಮ್ಮಸ್ಸಿನಲ್ಲಿದೆ...