T20

ಭಾರತ-ಲಂಕಾ ಮೊದಲ ಟಿ20 ಕದನ ನಾಳೆ: ಸಿಂಹಳಿಯರಿಗೆ ಕಂಟಕರಾಗ್ತಾರಾ ಬುಮ್ರಾ!
ಕ್ರಿಕೆಟ್

ಭಾರತ-ಲಂಕಾ ಮೊದಲ ಟಿ20 ಕದನ ನಾಳೆ: ಸಿಂಹಳಿಯರಿಗೆ ಕಂಟಕರಾಗ್ತಾರಾ ಬುಮ್ರಾ!

ಇದೇ ವರ್ಷ ನಡೆಯಲಿರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಗೆ ಅನಧೀಕೃತ ಪೂರ್ವ ತಯಾರಿಯಲ್ಲಿರುವ ಭಾರತ ತಂಡ, ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟಿ-20 ಸರಣಿ ಆಡಲು ಸಿದ್ಧವಾಗಿದೆ. ಉಭಯ ತಂಡಗಳ ನಡುವೆ ನಾಳೆ ನಡೆಯುವ ಮೊದಲ ಹಣಾಹಣಿಗೆ ಇಲ್ಲಿನ ಬಾರಬತಿ ಕ್ರೀಡಾಂಗಣದಲ್ಲಿ ವೇದಿಕ ಸಿದ್ಧವಾಗಿದೆ.

ಐಸಿಸಿ ಮಹಿಳಾ ಏಕದಿನ, ವರ್ಷದ ಟಿ-20 ತಂಡದಲ್ಲಿ ಸ್ಥಾನ ಪಡೆದ ಸ್ಮೃತಿ ಮಂಧಾನ
ಕ್ರಿಕೆಟ್

ಐಸಿಸಿ ಮಹಿಳಾ ಏಕದಿನ, ವರ್ಷದ ಟಿ-20 ತಂಡದಲ್ಲಿ ಸ್ಥಾನ ಪಡೆದ ಸ್ಮೃತಿ ಮಂಧಾನ

ಭಾರತ ಮಹಿಳಾ ಕ್ರಿಕೆಟ್‌ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಅವರು ವರ್ಷದ ಐಸಿಸಿ ಮಹಿಳಾ ಏಕದಿನ ಮತ್ತು ಟಿ-20 ಎರಡೂ ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ. 

ಏಕದಿನ, ಟಿ20 ಸರಣಿ: ಭಾರತ ಪ್ರವಾಸಕ್ಕೆ ವೆಸ್ಟ್ ಇಂಡೀಸ್ ತಂಡ ಪ್ರಕಟ
ಕ್ರಿಕೆಟ್

ಏಕದಿನ, ಟಿ20 ಸರಣಿ: ಭಾರತ ಪ್ರವಾಸಕ್ಕೆ ವೆಸ್ಟ್ ಇಂಡೀಸ್ ತಂಡ ಪ್ರಕಟ

ಮುಂದಿನ ತಿಂಗಳು ಆರಂಭವಾಗುವ ಭಾರತದ ವಿರುದ್ಧದ ಏಕದಿನ ಹಾಗೂ ಟಿ-20 ಸರಣಿಗಳಿಗೆ ವೆಸ್ಟ್ ಇಂಡೀಸ್ ತಂಡವನ್ನು ಪ್ರಕಟಿಸಲಾಗಿದೆ. 

ಕೊಹ್ಲಿ ಅಲಭ್ಯ: ಬಾಂಗ್ಲಾ ವಿರುದ್ಧ ತವರು ನೆಲದಲ್ಲೇ ಟಿ20 ಪಂದ್ಯ ಸೋತ ಟೀಂ ಇಂಡಿಯಾ
ಕ್ರಿಕೆಟ್

ಕೊಹ್ಲಿ ಅಲಭ್ಯ: ಬಾಂಗ್ಲಾ ವಿರುದ್ಧ ತವರು ನೆಲದಲ್ಲೇ ಟಿ20 ಪಂದ್ಯ ಸೋತ ಟೀಂ ಇಂಡಿಯಾ

ವಿರಾಟ್ ಕೊಹ್ಲಿ ಅಲಭ್ಯತೆ ಎದ್ದು ಕಾಣುತ್ತಿದ್ದು ಬಾಂಗ್ಲಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಗಳಿಂದ ಸೋಲು ಕಂಡಿದೆ.

ಟಿ20 ಸರಣಿ: ವಿಷಕಾರಿ ಗಾಳಿಯಲ್ಲಿ ಟೀಂ ಇಂಡಿಯಾ ಯುವಪಡೆಗೆ ಬಾಂಗ್ಲಾ ಸವಾಲು
ಕ್ರಿಕೆಟ್

ಟಿ20 ಸರಣಿ: ವಿಷಕಾರಿ ಗಾಳಿಯಲ್ಲಿ ಟೀಂ ಇಂಡಿಯಾ ಯುವಪಡೆಗೆ ಬಾಂಗ್ಲಾ ಸವಾಲು

ಕೆಲ ಹಿರಿಯ ಆಟಗಾರರ ಜತೆಗೆ ಬಹುತೇಕ ಯುವ ಆಟಗಾರರನ್ನು ಒಳಗೊಂಡಿರುವ ಟೀಮ್ ಇಂಡಿಯಾ ಮೂರು ಪಂದ್ಯಗಳ ಟಿ-20 ಸರಣಿಯ ಮೊದಲನೇ ಹಣಾಹಣಿಯಲ್ಲಿ ನಾಳೆ ಬಾಂಗ್ಲಾದೇಶ ತಂಡವನ್ನು ಇಲ್ಲಿನ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ಎದುರಿಸಲು ಸಿದ್ಧವಾಗಿದೆ.

ನಂ.1 ತಂಡಕ್ಕೆ ಮಣ್ಣು ಮುಕ್ಕಿಸಿದ ಲಂಕಾ, ಆಕ್ರೋಶಿತ ಅಭಿಮಾನಿಗಳಿಂದ ಪಾಕ್ ನಾಯಕನ ಕಟೌಟ್ ಗೆ ಪಂಚ್, ವಿಡಿಯೋ!
ಕ್ರಿಕೆಟ್

ನಂ.1 ತಂಡಕ್ಕೆ ಮಣ್ಣು ಮುಕ್ಕಿಸಿದ ಲಂಕಾ, ಆಕ್ರೋಶಿತ ಅಭಿಮಾನಿಗಳಿಂದ ಪಾಕ್ ನಾಯಕನ ಕಟೌಟ್ ಗೆ ಪಂಚ್, ವಿಡಿಯೋ!

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ನಂಬರ್ 1 ತಂಡ ಎಂದು ಬೀಗುತ್ತಿದ್ದ ಪಾಕಿಸ್ತಾನಕ್ಕೆ ತವರು ನೆಲದಲ್ಲೇ ಶ್ರೀಲಂಕಾ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಮೂಲಕ ಮಣ್ಣು ಮುಕ್ಕಿಸಿದ್ದು ಇದರಿಂದ ಆಕ್ರೋಶಿತಗೊಂಡ ಪಾಕ್ ಅಭಿಮಾನಿಗಳು...

ಕೊಹ್ಲಿ ಅರ್ಧ ಶತಕ: ಆಫ್ರಿಕಾ ವಿರುದ್ಧ ಟಿ20 ಪಂದ್ಯ ಗೆದ್ದ ಟೀಂ ಇಂಡಿಯಾ, 7 ವಿಕೆಟ್​ಗಳಿಂದ ಭರ್ಜರಿ ಜಯ!
ಕ್ರಿಕೆಟ್

ಕೊಹ್ಲಿ ಅರ್ಧ ಶತಕ: ಆಫ್ರಿಕಾ ವಿರುದ್ಧ ಟಿ20 ಪಂದ್ಯ ಗೆದ್ದ ಟೀಂ ಇಂಡಿಯಾ, 7 ವಿಕೆಟ್​ಗಳಿಂದ ಭರ್ಜರಿ ಜಯ!

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯ ಮಳೆಯಿಂದ ರದ್ದಾಗಿತ್ತು. ಇದೀಗ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅರ್ಧ ಶತಕ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಟಿ20 ಕ್ರಿಕೆಟ್‌ನಲ್ಲಿ ವಿಶ್ವದಾಖಲೆ: 7 ಎಸೆತದಲ್ಲಿ 7 ಸಿಕ್ಸ್ ದಾಖಲೆ ಬರೆದ ಆಫ್ಗಾನ್ ಬ್ಯಾಟ್ಸ್‌ಮನ್‌ಗಳು!
ಕ್ರಿಕೆಟ್

ಟಿ20 ಕ್ರಿಕೆಟ್‌ನಲ್ಲಿ ವಿಶ್ವದಾಖಲೆ: 7 ಎಸೆತದಲ್ಲಿ 7 ಸಿಕ್ಸ್ ದಾಖಲೆ ಬರೆದ ಆಫ್ಗಾನ್ ಬ್ಯಾಟ್ಸ್‌ಮನ್‌ಗಳು!

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕ್ರಿಕೆಟ್ ಶಿಶು ಅಂತ ಕರೆಸಿಕೊಳ್ಳುವ ಆಫ್ಗಾನ್ ತಂಡದ ಬ್ಯಾಟ್ಸ್‌ಮನ್‌ಗಳು ಸತತ 7 ಎಸೆತದಲ್ಲಿ 7 ಸಿಕ್ಸರ್ ಬಾರಿಸಿ ವಿಶ್ವ ದಾಖಲೆ ಬರೆದಿದ್ದಾರೆ.

ಆರ್‌ಸಿಬಿ ಸೋಲಿನ ನಡುವೆ ದಾಖಲೆ ಬರೆದ ವಿರಾಟ್ ಕೊಹ್ಲಿ!
ಕ್ರಿಕೆಟ್

ಆರ್‌ಸಿಬಿ ಸೋಲಿನ ನಡುವೆ ದಾಖಲೆ ಬರೆದ ವಿರಾಟ್ ಕೊಹ್ಲಿ!

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಪಂದ್ಯಾವಳಿಯಲ್ಲಿ ಆರ್‌ಸಿಬಿ ತಂಡ ಸತತ 5 ಪಂದ್ಯ ಸೋತು ತೀವ್ರ ನಿರಾಸೆ ಮೂಡಿಸಿದ್ದರು. ತಂಡ ನಾಯಕ ವಿರಾಟ್ ಕೊಹ್ಲಿ ಮಾತ್ರ ದಾಖಲೆಯೊಂದನ್ನು ಬರೆದಿದ್ದಾರೆ.