Syria

ಸಿರಿಯಾ ಮೇಲೆ ಕ್ಷಿಪಣಿ ದಾಳಿ; ಅಮೆರಿಕ ನ್ಯಾಯಕ್ಕಾಗಿ ನಿಲ್ಲುತ್ತದೆ ಎಂದ ಡೊನಾಲ್ಡ್ ಟ್ರಂಪ್
ಸಿರಿಯಾದ ಸೇನಾ ನೆಲೆಗಳ ಮೇಲೆ ಅಮೆರಿಕ ಸೇನೆ ನಡೆಸುತ್ತಿರುವ ಕ್ಷಿಪಣಿ ದಾಳಿಯನ್ನು ಸಮರ್ಥಿಸಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕ ದೇಶ ನ್ಯಾಯಕ್ಕಾಗಿ ನಿಂತಿದೆ ಎಂದು ಹೇಳಿದ್ದಾರೆ.

ಸಿರಿಯಾ ಮೇಲೆ ಅಮೆರಿಕಾ ದಾಳಿಯನ್ನು ಖಂಡಿಸಿದ ಇರಾನ್
ಸಿರಿಯಾ ಸೇನಾ ನೆಲೆಗಳ ಮೇಲೆ ಅಮೆರಿಕಾ ನಡೆಸಿರುವ ದಾಳಿಗೆ ಇರಾನ್ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಸಿರಿಯಾ ಮೇಲಿನ ದಾಳಿಗೂ ಮುನ್ನ ರಷ್ಯಾಗೆ ಮಾಹಿತಿ ನೀಡಲಾಗಿತ್ತು: ಪೆಂಟಗನ್
ಸಿರಿಯಾದ ಸೇನಾ ನೆಲೆ ಮೇಲೆ ಕ್ಷಿಪಣಿ ದಾಳಿ ನಡೆಸುವುದಕ್ಕೂ ಮುನ್ನ ರಷ್ಯಾಗೆ ಮಾಹಿತಿ ನೀಡಲಾಗಿತ್ತು ಎಂದು ಪೆಂಟಗನ್ ಅಧಿಕಾರಿಗಳು ತಿಳಿಸಿದ್ದಾರೆ.

ಕೆಮಿಕಲ್ ಬಾಂಬ್ ದಾಳಿಗೆ ಪ್ರತೀಕಾರ; ಸಿರಿಯಾ ಮೇಲೆ ಅಮೆರಿಕ ಕ್ಷಿಪಣಿ ದಾಳಿ!
ಸಿರಿಯಾದ ಬಂಡುಕೋರರ ನೆಲೆಗಳ ಮೇಲೆ ಇತ್ತೀಚೆಗೆ ನಡೆದಿದ್ದ ವಿಷಾನಿಲ ಬಾಂಬ್ ದಾಳಿಗೆ ಪ್ರತೀಕಾರವಾಗಿ ಅಮೆರಿಕ ಸೇನೆ ಸಿರಿಯಾ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ಆರಂಭಿಸಿದೆ.

ಸಿರಿಯಾ ಬಗೆಗಿನ ನಿಮ್ಮ ಕಾರ್ಯತಂತ್ರ ಪ್ರದರ್ಶಿಸಿ: ಟ್ರಂಪ್ ಗೆ ರಷ್ಯಾದ ಸವಾಲು
ಸಿರಿಯಾ ಮೇಲೆ ಅಮೆರಿಕಾದ ಕಾರ್ಯತಂತ್ರವೇನಿದೆಯೋ ಅದನ್ನು ಜಾರಿಗೆ ತರುವಂತೆ ಡೊನಾಲ್ಡ್ ಟ್ರಂಪ್ ಗೆ ರಷ್ಯಾ ಸವಾಲು ಹಾಕಿದೆ.

ಸಿರಿಯಾ: ವಿಷಾನಿಲ ದಾಳಿಯಲ್ಲಿ 9 ತಿಂಗಳ ಅವಳಿ ಮಕ್ಕಳನ್ನು ಕಳೆದುಕೊಂಡ ತಂದೆಯ ರೋಧನ
ಬಂಡುಕೋರರ ಹಿಡಿತದಲ್ಲಿರುವ ಸಿರಿಯಾದ ಬೈರತ್ ನಲ್ಲಿ ಶಂಕಿತ ವಿಷಾನಿಲ ದಾಳಿ ನಡೆದಿದ್ದು ಈ ದಾಳಿಯಿಂದಾಗಿ ತನ್ನ 9 ತಿಂಗಳ ಅವಳಿ ಮಕ್ಕಳನ್ನು ಕಳೆದುಕೊಂಡ...

ಸಿರಿಯಾದಲ್ಲಿ ವಿಷಾನಿಲ ದಾಳಿ: ಸಾವಿನ ಸಂಖ್ಯೆ 100ಕ್ಕೆ ಏರಿಕೆ, ವಿಶ್ವ ನಾಯಕರ ಖಂಡನೆ
ಬಂಡುಕೋರರ ಹಿಡಿತದಲ್ಲಿರುವ ಸಿರಿಯಾದಲ್ಲಿ ನಡೆಸಲಾಗಿದ್ದ ಶಂಕಿತ ವಿಷಾನಿಲ ದಾಳಿಗೆ ಬಲಿಯಾದವರ ಸಂಖ್ಯೆ ಬುಧವಾರ 100ಕ್ಕೆ ಏರಿಕೆಯಾಗಿದೆ.

ಸಿರಿಯಾದಲ್ಲಿ ಕೆಮಿಕಲ್ ಬಾಂಬ್ ದಾಳಿಗೆ ೫೮ ಜನ ಹತ್ಯೆ
ಸಿರಿಯಾದಲ್ಲಿ ಪ್ರತಿಗಾಮಿಗಳ ವಶದಲ್ಲಿರುವ ಪಟ್ಟಣದ ಮೇಲೆ ನಡೆದ ಶಂಕಿತ ರಾಸಾಯನಿಕ ಬಾಂಬ್ ದಾಳಿಯಲ್ಲಿ ೧೧ ಮಕ್ಕಳು ಸೇರಿದಂತೆ ಕನಿಷ್ಠ ೫೮ ಜನ ಮೃತಪಟ್ಟಿದ್ದಾರೆ ಎಂದು ವಾರ್

ಸಿರಿಯಾದಲ್ಲಿ ವಾಯುದಾಳಿ: ಜೈಲು ಸಿಬ್ಬಂದಿಗಳು ಸೇರಿ 16 ಸಾವು
ವಾಯುವ್ಯ ಸಿರಿಯಾದ ಇಬ್ಲಿಬ್ ನ ಜೈಲಿನ ಮೇಲೆ ಕಳೆದ ರಾತ್ರಿ ನಡೆದ ವಾಯುದಾಳಿಯಲ್ಲಿ ಜೈಲು ಸಿಬ್ಬಂದಿಗಳು ಸೇರಿದಂತೆ 16 ಕೈದಿಗಳು ಸಾವನ್ನಪ್ಪಿದ್ದಾರೆ ಎಂದು...

