Syria

ಬಾತ್ಲಾ ಹೌಸ್ ಎನ್‌ಕೌಂಟರ್ ಪ್ರಕರಣದಲ್ಲಿ ತಪ್ಪಿಸಿಕೊಂಡಿದ್ದ ಉಗ್ರ ಇಸೀಸ್ ವಿಡಿಯೋದಲ್ಲಿ ಪ್ರತ್ಯಕ್ಷ!
2008 ರ ಡಿಸೆಂಬರ್ ನಲ್ಲಿ ನಡೆದಿದ್ದ ಬಾತ್ಲಾ ಹೌಸ್ ಏನ್ ಕೌಂಟರ್ ಪ್ರಕರಣದಲ್ಲಿ ಪೋಲಿಸರಿಂದ ತಪ್ಪಿಸಿಕೊಂಡಿದ್ದ ಉಗ್ರ ಇಸೀಸ್ ಬಿಡುಗಡೆ ಮಾಡಿರುವ ಭಾರತೀಯ ಜಿಹಾದಿಗಳ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾನೆ.

ಸಿರಿಯಾಗೆ ಅಮೆರಿಕ ಕಮಾಂಡರ್ ನ ಗೌಪ್ಯ ಭೇಟಿ: ಇಸೀಸ್ ವಿರುದ್ಧ ಹೋರಾಡುತ್ತಿರುವ ಸೇನಾಪಡೆಯೊಂದಿಗೆ ಮಾತುಕತೆ
ಇಸೀಸ್ ಉಗ್ರ ಸಂಘಟನೆ ಕಪಿಮುಷ್ಟಿಯಲ್ಲಿ ಸಿಲುಕಿಕೊಂಡಿರುವ ಸಿರಿಯಾಗೆ ಅಮೆರಿಕದ ಸೇನೆಯ ಉನ್ನತ ಅಧಿಕಾರಿ (ಕಮಾಂಡರ್) ಸದ್ದಿಲ್ಲದೇ ಭೇಟಿ ನೀಡಿದ್ದಾರೆ.

ಇಸಿಸ್ ನಿಂದ ಭಾರತೀಯ ಜಿಹಾದಿಗಳ ವೀಡಿಯೋ ಬಿಡುಗಡೆ
ಭಾರತದ ಜಿಹಾದಿಗಳು ಎಂದು ಹೇಳಲಾಗುವ ಉಗ್ರರು ಸಿರಿಯಾದಲ್ಲಿ ದಾಳಿ ನಡೆಸುತ್ತಿರುವ ವೀಡಿಯೋವನ್ನು ಇಸ್ಲಾಮಿಕ್ ಸ್ಟೇಟ್ (ಇಸಿಸ್) ಬಹಿರಂಗ ಪಡಿಸಿದೆ...

ಇಸಿಸ್ ಗೆ ಸೆಡ್ಡು ಹೊಡೆಯಲು ಅಲ್ ಖೈದಾ ತಯಾರಿ; ಸಿರಿಯಾದತ್ತ ಉಗ್ರ ಪಡೆ ರವಾನೆ
ಒಸಾಮಾ ಬಿನ್ ಲಾಡೆನ್ ಸಾವು ಮತ್ತು ಅಮೆರಿಕದ ಡ್ರೋನ್ ದಾಳಿ ಪರಿಣಾಮದಿಂದಾಗಿ ಪಾಕಿಸ್ತಾನ-ಆಫ್ಘಾನಿಸ್ತಾನ ಗಡಿಯಲ್ಲಿ ಅಸ್ವಿತ್ವ ಕಳೆದುಕೊಂಡಿರುವ ಅಲ್ ಖೈದಾ ಉಗ್ರ ಸಂಘಟನೆ ಇದೀಗ ತನ್ನ..

27 ಶಂಕಿತ ಇಸಿಸ್ ಉಗ್ರರ ಹತ್ಯೆಗೈದ ಟರ್ಕಿ ಯೋಧರು
ಸಿರಿಯಾದ ಉತ್ತರ ಅಲೆಪ್ಪೋ ನಗರದ ಮೇಲೆ ಟರ್ಕಿ ಸೇನೆ ನಡೆಸಿದ ವಾಯುದಾಳಿ ಪರಿಣಾಮ ಕನಿಷ್ಠ 27 ಮಂದಿ ಶಂಕಿತ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆ ಉಗ್ರರು ಹತರಾಗಿದ್ದಾರೆ ಎಂದು ತಿಳಿದುಬಂದಿದೆ...

ಇರಾಕ್ ನಲ್ಲಿ ಐಎಸ್ ಈ ಹಿಂದೆ ವಶಪಡಿಸಿಕೊಂಡಿದ್ದ ಅರ್ಧದಷ್ಟು ಭಾಗ ಕಳೆದುಕೊಂಡಿದೆ: ಪೆಂಟಗನ್
ಇರಾಕ್ ಮತ್ತು ಸಿರಿಯಾದಲ್ಲಿ, ಅಮೇರಿಕಾ ಮಿತ್ರ ಪಕ್ಷಗಳ ದಾಳಿಯಿಂದ ತನ್ನ ಪ್ರಾಬಲ್ಯ ಕಳೆದುಕೊಳ್ಳುತ್ತಿರುವ ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಬಗ್ಗೆ ಸೋಮವಾರ ಪ್ರತಿಕ್ರಿಯಿಸಿರುವ ಪೆಂಟಗನ್

ಇಸೀಸ್ ಕಪಿಮುಷ್ಠಿಯಲ್ಲಿದ್ದ ಆಸ್ಪತ್ರೆಯನ್ನು ವಾಪಸ್ ಪಡೆದ ಸಿರಿಯಾ ಸೇನೆ
ಸಿರಿಯಾದ ಡೈಯರ್ ಅಲ್ ಝೋರ್ ಪ್ರಾಂತ್ಯದಲ್ಲಿ ಇಸೀಸ್ ಕಪಿಮುಷ್ಠಿಯಲ್ಲಿದ್ದ ಆಸ್ಪತ್ರೆಯನ್ನು ಸಿರಿಯಾ ಸೇನೆ ವಾಪಸ್ ಪಡೆದಿದೆ.

ವಿಧ್ವಂಸಕ ಕೃತ್ಯಕ್ಕೆ ಐಸಿಸ್ ನಿಂದ ಚಾಲಕರಹಿತ ಕಾರು ಬಳಕೆ?
ವಿಶ್ವದ ಶ್ರೀಮಂತ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಇನ್ ಸಿರಿಯಾ ಅಂಡ್ ಇರಾಕ್ (ಇಸಿಸ್) ತನ್ನ ದುಷ್ಕೃತ್ಯಕ್ಕಾಗಿ ಸ್ವಯಂಚಾಲಿತ ಕಾರನ್ನು ನಿರ್ಮಾಣ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ..

ಇಸೀಸ್ ವಿರುದ್ಧ ಹೋರಾಡಲು ಸಿರಿಯಾಗೆ 250 ಸೇನಾ ತುಕಡಿಗಳನ್ನು ಕಳಿಸಲಿರುವ ಬರಾಕ್ ಒಬಾಮ
ಇಸ್ಲಾಮಿಕ್ ಸ್ಟೇಟ್ ಉಗ್ರರ ವಿರುದ್ಧ ಹೋರಾಡಲು ಸಿರಿಯಾದಲ್ಲಿರುವ ಸ್ಥಳೀಯ ಸೇನೆಗೆ ನೆರವು ನೀಡುವುದಕ್ಕಾಗಿ ಬರಾಕ್ ಒಬಾಮ 250 ಸೇನಾ ತುಕಡಿಗಳನ್ನು ಸಿರಿಯಾಗೆ ಕಳಿಸಲು ನಿರ್ಧರಿಸಿದ್ದಾರೆ

