Syria

4 ವರ್ಷಗಳ ಬಳಿಕ ಅಲೆಪ್ಪೋ ನಗರ ಸಿರಿಯಾ ಸರ್ಕಾರ ಸುಪರ್ದಿಗೆ
2011ರಲ್ಲಿ ಭ್ರಷ್ಠಾಚಾರ, ಮೂಲಭೂತ ಸ್ವಾತಂತ್ರ್ಯ, ಆರ್ಥಿಕತೆ ಸುಧಾರಣೆಗಾಗಿ ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ವಿರುದ್ಧ ಬಂಡುಕೋರರು ದಂಗೆಯೆದ್ದಿದ್ದು...

ಇಸ್ಲಾಮಿಕ್ ಸ್ಟೇಟ್ ಉಗ್ರರೊಂದಿಗಿನ ಕಾಳಗದಲ್ಲಿ 15 ಸಿರಿಯಾ ಬಂಡುಕೋರರು ಸಾವು
ಇಸ್ಲಾಮಿಕ್ ಸ್ಟೇಟ್ ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ 15 ಮಂದಿ ಸಿರಿಯಾದ ಬಂಡುಕೋರರು ಸಾವನ್ನಪ್ಪಿದ್ದಾರೆ ಎಂದು ಟರ್ಕಿಶ್ ಸೇನಾಧಿಕಾರಿಗಳು ತಿಳಿಸಿದ್ದಾರೆ...

ಸಿರಿಯಾ ಘರ್ಷಣೆಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಸೆ.21 ರಂದು ಯುಎನ್ ಉನ್ನತ ಮಟ್ಟದ ಸಭೆ
ಸಿರಿಯಾ ಘರ್ಷಣೆಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸೆ.21 ಕ್ಕೆ ಉನ್ನತ ಮಟ್ಟದ ಸಭೆ ನಡೆಸಲಿದೆ.

ಇಸಿಸ್ ಉಗ್ರ ಸಂಘಟನೆ ವಕ್ತಾರ ಅದ್ನಾನಿ ಹತ್ಯೆ
ವಿಶ್ವದ ಶ್ರೀಮಂತ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಅಂಡ್ ಸಿರಿಯಾದ ವಕ್ತಾರ ಉಗ್ರ ಅಬು ಮಹಮದ್ ಅಲ್-ಅದ್ನಾನಿಯನ್ನು ಅಮೆರಿಕ ಸೇನಾಪಡೆಗಳು ಅಲೆಪ್ಪೊದಲ್ಲಿ ಹೊಡೆದುರುಳಿಸಿವೆ.

ಅಲೆಪ್ಪೊ ವಾಯುದಾಳಿಯ ಅವಶೇಷಗಳಿಂದ ರಕ್ಷಣೆಗೊಂಡ ಸಿರಿಯಾ ಬಾಲಕನ ಹೃದಯ ವಿದ್ರಾವಕ ಚಿತ್ರ
ಸಿರಿಯಾದ ಅಲೆಪ್ಪೊ ಮೇಲೆ ನಡೆದ ವಾಯುದಾಳಿಯ ಅವಶೇಷಗಳಿಂದ ರಕ್ಷಣೆಗೊಳಗಾದ ಸಣ್ಣ ಬಾಲಕನ ಚಿತ್ರಗಳನ್ನು ಸಿರಿಯಾದ ವಿರೋಧಿ ಕಾರ್ಯಕರ್ತರು ಬಿಡುಗಡೆ ಮಾಡಿದ್ದು ಮನಕಲಕುವಂತಿವೆ.

ಸಿರಿಯಾದಲ್ಲಿ ರಷ್ಯಾದ ಮಿಲಿಟರಿ ಹೆಲಿಕಾಪ್ಟರ್ ಪತನ; ಐವರು ಸಾವು
ರಷ್ಯಾದ ಮಿ-8 ಮಿಲಿಟರಿ ಹೆಲಿಕಾಪ್ಟರ್ ಸಿರಿಯಾ ಬಳಿ ಇದ್ಲಿಬ್ ಪ್ರಾಂತ್ಯದಲ್ಲಿ ಅಪಘಾತಕ್ಕೀಡಾಗಿ ಅದರಲ್ಲಿದ್ದ...

ಉತ್ತರ ಸಿರಿಯಾದಲ್ಲಿ ಅವಳಿ ಬಾಂಬ್ ದಾಳಿ: 50 ಸಾವು
ಅಲ್ ಖೈದಾದಿಂದ ಬೇರ್ಪಟ್ಟ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ದ ಲೆವೆಂಟ್(ಐಎಸ್ಐಎಲ್) ಉಗ್ರಗಾಮಿಗಳು ಉತ್ತರ ಸಿರಿಯಾದ ಪ್ರಮುಖ ನಗರ ಖಮಿಶ್ಲಿದಲ್ಲಿ...

ದಾಳಿ ನಿರತ ರಷ್ಯಾ ಹೆಲಿಕಾಪ್ಟರ್ ಹೊಡೆದುರುಳಿಸಿದ ಇಸಿಸ್!
ಭಯೋತ್ಪಾದಕ ಪೀಡಿತ ಸಿರಿಯಾದಲ್ಲಿ ಉಗ್ರ ವಿರುದ್ಧ ದಾಳಿ ನಿರತವಾಗಿರುವ ರಷ್ಯಾ ಸೇನೆಗೆ ಶನಿವಾರ ಭಾರಿ ಹಿನ್ನಡೆಯಾಗಿದ್ದು, ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆ ಕ್ಷಿಪಣಿ ಬಳಕೆ ಮಾಡಿ ರಷ್ಯಾದ ದಾಳಿ ನಿರತ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದೆ...

ಸಿರಿಯಾ ಮೇಲೆ ರಷ್ಯಾ ದಾಳಿ; ಆಸ್ಪತ್ರೆಗಳು ಧ್ವಂಸ; ಹಸುಳೆಗಳು ಒಳಗೊಂಡಂತೆ ೬೦ ಮೃತ
ಸೋಮವಾರ ರಷ್ಯಾ ನಡೆಸಿದ ದಾಳಿಯಲ್ಲಿ ಉತ್ತರ ಸಿರಿಯಾದ ಎರಡು ಆಸ್ಪತ್ರೆಗಳು ತೀವ್ರವಾಗಿ ಹಾನಿಗೊಂಡಿದ್ದು, ೬೦ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.

