SUV

SUV ಕಾರು ಖರೀದಿ ಪ್ಲಾನ್ ಮಾಡಿದ್ದೀರಾ? ಇವೇ ನೋಡಿ ಭಾರತದ ಟಾಪ್ 7 ಸೀಟರ್ ಕಾರುಗಳು!
ಪ್ರತಿಯೊಬ್ಬರಿಗೂ ಕಾರು ಅದರಲ್ಲೂ ದೊಡ್ಡದಾದ 7 ಸೀಟರ್ SUV ಕಾರುಗಳ್ಳನ್ನ ತಗೋಳೋಕೆ ಇಷ್ಟ; ಅದಕ್ಕೆ ಕಾರಣ ಫ್ಯಾಮಿಲಿ ಹಾಗೂ ಹೆಚ್ಚು ಫ್ರೆಂಡ್ಸ್ ಜೊತೆ ಟೂರ್ ಹೋಗಲು ಇದು ಬೆಸ್ಟ್ ಚಾಯ್ಸ್. ಹಾಗಾಗಿ ಕಾರು ಖರೀದಿ ಪ್ಲಾನ್ ಇದ್ದವರಿಗಾಗಿ ಅತಿ ಹೆಚ್ಚು ಮಾರಾಟವಾದ SUV ಕಾರುಗಳ ಬಗ್ಗೆ ಇಲ್ಲಿದೆ ಮಾಹಿತಿ:
ಟ್ರಕ್‌ಗಳಿಂದ ಬಿಜೆಪಿ ನಾಯಕನ ಕಾರು ಅಡ್ಡಗಟ್ಟಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ; ಗಾಯಗೊಂಡಿದ್ದ ಇತರ ಇಬ್ಬರು ಸಾವು!
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ನಾಲ್ವರು ಆರೋಪಿಗಳಾದ ಅಕ್ಷತ್ ತ್ರಿಪಾಠಿ, ವಿಶಾಲ್ ತ್ರಿಪಾಠಿ, ಸತ್ಯಪ್ರಕಾಶ್ ತ್ರಿಪಾಠಿ ಮತ್ತು ಮನ್ನು ತ್ರಿಪಾಠಿ ಅವರನ್ನು ಬಂಧಿಸಿದ್ದಾರೆ. ಇತರರಿಗಾಗಿ ಹುಡುಕಾಟ ನಡೆಯುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಬೆಂಗಾವಲು ಪಡೆಯಲ್ಲಿ 'ಸೂಪರ್ ಕಾರ್'ಗಳು; ವಿಶೇಷತೆ ಏನು?
ಪ್ರಧಾನಿಗಳ ಸಂಪೂರ್ಣ ಭದ್ರತಾ ವ್ಯವಸ್ಥೆಯನ್ನು ವಿಶೇಷ ರಕ್ಷಣಾ ಪಡೆ ನಿರ್ವಹಿಸುತ್ತದೆ. ಪ್ರಧಾನಮಂತ್ರಿಯವರ ವಾಹನ ಪಡೆ ಗರಿಷ್ಠ ಭದ್ರತೆ, ವೇಗ ಮತ್ತು ತಂತ್ರಾತ್ಮಕ ರಹಸ್ಯತೆಯನ್ನು ಗಮನದಲ್ಲಿಟ್ಟು ಈ ಕಾರುಗಳ ವಿನ್ಯಾಸಗೊಳಿಸಲಾಗಿದೆ.

ಹೊಸ ಕಾರು ಖರೀದಿಸುತ್ತಿದ್ದೀರಾ..? ಈ 12 ಅಂಶಗಳನ್ನು ತಪ್ಪದೇ ನೆನಪಿನಲ್ಲಿಟ್ಟುಕೊಳ್ಳಿ!
ಸಾಮಾನ್ಯವಾಗಿ ಅಗತ್ಯವಿರುವುದರಲ್ಲಿ ಮಾತ್ರ ಹೂಡಿಕೆ ಮಾಡಿ ಮತ್ತು ಅದು ಮುಂದಿನ ದಿನಗಳಲ್ಲಿ ಹೇಗೆ ಉಪಯೋಗಕ್ಕೆ ಬರುತ್ತದೆ ಎಂಬುದನ್ನೂ ಪರಿಗಣಿಸಿ.

ಮಧ್ಯ ಪ್ರದೇಶ: ಪಿಕಪ್ ವ್ಯಾನ್ ಉರುಳಿ ಎಸ್‌ಯುವಿಗೆ ಡಿಕ್ಕಿ; 12 ಕಾರ್ಮಿಕರು ಸಾವು, 20 ಮಂದಿ ಗಾಯ
ಈ ಘಟನೆ ನಿನ್ನೆ ಬುಧವಾರ ರಾತ್ರಿ ಸುಮಾರು 8:30ಕ್ಕೆ ನಡೆದಿದೆ. ಚಿಕ್ಲಿಯಾ ಕ್ರಾಸಿಂಗ್‌ನಲ್ಲಿರುವ ರಿಲಯನ್ಸ್ ಇಂಡಸ್ಟ್ರೀಸ್ ಪೆಟ್ರೋಲ್ ಬಂಕ್ ಸಮೀಪ ಕಾರ್ಮಿಕರನ್ನು ಸಾಗಿಸುತ್ತಿದ್ದ ಪಿಕಪ್ ವಾಹನ ನಿಯಂತ್ರಣ ತಪ್ಪಿ ಉರುಳಿದ ಪರಿಣಾಮ ಈ ಅಪಘಾತ ಸಂಭವಿಸಿದೆ.

ಬೆಂಗಳೂರು: ಕಳೆದುಹೋಗಿದ್ದ ತನ್ನ SUV ಹುಡುಕುತ್ತಿದ್ದ ರಾಜಸ್ಥಾನದ ವ್ಯಕ್ತಿ ಮೇಲೆ ಹಲ್ಲೆ, ದರೋಡೆ; ಓರ್ವನ ಬಂಧನ
ದೂರಿನ ಆಧಾರದ ಮೇಲೆ, ಘಟನೆಗೆ ಸಂಬಂಧಿಸಿದಂತೆ ರಾಜಸ್ಥಾನದ ಉದ್ಯಮಿ ಮಂಗಿಲಾಲ್ ಚೌಧರಿ (40) ಎಂಬುವವರನ್ನು ಬಂಧಿಸಲಾಗಿದೆ. ಇತರ ಇಬ್ಬರು ಶಂಕಿತರನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ.

Video: ಬೈಕ್ ಗೆ ಢಿಕ್ಕಿ; ಬೆಂಕಿ ಲೆಕ್ಕಿಸದೇ ಸವಾರನನ್ನು 2 ಕಿ.ಮೀ ಎಳೆದೊಯ್ದ SUV!, ಬೈಕರ್ ಸಾವು
ಉತ್ತರ ಪ್ರದೇಶದ ಸಂಭಾಲ್ ನಲ್ಲಿ ಈ ಘಟನೆ ನಡೆದಿದ್ದು, ಕಾರಿನ ಕೆಳಗೆ ಬಿದ್ದ ಬೈಕ್ನಿಂದ ಬೆಂಕಿಯ ಕಿಡಿ ಬರುತ್ತಿದ್ದರೂ ಅದನ್ನು ಲೆಕ್ಕಿಸದೇ, ಕಾರು ಚಾಲಕ ರಭಸದಿಂದ ಚಾಲನೆ ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.

Video: 8 ಬಾರಿ ಕಾರು ಪಲ್ಟಿ.. ಹೊರ ಬಂದ ಚಾಲಕ; ಕುಡಿಯಲು 'ಟೀ' ಕೇಳಿದ ಸಹ ಪ್ರಯಾಣಿಕರು!
ರಾಜಸ್ಥಾನದ ನಾಗೌರ್‌ನಲ್ಲಿ ಶುಕ್ರವಾರ ರಾತ್ರಿ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರೊಂದು ಎಂಟು ಬಾರಿ ಪಲ್ಟಿಯಾಗಿದೆ. ಅಚ್ಚರಿ ಎಂದರೆ ಇಷ್ಟು ಭೀಕರ ಅಪಘಾತದ ಹೊರತಾಗಿಯೂ ಕಾರಿನಲ್ಲಿದ್ದ ಐದು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಕೊಲೆ ಜಾಡು ಹಿಡಿಯಲು ಪ್ರಮುಖ ಸಾಕ್ಷಿಯಾಯ್ತು ಕಪ್ಪು ಬಣ್ಣದ SUV!
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಹೆಸರು ಕೇಳಿಬಂದಿದ್ದೇ ರೋಚಕ. ರಾಜಕಾಲುವೆಯಲ್ಲಿ ಶವ ಪತ್ತೆಯಾದ 2-3 ಗಂಟೆಗಳಲ್ಲಿಯೇ ಪೊಲೀಸರು ಮಹತ್ವದ ಸಾಕ್ಷ್ಯವನ್ನು ಸಂಗ್ರಹಿಸಿದ್ದರು. ತಾವೇ ಕೊಲೆ ಮಾಡಿದ್ದಾಗಿ ನಾಲ್ವರು ಆರೋಪಿಗಳು ಶರಣಾಗುವ ಮೊದಲೇ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿತ್ತು.

