SUV

ಉತ್ತರಾಖಂಡ್:  ಆರೋಪಿಯನ್ನು ಹಿಡಿಯಲು AIIMS ವಾರ್ಡ್ ಗೆ ನುಗ್ಗಿದ ಪೊಲೀಸ್ SUV!
ದೇಶ

ಉತ್ತರಾಖಂಡ್: ಆರೋಪಿಯನ್ನು ಹಿಡಿಯಲು AIIMS ವಾರ್ಡ್ ಗೆ ನುಗ್ಗಿದ ಪೊಲೀಸ್ SUV!

ಉತ್ತರಾಖಂಡ್ ನ AIIMS ಆಸ್ಪತ್ರೆಯಲ್ಲಿ ಸಿನಿಮೀಯ ರೀತಿಯ ಘಟನೆ ವರದಿಯಾಗಿದ್ದು, ಪೊಲೀಸರು ಆರೋಪಿಯನ್ನು ಹಿಡಿಯಲು ಆಸ್ಪತ್ರೆಯ ವಾರ್ಡ್ ಗೆ ನುಗ್ಗಿದ್ದಾರೆ.

ದೆಹಲಿ: ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಪತ್ನಿಗೆ ಸೇರಿದ ಎಸ್‌ಯುವಿ ಕಳ್ಳತನ
ದೇಶ

ದೆಹಲಿ: ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಪತ್ನಿಗೆ ಸೇರಿದ ಎಸ್‌ಯುವಿ ಕಳ್ಳತನ

ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಪತ್ನಿಯ ಹೆಸರಿನಲ್ಲಿ ನೋಂದಾಯಿಸಲಾದ ಎಸ್‌ಯುವಿ ದಕ್ಷಿಣ ದೆಹಲಿಯಿಂದ ಕಳವಾಗಿದೆ ಎಂದು ವರದಿಯಾಗಿದ್ದು, ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಎಸ್ ಯುವಿ ಸುರಕ್ಷತೆ ಬಗ್ಗೆ ತಪ್ಪು ಭರವಸೆ: ಆನಂದ್ ಮಹೀಂದ್ರ ಮತ್ತು ಇತರ 12 ಮಂದಿ ವಿರುದ್ಧ ಎಫ್ಐಆರ್ ದಾಖಲು
ದೇಶ

ಎಸ್ ಯುವಿ ಸುರಕ್ಷತೆ ಬಗ್ಗೆ ತಪ್ಪು ಭರವಸೆ: ಆನಂದ್ ಮಹೀಂದ್ರ ಮತ್ತು ಇತರ 12 ಮಂದಿ ವಿರುದ್ಧ ಎಫ್ಐಆರ್ ದಾಖಲು

ಎಸ್ ಯುವಿ ವಾಹನ ಸುರಕ್ಷತೆಯ ಬಗ್ಗೆ ಸುಳ್ಳು ಭರವಸೆ ನೀಡಿ ರಸ್ತೆ ಅಪಘಾತಕ್ಕೆ ಕಾರಣವಾಗಿ ತನ್ನ ಮಗನ ಸಾವು ಸಂಭವಿಸಿತು ಎಂದು ಆರೋಪಿಸಿ ರಾಜೇಶ್ ಮಿಶ್ರಾ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಕಾನ್ಪುರದಲ್ಲಿ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಮತ್ತು ಇತರ 12 ಜನರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. 

ಕುಡಿದ ಮತ್ತಿನಲ್ಲಿ ವ್ಯಕ್ತಿಯ ಮೇಲೆ ಹಲ್ಲೆ: ಎಸ್‌ಯುವಿ ಕಸಿದು 45 ನಿಮಿಷ ಅಡ್ಡಾದಿಡ್ಡಿ ಚಲಾಯಿಸಿದ ದುಷ್ಕರ್ಮಿಗಳು!
ರಾಜ್ಯ

ಕುಡಿದ ಮತ್ತಿನಲ್ಲಿ ವ್ಯಕ್ತಿಯ ಮೇಲೆ ಹಲ್ಲೆ: ಎಸ್‌ಯುವಿ ಕಸಿದು 45 ನಿಮಿಷ ಅಡ್ಡಾದಿಡ್ಡಿ ಚಲಾಯಿಸಿದ ದುಷ್ಕರ್ಮಿಗಳು!

ಪಾನಮತ್ತರಾಗಿದ್ದ ಇಬ್ಬರು ದುಷ್ಕರ್ಮಿಗಳು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದು, ಎಸ್‌ಯುವಿ ಕಸಿದುಕೊಂಡು 45 ನಿಮಿಷ ಅಡ್ಡಾದಿಡ್ಡಿ ಓಡಿಸಿ, ಹಣ ಕಸಿದುಕೊಂಡು ಪರಾರಿಯಾಗಿರುವ ಘಟನೆಯೊಂದು ಇಂದಿರಾನಗರ ಮುಖ್ಯರಸ್ತೆಯಲ್ಲಿ ಭಾನುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಭೀಕರ ಅಪಘಾತ: ಎಸ್‌ಯುವಿ ಮೇಲೆ ಟ್ರಕ್ ಪಲ್ಟಿಯಾಗಿ 7 ಮಂದಿ ಸಾವು, ಇಬ್ಬರಿಗೆ ಗಾಯ
ದೇಶ

ಭೀಕರ ಅಪಘಾತ: ಎಸ್‌ಯುವಿ ಮೇಲೆ ಟ್ರಕ್ ಪಲ್ಟಿಯಾಗಿ 7 ಮಂದಿ ಸಾವು, ಇಬ್ಬರಿಗೆ ಗಾಯ

ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ಮೇಲೆ ಡಂಪರ್-ಟ್ರಕ್ ಪಲ್ಟಿಯಾಗಿ ಏಳು ಜನರು ಸಾವಿಗೀಡಾಗಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ವಿಡಿಯೋ: ದೆಹಲಿ ಕಂಟೋನ್ಮೆಂಟ್ ಬಳಿ ಗನ್ ತೋರಿಸಿ ವ್ಯಕ್ತಿಯೊಬ್ಬರ ಎಸ್‌ಯುವಿ ದರೋಡೆ ಮಾಡಿದ ಬೈಕ್ ಸವಾರರು
ದೇಶ

ವಿಡಿಯೋ: ದೆಹಲಿ ಕಂಟೋನ್ಮೆಂಟ್ ಬಳಿ ಗನ್ ತೋರಿಸಿ ವ್ಯಕ್ತಿಯೊಬ್ಬರ ಎಸ್‌ಯುವಿ ದರೋಡೆ ಮಾಡಿದ ಬೈಕ್ ಸವಾರರು

ರಾಷ್ಟ್ರ ರಾಜಧಾನಿಯ ಜನನಿಬಿಡ ರಸ್ತೆಯಲ್ಲಿ ಮೋಟಾರ್‌ಸೈಕಲ್‌ನಲ್ಲಿ ಬಂದ ಮೂವರು ವ್ಯಕ್ತಿಗಳು 35 ವರ್ಷದ ವ್ಯಕ್ತಿಯೊಬ್ಬರಿಂದ ಎಸ್‌ಯುವಿಯನ್ನು ದರೋಡೆ ಮಾಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಉಮಾ ಭಾರತಿ ಸೋದರಳಿಯ ಶಾಸಕರ ವಾಹನ ಬೈಕ್ ಗೆ ಡಿಕ್ಕಿ: ಇಬ್ಬರು ಸ್ಥಳದಲ್ಲಿಯೇ ಸಾವು 
ದೇಶ

ಉಮಾ ಭಾರತಿ ಸೋದರಳಿಯ ಶಾಸಕರ ವಾಹನ ಬೈಕ್ ಗೆ ಡಿಕ್ಕಿ: ಇಬ್ಬರು ಸ್ಥಳದಲ್ಲಿಯೇ ಸಾವು 

ಬಿಜೆಪಿ ನಾಯಕಿ ಮಧ್ಯ ಪ್ರದೇಶ ಮಾಜಿ ಮುಖ್ಯಮಂತ್ರಿ ಉಮಾ ಭಾರತಿಯವರ ಸೋದರಳಿಯ ಬಿಜೆಪಿ ಶಾಸಕ ರಾಹುಲ್ ಸಿಂಗ್ ಲೋಧಿ ಅವರ ಮೇಲೆ ಪೊಲೀಸರು ನಿರ್ಲಕ್ಷ್ಯದಿಂದ ಸಾವಿಗೆ ಕಾರಣರಾದ ಆರೋಪದಡಿ ಕೇಸು ದಾಖಲಿಸಿದ್ದಾರೆ.

ಚುನಾವಣೆ ಹಿನ್ನೆಲೆ: ಹಿರಿಸಾವೆ ಬಳಿ ಮುಖ್ಯಮಂತ್ರಿ ಕಾರು ತಡೆದು ತಪಾಸಣೆ
ಸ್ವಾರಸ್ಯ

ಚುನಾವಣೆ ಹಿನ್ನೆಲೆ: ಹಿರಿಸಾವೆ ಬಳಿ ಮುಖ್ಯಮಂತ್ರಿ ಕಾರು ತಡೆದು ತಪಾಸಣೆ

ಲೋಕಸಭಾ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಚುನಾವಣಾ ಕಣ್ಗಾವಲು ತಂಡ, ಹಾಸನ ಜಿಲ್ಲೆಯ ಹಿರಿಸಾವೆ ಬಳಿ ಮುಖ್ಯಮಂತ್ರಿ

ಎಸ್ ಯುವಿ ಕಾರು ಅಪಘಾತ: ಉದ್ಯಮಿ ಆದಿಕೇಶವಲು ಮೊಮ್ಮಗ ಅರೆಸ್ಟ್
ರಾಜ್ಯ

ಎಸ್ ಯುವಿ ಕಾರು ಅಪಘಾತ: ಉದ್ಯಮಿ ಆದಿಕೇಶವಲು ಮೊಮ್ಮಗ ಅರೆಸ್ಟ್

ಬುಧವಾರ ರಾತ್ರಿ ಸೌತ್‌ ಎಂಡ್‌ ವೃತ್ತದಲ್ಲಿ ಮತ್ತು ವ್ಯಾನ್ ಢಿಕ್ಕಿಯಾಗಿ ಐವರು ಗಾಯಗೊಂಡಿದ್ದಾರೆ.