Sushma Swaraj

ಪಠಾಣ್ ಕೋಟ್ ದಾಳಿ: ಎನ್ ಐಎ ತನಿಖೆ ಪ್ರಸ್ತಾವನೆಯನ್ನು ಪಾಕ್ ತಿರಸ್ಕರಿಸಿಲ್ಲ: ಸುಷ್ಮಾ ಸ್ವರಾಜ್
ಪಠಾಣ್ ಕೋಟ್ ಭಯೋತ್ಪಾದನಾ ದಾಳಿಗೆ ಸ೦ಬ೦ಧಿಸಿದಂತೆ ಎನ್ ಐಎ ತ೦ಡ ಪಾಕಿಸ್ತಾನಕ್ಕೆ ತೆರಳಿ ತನಿಖೆ ನಡೆಸುವ ಪ್ರಸ್ತಾವನೆಯನ್ನು ಪಾಕಿಸ್ತಾನ ಸಕಾ೯ರ ತಿರಸ್ಕರಿಸಿಲ್ಲ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮ ಸ್ವರಾಜ್ ತಿಳಿಸಿದ್ದಾರೆ.

ಭಾರತದ ಎನ್ ಎಸ್ ಜಿ ಸೇರ್ಪಡೆಗೆ ಚೀನಾದ ವಿರೋಧವಿಲ್ಲ: ಸುಷ್ಮಾ ಅಚ್ಚರಿ ಹೇಳಿಕೆ
ಪರಮಾಣು ಪೂರೈಕೆದಾರರ ಒಕ್ಕೂಟ (ಎನ್‌ಎಸ್‌ಜಿ)ಕ್ಕೆ ಭಾರತವನ್ನು ಸೇರಿಸುವ ವಿಚಾರಕ್ಕೆ ಮೊದಲಿನಿಂದಲೂ ಚೀನಾ ದೇಶ ವಿರೋಧ ವ್ಯಕ್ತಪಡಿಸುತ್ತ ಬಂದಿದೆಯಾದರೂ, ಇತ್ತೀಚೆಗೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ನೀಡಿರುವ ಹೇಳಿಕೆ ಇದೀಗ ಎಲ್ಲರ ಅಚ್ಚರಿಗೆ ಕಾರಣವಾಗಿದೆ...

ಭಯೋತ್ಪಾದನೆ, ದ್ವಿಪಕ್ಷೀಯ ಮಾತುಕತೆ ಒಟ್ಟಿಗೆ ನಡೆಯಲು ಸಾಧ್ಯವಿಲ್ಲ: ಭಾರತ ಸರ್ಕಾರ
ಭಯೋತ್ಪಾದನೆ ನಡೆಯುತ್ತಿರಬೇಕಾದರೆ ದ್ವಿಪಕ್ಷೀಯ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಭಾರತ- ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆ ಬಗ್ಗೆ ಭಾರತ ತನ್ನ ನಿಲುವನ್ನು ಪುನರುಚ್ಚರಿಸಿದೆ.

ಎನ್ ಎಸ್ ಜಿ ಸಮೂಹಕ್ಕೆ ಭಾರತ ಸೇರ್ಪಡೆಯಾಗುವ ವಿಶ್ವಾಸವಿದೆ: ಸುಷ್ಮಾ ಸ್ವರಾಜ್
ಭಾರತ ವಿಶ್ವ ಸಂಸ್ಥೆಯ ಪರಮಾಣು ಪೂರೈಕೆದಾರ ಸಮೂಹದ ಸದಸ್ಯತ್ವ ಪಡೆಯಲಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರೆಫ್ರಿಜರೇಟರ್ ಸಮಸ್ಯೆಯನ್ನು ಟ್ವಿಟರ್ ಮೂಲಕ ಸುಷ್ಮಾ ಸ್ವರಾಜ್ ಬಳಿ ಹೇಳಿಕೊಂಡ ಭೂಪ!
ಸಾರ್ವಜನಿಕ ಸಮಸ್ಯೆಗಳಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಕೇಂದ್ರ ಸಚಿವರು ಸ್ಪಂದಿಸುತ್ತಾರೆ ಎಂದು ಕ್ಷುಲ್ಲಕ ಕಾರಣಗಳಿಗೆ ಟ್ವೀಟ್ ಮಾಡಿದ ಅನೇಕ ಉದಾಹರಣೆಗಳಿದ್ದು, ಇದಕ್ಕೆ ಮತ್ತೊಂದು ಹೊಸ ಸೇರ್ಪಡೆಯಾಗಿದೆ.

ಕಾಂಗೋ ಪ್ರಜೆಯ ಹತ್ಯೆ ಜನಾಂಗೀಯ ದಾಳಿಯಲ್ಲ: ಸುಷ್ಮಾ ಸ್ವರಾಜ್
ಕಾಂಗೋ ಪ್ರಜೆಯ ಹತ್ಯೆ ಜನಾಂಗೀಯ ದಾಳಿಯಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸ್ಪಷ್ಟ...

ಆಫ್ರಿಕನ್ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ ಸುಷ್ಮಾ ಸ್ವರಾಜ್, ರಕ್ಷಣೆಯ ಭರವಸೆ
ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಕೆ ಸಿಂಗ್ ಅವರು ಮಂಗಳವಾರ ಆಫ್ರಿಕನ್...

ಆಫ್ರಿಕಾ ಪ್ರಜೆಗಳ ಮೇಲೆ ದಾಳಿ: ತಪ್ಪಿತಸ್ಥರ ವಿರುದ್ಧ ಶೀಘ್ರ ಕ್ರಮ-ಸುಷ್ಮಾ ಸ್ವರಾಜ್
ಆಫ್ರಿಕಾ ಪ್ರಜೆ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಗೃಹ ಸಚಿವರೊಂದಿಗೆ ಮಾತುಕತೆ ನಡೆಸಿದ್ದು, ಶೀಘ್ರಗತಿಯಲ್ಲಿ...

6 ಭಾಷೆಗಳಲ್ಲಿ ಪಿಎಂ ಕಚೇರಿ ವೆಬ್ ಸೈಟ್: ಸುಷ್ಮಾಗೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ
ಭಾರತದ ಪ್ರಧಾನಮಂತ್ರಿ ಕಚೇರಿ ವೆಬ್ ಸೈಟ್ ನ್ನು 6 ಭಾಷೆಗಳಲ್ಲಿ ಬಿಡುಗಡೆ ಮಾಡಿರುವುದಕ್ಕಾಗಿ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಪ್ರಧಾನಮಂತ್ರಿ ನರೇಂದ್ರ...

