Sushma Swaraj

ಸುಷ್ಮಾರ ಚೀನಾ ಪ್ರವಾಸ: ಅಧ್ಯಕ್ಷ ಕ್ಸಿರೊಂದಿಗೆ ಭಾರತ-ಚೀನಾ ಒಪ್ಪಂದಗಳ ಕುರಿತು ಚರ್ಚೆ
ಚೀನಾ ಪ್ರವಾಸದಲ್ಲಿರುವ ಭಾರತೀಯ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಸೋಮವಾರ ಆದರದಿಂದ ಬರ ಮಾಡಿಕೊಂಡರು.

ಮೇನಲ್ಲಿ ಚೀನಾಗೆ ಮೋದಿ ಭೇಟಿ: ಸುಷ್ಮಾ ಸ್ವರಾಜ್
ಭಾರತ ಹಾಗೂ ಚೀನಾ ನಡುವಿನ ಉತ್ತಮ ಬಾಂಧವ್ಯ ವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು...

ಮೋದಿ, ಸುಷ್ಮಾರಿಂದ ನನ್ನಷ್ಟು ಕೆಲಸ ಮಾಡಲು ಸಾಧ್ಯವಿತ್ತೇ?
`ನನ್ನ ಘನತೆಗೆ ಮಸಿ ಬಳಿಯಲಾಯಿತು, ನನ್ನ ಕಾರ್ಯ ಕ್ಷಮತೆಯನ್ನು ಪ್ರಶ್ನಿಸಲಾಯಿತು. ಸರ್ಕಾರಕ್ಕೆ...

ಜೈಶಂಕರ್ ನೇಮಕದಲ್ಲಿ ರಾಜಕೀಯವಿಲ್ಲ: ಸುಷ್ಮಾ ಸ್ವಾರಾಜ್
ಭಾರತ ವಿದೇಶಾಂಗ ಕಾರ್ಯದರ್ಶಿ ಬದಲಾವಣೆಯಲ್ಲಿ ಯಾವುದೇ ರೀತಿಯ ರಾಜಕೀಯ ಮಾಡಿಲ್ಲ...

ಪ್ರವಾಸಿ ಭಾರತೀಯ ದಿವಸ್‌ಗೆ ಚಾಲನೆ
ಯುವ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮಕ್ಕೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಬುಧವಾರ ಚಾಲನೆ ನೀಡಿದ್ದಾರೆ...

59 ಮಂದಿ ಮತಾಂತರ
ಮರುಮತಾಂತರ ವಿವಾದ ಬಿಸಿಯಾಗಿರುವ ನಡುವೆಯೇ ಕೇರಳದಲ್ಲಿ ಗುರುವಾರ...

ಎನ್‌ಆರ್‌ಐ ಗಳಿಗೆ ಶೀಘ್ರ ಮತದಾನದ ಹಕ್ಕು
ವಿಶ್ವದಾದ್ಯಂತ ಇರುವ 11 ಮಿಲಿಯನ್ ಮತದಾರರು ಮತ ಚಲಾವಣೆ ಮಾಡುವ ಹಕ್ಕು ಪಡೆಯಲಿದ್ದಾರೆ...

ಉಗ್ರ ಕೃತ್ಯಗಳ ವಿರುದ್ಧ ಎಲ್ಲ ದೇಶಗಳು ಒಂದಾಗಬೇಕು: ಸುಷ್ಮಾ ಸ್ವರಾಜ್
ಸಿಡ್ನಿ ಒತ್ತೆಯಾಳು ಪ್ರಕರಣ ಮತ್ತು ಪೇಶಾವರ ಶಾಲೆಯಲ್ಲಿ ಉಗ್ರರು ನಡೆಸಿದ ಮಾರಣಹೋಮವನ್ನು ಖಂಡಿಸಿದ ವಿದೇಶಾಂಗ ಸಚಿವೆ...

ಗೀತೆ 'ರಾಷ್ಟ್ರೀಯ ಗ್ರಂಥ'ವಾಗಲಿ
ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥ ಎಂದು ಘೋಷಣೆ ಮಾಡಿ. ವಿದೇಶಾಂಗ ಸಚಿವೆ...

