Sushma Swaraj

ಜಂಟಿ ಸಲಹಾ ಸಮಿತಿ ಸಭೆ: ಬಾಂಗ್ಲಾಗೆ ತೆರಳಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
ದೇಶ

ಜಂಟಿ ಸಲಹಾ ಸಮಿತಿ ಸಭೆ: ಬಾಂಗ್ಲಾಗೆ ತೆರಳಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್

ಭಾರತ-ಬಾಂಗ್ಲಾ ಜಂಟಿ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಲು ಕೇಂದ್ರ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಬಾಂಗ್ಲಾಗೆ ತೆರಳಿದ್ದಾರೆ.

ಇಬ್ಬರು ಪಾಕ್ ನಾಗರೀಕರಿಗೆ ಸುಷ್ಮಾ ಸ್ವರಾಜ್ ವೈದ್ಯಕೀಯ ವೀಸಾ ಮಂಜೂರು!
ದೇಶ

ಇಬ್ಬರು ಪಾಕ್ ನಾಗರೀಕರಿಗೆ ಸುಷ್ಮಾ ಸ್ವರಾಜ್ ವೈದ್ಯಕೀಯ ವೀಸಾ ಮಂಜೂರು!

ವೈದ್ಯಕೀಯ ವೀಸಾಗಾಗಿ ಮನವಿ ಮಾಡಿದ್ದ ಪಾಕಿಸ್ತಾನದ ಇಬ್ಬರಿಗೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ವೀಸಾ ಮಂಜೂರು ಮಾಡಿದ್ದಾರೆ.

ಕಣ್ಣಿನ ಕ್ಯಾನ್ಸರ್: ಪಾಕ್ ಬಾಲಕಿಗೆ ವೀಸಾ ನೀಡುವಂತೆ ಸುಷ್ಮಾ ಸ್ವರಾಜ್ ಸೂಚನೆ
ದೇಶ

ಕಣ್ಣಿನ ಕ್ಯಾನ್ಸರ್: ಪಾಕ್ ಬಾಲಕಿಗೆ ವೀಸಾ ನೀಡುವಂತೆ ಸುಷ್ಮಾ ಸ್ವರಾಜ್ ಸೂಚನೆ

ಕಣ್ಣಿನ ಕ್ಯಾನ್ಸರ್'ನಿಂದ ಬಳಲುತ್ತಿರುವ 5 ವರ್ಷದ ಬಾಲಕಿಗೆ ಚಿಕಿತ್ಸೆ ಅನಿವಾರ್ಯವಾಗಿದ್ದು, ಈ ಹಿನ್ನಲೆಯಲ್ಲಿ ಭಾರತಕ್ಕೆ ಬರಲು ವೀಸಾ ನೀಡುವಂತೆ ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳಿಗೆ ವಿದೇಶಾಂಗ...

ಮತ್ತಿಬ್ಬರು ಅನಾರೋಗ್ಯ ಪೀಡಿತ ಪಾಕ್ ಪ್ರಜೆಗಳಿಗೆ ವೀಸಾ ನೀಡಿದ ಸುಷ್ಮಾ ಸ್ವರಾಜ್!
ದೇಶ

ಮತ್ತಿಬ್ಬರು ಅನಾರೋಗ್ಯ ಪೀಡಿತ ಪಾಕ್ ಪ್ರಜೆಗಳಿಗೆ ವೀಸಾ ನೀಡಿದ ಸುಷ್ಮಾ ಸ್ವರಾಜ್!

ಪಾಕಿಸ್ತಾನದ ಅನಾರೋಗ್ಯ ಪೀಡಿತ ಪ್ರಜೆಗಳ ಕುರಿತಂತೆ ಭಾರತದ ಮಾನವೀಯತೆ ಮುಂದುವರೆದಿದ್ದು, ಯಕೃತ್ತಿನ ಶಸ್ತ್ರಚಿಕಿತ್ಸೆಗಾಗಿ ವೀಸಾಗೆ ಮನವಿ ಮಾಡಿದ್ದ ಇಬ್ಬರು ಪಾಕಿಸ್ತಾನಿ ಪ್ರಜೆಗಳಿಗೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ವೀಸಾ ಮಂಜೂರು ಮಾಡಿದ್ದಾರೆ.

ಬಿಜೆಪಿ ದೇಶಕ್ಕೆ ನಾಲ್ಕು ಮಹಿಳಾ ಮುಖ್ಯಮಂತ್ರಿಗಳನ್ನು ಕೊಟ್ಟಿದೆ: ರಾಹುಲ್ ಗಾಂಧಿಗೆ ಸುಷ್ಮಾ ಸ್ವರಾಜ್ ತಿರುಗೇಟು
ದೇಶ

ಬಿಜೆಪಿ ದೇಶಕ್ಕೆ ನಾಲ್ಕು ಮಹಿಳಾ ಮುಖ್ಯಮಂತ್ರಿಗಳನ್ನು ಕೊಟ್ಟಿದೆ: ರಾಹುಲ್ ಗಾಂಧಿಗೆ ಸುಷ್ಮಾ ಸ್ವರಾಜ್ ತಿರುಗೇಟು

ಭಾರತೀಯ ಜನತಾ ಪಾರ್ಟಿ ಮಹಿಳಾ ವಿರೋಧಿ ಎಂಬ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿರುವ ....

ಎಟಿಎಂ ಕಾರ್ಡ್ ಲಾಕ್: ಭಿಕ್ಷೆ ಬೇಡುತ್ತಿದ್ದ ಅಸಹಾಯಕ ರಷ್ಯಾ ಪ್ರವಾಸಿಗನಿಗೆ ಸುಷ್ಮಾ ಸ್ವರಾಜ್ ನೆರವು
ದೇಶ

ಎಟಿಎಂ ಕಾರ್ಡ್ ಲಾಕ್: ಭಿಕ್ಷೆ ಬೇಡುತ್ತಿದ್ದ ಅಸಹಾಯಕ ರಷ್ಯಾ ಪ್ರವಾಸಿಗನಿಗೆ ಸುಷ್ಮಾ ಸ್ವರಾಜ್ ನೆರವು

ಕಾಂಚೀಪುರಂ ನಲ್ಲಿ ತನ್ನ ಎಟಿಎಂ ಪಿನ್ ಲಾಕ್ ಆದ ಕಾರಣ ಅಸಹಾಯಕತೆಯಿಂದ ದೇವಸ್ಥಾನದ ಬಳಿ ಭಿಕ್ಷೆ ಬೇಡುತ್ತಿದ್ದ ರಷ್ಯಾ ಪ್ರವಾಸಿಗನಿಗೆ...

ಮತ್ತೆ ಇಬ್ಬರು ಪಾಕ್ ಪ್ರಜೆಗಳಿಗೆ ವೈದ್ಯಕೀಯ ವೀಸಾ ನೀಡಿದ ಸುಷ್ಮಾ ಸ್ವರಾಜ್
ದೇಶ

ಮತ್ತೆ ಇಬ್ಬರು ಪಾಕ್ ಪ್ರಜೆಗಳಿಗೆ ವೈದ್ಯಕೀಯ ವೀಸಾ ನೀಡಿದ ಸುಷ್ಮಾ ಸ್ವರಾಜ್

ವೈದ್ಯಕೀಯ ಕಾರಣಕ್ಕಾಗಿ ಪಾಕಿಸ್ತಾನ ಪ್ರಜೆಗಳಿಗೆ ಭಾರತ ನೀಡುತ್ತಿರುವ ವೀಸಾ ವ್ಯವಸ್ಥೆ ಮುಂದುವರೆದಿದ್ದು, ಇದೀಗ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಮತ್ತೆ ಇಬ್ಬರು ಪಾಕ್ ಪ್ರಜೆಗಳಿಗೆ ವೈದ್ಯಕೀಯ ವೀಸಾ ಮಂಜೂರು ಮಾಡಿದ್ದಾರೆ.

ಗೀತಾ ಪೋಷಕರಿಗಾಗಿ ಮುಂದುವರೆದ ಹುಡುಕಾಟ; ರೂ.1 ಲಕ್ಷ ಬಹುಮಾನ ಘೋಷಿಸಿದ ಸುಷ್ಮಾ ಸ್ವರಾಜ್
ದೇಶ

ಗೀತಾ ಪೋಷಕರಿಗಾಗಿ ಮುಂದುವರೆದ ಹುಡುಕಾಟ; ರೂ.1 ಲಕ್ಷ ಬಹುಮಾನ ಘೋಷಿಸಿದ ಸುಷ್ಮಾ ಸ್ವರಾಜ್

ದಶಕಗಳಿಂದ ಪಾಕಿಸ್ತಾನದಲ್ಲಿದ್ದು 2015ರಲ್ಲಿ ತಾಯ್ನಾಡು ಭಾರತಕ್ಕೆ ಮರಳಿದ್ದ ಮೂಕ ಹಾಗೂ ಕಿವುಡ ಯುವತಿ ಗೀತಾಳ ಪೋಷಕರಿಗಾಗಿ ಭಾರತೀಯ ಅಧಿಕಾರಿಗಳು ನಡೆಸುತ್ತಿರುವ ಹುಡುಕಾಟ ಮುಂದುವರೆದಿದ್ದು, ಗೀತಾ ತನ್ನ ಕುಟುಂಬದೊಂದಿಗೆ ಸೇರಿಸಲು ಸಹಾಯ ಮಾಡಿದವರಿಗೆ...

ಕುವೈತ್: 15 ಬಾರತೀಯರ ಗಲ್ಲು ಶಿಕ್ಷೆ ಜೀವಾವಧಿಗೆ ಇಳಿಕೆ, ಸುಷ್ಮಾ ಸ್ವರಾಜ್ ಟ್ವೀಟ್
ದೇಶ

ಕುವೈತ್: 15 ಬಾರತೀಯರ ಗಲ್ಲು ಶಿಕ್ಷೆ ಜೀವಾವಧಿಗೆ ಇಳಿಕೆ, ಸುಷ್ಮಾ ಸ್ವರಾಜ್ ಟ್ವೀಟ್

ಗಲ್ಲುಶಿಕ್ಷೆಗೆ ಗುರಿಯಾಗಿ ಬಂಧಿಯಾಗಿರುವ 15 ಭಾರತೀಯರ ಶಿಕ್ಷೆಯನ್ನು ಅಲ್ಲಿನ ರಾಜ ಜೀವಾವಧಿ ಶಿಕ್ಷೆಗೆ ಇಳಿಕೆ ಮಾಡಲಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ತಿಳಿಸಿದ್ದಾರೆ.