Survey

ಜ್ಞಾನವಾಪಿ ಮಂದಿರವೋ ಅಥವಾ ಮಸೀದಿಯೋ?: ಬಿಗಿ ಭದ್ರತೆ ನಡುವೆ ASI ಸಮೀಕ್ಷೆ ಆರಂಭ
ದೇಶ

ಜ್ಞಾನವಾಪಿ ಮಂದಿರವೋ ಅಥವಾ ಮಸೀದಿಯೋ?: ಬಿಗಿ ಭದ್ರತೆ ನಡುವೆ ASI ಸಮೀಕ್ಷೆ ಆರಂಭ

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ತಂಡ ಶುಕ್ರವಾರ ಬೆಳಗ್ಗೆ ಉತ್ತರ ಪ್ರದೇಶದ ವಾರಾಣಸಿಯ ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿ ಆವರಣಕ್ಕೆ ಭೇಟಿ ನೀಡಿದ್ದು, ಬಿಗಿ ಭದ್ರತೆಯ ನಡುವೆ ವೈಜ್ಞಾನಿಕ ಸಮೀಕ್ಷೆಯನ್ನು ಆರಂಭಿಸಿದೆ.

ಮೇಕೆದಾಟು ಅಣೆಕಟ್ಟು ಯೋಜನೆ: 60 ದಿನಗಳಲ್ಲಿ ಸಮೀಕ್ಷೆ ಪೂರ್ಣ ಸಾಧ್ಯತೆ!
ರಾಜ್ಯ

ಮೇಕೆದಾಟು ಅಣೆಕಟ್ಟು ಯೋಜನೆ: 60 ದಿನಗಳಲ್ಲಿ ಸಮೀಕ್ಷೆ ಪೂರ್ಣ ಸಾಧ್ಯತೆ!

ರಾಜಧಾನಿ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಾಶ್ವತ ಕುಡಿಯುವ ನೀರು ಪೂರೈಕೆ ಹಾಗೂ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಮೇಕೆದಾಟು ಯೋಜನೆಗೆ ಭೂಮಿ ಹಾಗೂ ಮರಗಳ ಎಣಿಕೆ ಕುರಿತು ಆರಂಭವಾದ ಸಮೀಕ್ಷೆಯ 60 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿದುಬಂದಿದೆ.

ಮೇಕೆದಾಟು ಯೋಜನೆ: ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿನ ಮರಗಳ ಎಣಿಕೆಗೆ ಶೀಘ್ರದಲ್ಲೇ ಸಮೀಕ್ಷೆ ಆರಂಭ
ರಾಜ್ಯ

ಮೇಕೆದಾಟು ಯೋಜನೆ: ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿನ ಮರಗಳ ಎಣಿಕೆಗೆ ಶೀಘ್ರದಲ್ಲೇ ಸಮೀಕ್ಷೆ ಆರಂಭ

ಕಾವೇರಿಗೆ ಅಡ್ಡಲಾಗಿ ಮೇಕೆದಾಟು ಯೋಜನೆಯನ್ನು ಅನುಷ್ಠಾನಗೊಳಿಸಲು ಉತ್ಸುಕವಾಗಿರುವ ರಾಜ್ಯ ಸರ್ಕಾರ, ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿನ ಮರಗಳ ಎಣಿಕೆಗೆ ಶೀಘ್ರದಲ್ಲೇ ಸಮೀಕ್ಷೆಯನ್ನು ಆರಂಭಿಸಲಿದೆ ಎಂದು ತಿಳಿದುಬಂದಿದೆ.

ಜುಲೈ 26ರವರೆಗೆ ಜ್ಞಾನವಾಪಿ ಮಸೀದಿ ಸಮೀಕ್ಷೆ ಬೇಡ: ಸುಪ್ರೀಂ ಕೋರ್ಟ್
ದೇಶ

ಜುಲೈ 26ರವರೆಗೆ ಜ್ಞಾನವಾಪಿ ಮಸೀದಿ ಸಮೀಕ್ಷೆ ಬೇಡ: ಸುಪ್ರೀಂ ಕೋರ್ಟ್

ಜುಲೈ 26 ರ ಸಂಜೆ 5 ಗಂಟೆಯವರೆಗೆ ಜ್ಞಾನವಾಪಿ ಮಸೀದಿ ಸಂಕೀರ್ಣದ ಯಾವುದೇ ಪುರಾತತ್ವ ಸರ್ವೇಕ್ಷಣಾ ಸಂಸ್ಥೆ (ASI) ಸಮೀಕ್ಷೆ ನಡೆಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

73% ಮಹಿಳೆಯರು ಋತುಚಕ್ರದ ರಜೆ ಬಯಸುತ್ತಾರೆ-ಸಮೀಕ್ಷೆಯಲ್ಲಿ ಬಹಿರಂಗ
ದೇಶ

73% ಮಹಿಳೆಯರು ಋತುಚಕ್ರದ ರಜೆ ಬಯಸುತ್ತಾರೆ-ಸಮೀಕ್ಷೆಯಲ್ಲಿ ಬಹಿರಂಗ

ಇತ್ತೀಚಿನ ಅಧ್ಯಯನದ ಪ್ರಕಾರ, ಸುಮಾರು 73 ಪ್ರತಿಶತದಷ್ಟು ಮಹಿಳೆಯರು ಋತುಚಕ್ರದ ರಜೆಯನ್ನು ತೆಗೆದುಕೊಳ್ಳಲು ಕಂಪನಿಗಳು ಅವಕಾಶ ನೀಡಬೇಕೆಂದು ಬಯಸುತ್ತಾರೆ.

ಇಡೀ ದೇಶದಲ್ಲೇ ನಂಬರ್ 1 ಸ್ಟ್ರೀಟ್ ಬೆಂಗಳೂರಿನ ಎಂಜಿ ರಸ್ತೆ!
ರಾಜ್ಯ

ಇಡೀ ದೇಶದಲ್ಲೇ ನಂಬರ್ 1 ಸ್ಟ್ರೀಟ್ ಬೆಂಗಳೂರಿನ ಎಂಜಿ ರಸ್ತೆ!

ಸಿಲಿಕಾನ್ ಸಿಟಿ, ಉದ್ಯಾನನಗರಿ ಬೆಂಗಳೂರು ಮಹಾನಗರದ ಅತ್ಯಂತ ಜನನಿಬಿಡ ರಸ್ತೆಗಳಲ್ಲಿ ಎಂಜಿ ರಸ್ತೆ ಒಂದಾಗಿದೆ. ಚಿಲ್ಲರೆ ಅಂಗಡಿಗಳು, ಆಹಾರ ಮಳಿಗೆಗಳು, ರೆಸ್ಟೋರೆಂಟ್‌ಗಳು ಮತ್ತಿತರ ಮನೋರಂಜನಾ ಕೇಂದ್ರಗಳು, ಎತ್ತರದ ಕಟ್ಟಡಗಳಿಂದ ಆಕರ್ಷಿಸುವ ಈ ರಸ್ತೆ ಇದೀಗ ದೇಶದ ಟಾಪ್ 30 ಬೀದಿಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.  

ಕರ್ನಾಟಕ ವಿಧಾನಸಭೆ ಚುನಾವಣೆ: ಭಜರಂಗ ದಳ ನಿಷೇಧ ಕುರಿತಾಗಿ ಹಿನ್ನಡೆ; ಡ್ಯಾಮೇಜ್ ಕಂಟ್ರೋಲ್‌ಗೆ ಕಾಂಗ್ರೆಸ್ ಸಮೀಕ್ಷೆ
ರಾಜಕೀಯ

ಕರ್ನಾಟಕ ವಿಧಾನಸಭೆ ಚುನಾವಣೆ: ಭಜರಂಗ ದಳ ನಿಷೇಧ ಕುರಿತಾಗಿ ಹಿನ್ನಡೆ; ಡ್ಯಾಮೇಜ್ ಕಂಟ್ರೋಲ್‌ಗೆ ಕಾಂಗ್ರೆಸ್ ಸಮೀಕ್ಷೆ

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಎಐಸಿಸಿ ಸಂವಹನ ಮುಖ್ಯಸ್ಥ ಪವನ್ ಖೇರಾ, 'ಪರಿಣಾಮವನ್ನು ನಿರ್ಣಯಿಸಲು ಆಂತರಿಕ ಸಮೀಕ್ಷೆ ಪ್ರಗತಿಯಲ್ಲಿದೆ ಮತ್ತು ವರದಿಗಾಗಿ ಕಾಯಲಾಗುತ್ತಿದೆ ಎಂದರು. 

ನಿಷೇಧದ ಹೊರತಾಗಿಯೂ ಮಾರುಕಟ್ಟೆಯಲ್ಲಿ ಇ-ಸಿಗರೇಟ್'ಗಳ ಬಹಿರಂಗ ಮಾರಾಟ: ಸಮೀಕ್ಷೆಯಲ್ಲಿ ಬಹಿರಂಗ
ರಾಜ್ಯ

ನಿಷೇಧದ ಹೊರತಾಗಿಯೂ ಮಾರುಕಟ್ಟೆಯಲ್ಲಿ ಇ-ಸಿಗರೇಟ್'ಗಳ ಬಹಿರಂಗ ಮಾರಾಟ: ಸಮೀಕ್ಷೆಯಲ್ಲಿ ಬಹಿರಂಗ

ಕೇಂದ್ರ ಸರ್ಕಾರವು ಎಲೆಕ್ಟ್ರಾನಿಕ್ ಸಿಗರೆಟ್‌ಗಳ ಮೇಲೆ ನಿಷೇಧ ಹೇರಿದ್ದರೂ, ಎಲೆಕ್ಟ್ರಾನಿಕ್ ಸಿಗರೇಟ್‌ಗಳು ಮಾರುಕಟ್ಟೆಯಲ್ಲಿ ಬಹಿರಂಗವಾಗಿ ಮಾರಾಟವಾಗುತ್ತಿವೆ ಎಂಬ ಆಘಾತಕಾರಿ ಅಂಶವೊಂದನ್ನು ಸಮೀಕ್ಷೆಯೊಂದು ಬಹಿರಂಗಪಡಿಸಿದೆ.

ಯಾವೊಂದು ಸಮೀಕ್ಷೆಯೂ ಜೆಡಿಎಸ್ ಪರ ಭವಿಷ್ಯ ನುಡಿಯದ ಕಾರಣ ಹೆಚ್'ಡಿಕೆ ಹತಾಶೆಗೊಳಗಾಗಿದ್ದಾರೆ: ಆರ್.ಅಶೋಕ್
ರಾಜಕೀಯ

ಯಾವೊಂದು ಸಮೀಕ್ಷೆಯೂ ಜೆಡಿಎಸ್ ಪರ ಭವಿಷ್ಯ ನುಡಿಯದ ಕಾರಣ ಹೆಚ್'ಡಿಕೆ ಹತಾಶೆಗೊಳಗಾಗಿದ್ದಾರೆ: ಆರ್.ಅಶೋಕ್

ವಿಧಾನಸಭೆ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಕ್ಕೆ ಜಯ ಸಿಗಲಿದೆ ಎಂದು ಇತ್ತೀಚಿನ ಯಾವುದೇ ಸಮೀಕ್ಷೆಗಳು ಭವಿಷ್ಯ ನುಡಿಯದ ಕಾರಣ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರು ಹತಾಶೆಗೊಳಗಾಗಿದ್ದಾರೆಂದು ಬಿಜೆಪಿ ನಾಯಕ ಆರ್.ಅಶೋಕ್ ಅವರು ಬುಧವಾರ ಹೇಳಿದ್ದಾರೆ.