Survey

ವಿಶ್ವದಲ್ಲೇ ಭಾರತ 2ನೇ ಮೌಢ್ಯ ದೇಶ: ಸಮೀಕ್ಷೆ
ವಿದೇಶ

ವಿಶ್ವದಲ್ಲೇ ಭಾರತ 2ನೇ ಮೌಢ್ಯ ದೇಶ: ಸಮೀಕ್ಷೆ

ವಿಶ್ವದಲ್ಲಿಯೇ ಭಾರತ ಎರಡನೇ ಮೌಢ್ಯ ಪ್ರಧಾನ ರಾಷ್ಟ್ರ ಎಂದು ಸಮೀಕ್ಷೆಯೊಂದು ತಿಳಿಸಿದೆ. ಮೆಕ್ಸಿಕೊ ಮೊದಲ ಸ್ಥಾನದಲ್ಲಿದೆ.

ಕಾರ್ಪೊರೇಟ್ ಕಂಪನಿಗಳಲ್ಲಿ ವಂಚನೆ, ಭ್ರಷ್ಟಾಚಾರ: ಭಾರತ ಮುಂದು
ವಾಣಿಜ್ಯ

ಕಾರ್ಪೊರೇಟ್ ಕಂಪನಿಗಳಲ್ಲಿ ವಂಚನೆ, ಭ್ರಷ್ಟಾಚಾರ: ಭಾರತ ಮುಂದು

ಇಷ್ಟು ದಿನ ಭಾರತ ಅತ್ಯಂತ ವಿಶ್ವಾಸಾರ್ಹ ರಾಷ್ಟ್ರಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಬಗ್ಗೆ ವರದಿಯಾಗುತ್ತಿತ್ತು.

ಅಮೆರಿಕಾದ ವಯಸ್ಕರು, ಯುವಕರಲ್ಲಿ ಬೊಜ್ಜು ಪ್ರಮಾಣ ಏರಿಕೆ: ಅಧ್ಯಯನ ವರದಿ
ಆರೋಗ್ಯ-ಜೀವನಶೈಲಿ

ಅಮೆರಿಕಾದ ವಯಸ್ಕರು, ಯುವಕರಲ್ಲಿ ಬೊಜ್ಜು ಪ್ರಮಾಣ ಏರಿಕೆ: ಅಧ್ಯಯನ ವರದಿ

2011 ರಿಂದ 2014 ವರೆಗೆ ಅಮೆರಿಕಾದಲ್ಲಿರುವ ಮೂರನೇ ಒಂದು ಭಾಗದ ವಯಸ್ಕರರು ಹಾಗೂ ಶೇ.17 ರಷ್ಟು ಯುವಕರಲ್ಲಿ ಬೊಜ್ಜು ಪ್ರಮಾಣ ಹೆಚ್ಚಾಗಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.

ಬಿಹಾರ ಗದ್ದುಗೆ ಯಾರಿಗೆ?
ದೇಶ

ಬಿಹಾರ ಗದ್ದುಗೆ ಯಾರಿಗೆ?

ಬಿಹಾರ ವಿಧಾನಸಭೆಗೆ ಪ್ರಚಾರ ಕಳೆಗಟ್ಟಿರುವಂತೆಯೇ ಗುರುವಾರ ಎರಡು ಪ್ರಮುಖ ಸಮೀಕ್ಷೆಗಳು ಪ್ರಕಟವಾಗಿವೆ. ಎರಡರಲ್ಲಿಯೂ...ಕೂಡ

ಚೆನ್ನೈ ನಲ್ಲಿ ಪ್ರತಿ ದಿನ ಮೂರು ಲಕ್ಷ ಯುವಕರಿಂದ ಪೋರ್ನ್ ವೀಕ್ಷಣೆ: ವರದಿ
ಪ್ರಧಾನ ಸುದ್ದಿ

ಚೆನ್ನೈ ನಲ್ಲಿ ಪ್ರತಿ ದಿನ ಮೂರು ಲಕ್ಷ ಯುವಕರಿಂದ ಪೋರ್ನ್ ವೀಕ್ಷಣೆ: ವರದಿ

ಚೆನ್ನೈ ನಲ್ಲಿರುವ 16 -21 ವರ್ಷದ ಮೂರು ಲಕ್ಷ ಯುವಕರು ಪ್ರತಿದಿನ ಪೋರ್ನ್ ವೀಕ್ಷಿಸುತ್ತಾರೆ ಎಂದು ಅಧ್ಯಯನ ವರದಿ ತಿಳಿಸಿದೆ.

ಸರ್ವೆ ನಂಬರ್ ಗುರುತು ಇನ್ನು ಸುಲಭ
ಜಿಲ್ಲಾ ಸುದ್ದಿ

ಸರ್ವೆ ನಂಬರ್ ಗುರುತು ಇನ್ನು ಸುಲಭ

ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಆಸ್ತಿಗಳು ಯಾವ ಸರ್ವೆ ನಂಬರ್ ಗೆ ಸೇರುತ್ತವೆ...

ಅತಿಯಾದ ಕಾಫಿ ಸೇವನೆಯಿಂದ ಆರೋಗ್ಯಕ್ಕೆ ಸಂಚಕಾರ
ಆರೋಗ್ಯ-ಜೀವನಶೈಲಿ

ಅತಿಯಾದ ಕಾಫಿ ಸೇವನೆಯಿಂದ ಆರೋಗ್ಯಕ್ಕೆ ಸಂಚಕಾರ

ದಿನದಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಪದೇ ಪದೇ ಕಾಫಿ ಕುಡಿಯುವುದರಿಂದ ನಮ್ಮ ಅನಾರೋಗ್ಯಕ್ಕೆ ನಾವೇ ಕಾರಣರಾಗುತ್ತೇವೆ.....

ಹಿರಿಯರಿಗಿಲ್ಲ ಇಂಟರ್‌ನೆಟ್ ಗೊಡವೆ, ಅಂತರ್ಜಾಲ ಬಳಕೆಯಲ್ಲಿ ಯುವಕರೇ ಮುಂದು
ವಿಜ್ಞಾನ-ತಂತ್ರಜ್ಞಾನ

ಹಿರಿಯರಿಗಿಲ್ಲ ಇಂಟರ್‌ನೆಟ್ ಗೊಡವೆ, ಅಂತರ್ಜಾಲ ಬಳಕೆಯಲ್ಲಿ ಯುವಕರೇ ಮುಂದು

ಆಂಡ್ರಾಯ್ಡ್ ಮೊಬೈಲ್ ಸೆಟ್ ಗಳು ಭಾರತಕ್ಕೆ ಲಗ್ಗೆ ಇಟ್ಟ ನಂತರ ಇಂಟರ್ ನೆಟ್ ಬಳಕೆಯಲ್ಲೂ ಗಣನೀಯ ಏರಿಕೆ ಕಂಡಿತ್ತು. ಆದರೆ ಟೆಲ್ನೋರ್ ಗ್ರೂಪ್ ನಡೆಸಿದ...

ಜಾತಿ ಗಣತಿ ಬೆಂಗಳೂರಿನಲ್ಲಿ ಮೇ 5, ರಾಜ್ಯಾದ್ಯಂತ ಮೇ 3ರವರೆಗೆ ವಿಸ್ತರಣೆ
ಪ್ರಧಾನ ಸುದ್ದಿ

ಜಾತಿ ಗಣತಿ ಬೆಂಗಳೂರಿನಲ್ಲಿ ಮೇ 5, ರಾಜ್ಯಾದ್ಯಂತ ಮೇ 3ರವರೆಗೆ ವಿಸ್ತರಣೆ

ರಾಜ್ಯ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಜಾತಿ ಗಣತಿಯ ಕೊನೆಯ ದಿನಾಂಕವನ್ನು ಮೇ 5ರವರೆಗೆ ವಿಸ್ತರಿಸಲಾಗಿದೆ...