Sunrisers Hyderabad, Mumbai Indians

IPL 2026: ಪ್ಯಾಟ್ ಕಮ್ಮಿನ್ಸ್ ಫಿಟ್ ಆಗೋದು ಡೌಟ್; ಭಾರತದ T20 ವಿಶ್ವಕಪ್ ಹೀರೋ ಸನ್‌ರೈಸರ್ಸ್ ಹೈದರಾಬಾದ್ ನಾಯಕನಾಗುವ ಸಾಧ್ಯತೆ!
ಯಶಸ್ವಿ T20 ವಿಶ್ವಕಪ್ ಅಭಿಯಾನದ ನಂತರ, ವಿಜಯಶಾಲಿಯಾಗಿ ತಂಡಕ್ಕೆ ಮರಳಿರುವ ಭಾರತೀಯ ವಿಕೆಟ್‌ಕೀಪರ್-ಬ್ಯಾಟರ್, ತಮ್ಮ ಪ್ರದರ್ಶನವು ದೇಶದ ಯುವ ಆಟಗಾರರಿಗೆ ಪ್ರೇರಣೆಯಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಖರೀದಿಗೆ ಆಕ್ರೋಶ: 'ಅವರು ನಮ್ಮ ಆದ್ಯತೆಯಾಗಿದ್ದರು' ಎಂದ SRH ಕೋಚ್!
ಪಾಕಿಸ್ತಾನದ ಆಟಗಾರರ ಸುತ್ತಲಿನ ಊಹಾಪೋಹಗಳ ಬಗ್ಗೆ 'ಅರಿವಿದೆ'. ಆದರೆ, ಅವರನ್ನು ಖರೀಸಬಾರದು ಎಂಬುದರ ಕುರಿತು ಯಾವುದೇ ನಿರ್ದಿಷ್ಟ ಸೂಚನೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
IPL 2026: RCBಗೆ ಮತ್ತೆ ಸಂಕಷ್ಟ; ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜಿಸಲು ಮುಂಬೈ ಇಂಡಿಯನ್ಸ್ ನಕಾರ!
ಒಂದು ಫ್ರಾಂಚೈಸಿ ಮತ್ತೊಂದು ಫ್ರಾಂಚೈಸಿಯ ತವರು ನೆಲೆಯಿಂದ ಸ್ವಲ್ಪ ದೂರದಲ್ಲಿ ನೆಲೆ ಸ್ಥಾಪಿಸಲು ಬಯಸಿದರೆ, ಅದಕ್ಕೆ ಅನುಮತಿ ಬೇಕಾಗುತ್ತದೆ. ಅದು ಒಂದೇ ಕ್ಯಾಚ್‌ಮೆಂಟ್ ಪ್ರದೇಶ. ವಾಂಖೆಡೆ ಮತ್ತು ಡಿವೈ ಪಾಟೀಲ್ ದೂರದಲ್ಲಿಲ್ಲ.

WPL 2026: ಇದೇ ಮೊದಲ ಬಾರಿಗೆ ಮುಂಬೈ ಇಂಡಿಯನ್ಸ್ ವಿರುದ್ಧ ಜಯ; ಎಲಿಮಿನೇಟರ್ ಪ್ರವೇಶಿಸಿದ ಗುಜರಾತ್ ಜೈಂಟ್ಸ್!
168 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡವು ಆರಂಭದಲ್ಲಿಯೇ ಸಂಕಷ್ಟಕ್ಕೆ ಸಿಲುಕಿತ್ತು. ನಾಯಕಿ ಹರ್ಮನ್‌ಪ್ರೀತ್ ಕೌರ್ ಅಜೇಯ 82 ರನ್ ಗಳಿಸಿದರೂ ತಂಡವನ್ನು ಸೋಲಿನಿಂದ ಪಾರುಮಾಡಲು ಸಾಧ್ಯವಾಗಲಿಲ್ಲ.

WPL ಇತಿಹಾಸದಲ್ಲೇ ಇದೇ ಮೊದಲು: 'ಚೊಚ್ಚಲ ಶತಕ' ಸಿಡಿಸಿ, ಹೊಸ ದಾಖಲೆ ಬರೆದ ಸಿವರ್ ಬ್ರಂಟ್!
ವಡೋದರಾದ BCA ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ 57 ಎಸೆತಗಳಲ್ಲಿ ಶತಕ ಬಾರಿಸುವುದರೊಂದಿಗೆ ಮುಂಬೈ ಇಂಡಿಯನ್ಸ್ 200 ಟಾರ್ಗೆಟ್ ನೀಡುವಲ್ಲಿ ಪ್ರಮುಖ ಕೊಡುಗೆ ನೀಡಿದರು.

WPL 2026: ಮುಂಬೈ ಇಂಡಿಯನ್ಸ್ ಆಟಗಾರ್ತಿ ಟೂರ್ನಿಯಿಂದಲೇ ಔಟ್; ಕಮಲಿನಿ ಜಾಗಕ್ಕೆ ಹೊಸ ಬ್ಯಾಟರ್ ಎಂಟ್ರಿ!
ಕಮಲಿನಿ ಈ ಬಾರಿಯ WPL ಆವೃತ್ತಿಯಲ್ಲಿ ಆಡಿದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಮುಂಬೈ ಪರ ಆರಂಭಿಕರಾಗಿ ಆಡಿದರು. 97.40 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 75 ರನ್‌ಗಳನ್ನು ಗಳಿಸಿದರು.

ಇತಿಹಾಸ ನಿರ್ಮಿಸಿದ ಹರ್ಮನ್‌ಪ್ರೀತ್ ಕೌರ್; ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ್ತಿ!
ಗುಜರಾತ್ ಜೈಂಟ್ಸ್ ವಿರುದ್ಧವೂ ಕೌರ್ ತಮ್ಮ ಅದ್ಭುತ ಫಾರ್ಮ್ ಅನ್ನು ಮುಂದುವರಿಸಿದರು. ಈ ಇನಿಂಗ್ಸ್ ನಂತರ, ಅವರು ಜಿಜಿ ವಿರುದ್ಧ 84.4 ಸರಾಸರಿ ಮತ್ತು 176.56 ಸ್ಟ್ರೈಕ್ ರೇಟ್‌ನಲ್ಲಿ 422 ರನ್‌ಗಳನ್ನು ಗಳಿಸಿದ್ದಾರೆ.
ಮುಂಬೈ ಇಂಡಿಯನ್ಸ್ ಆಲ್‌ರೌಂಡರ್ ಶಾರ್ದೂಲ್ ಠಾಕೂರ್, ಮಿತ್ತಾಲಿ ಪರುಲ್ಕರ್ ಜೋಡಿಗೆ ಗಂಡು ಮಗು ಜನನ; ಶುಭಾಶಯಗಳ ಮಹಾಪೂರ
ಅಭಿಮಾನಿಗಳು ಮತ್ತು ಕ್ರಿಕೆಟ್ ವಲಯದ ಸದಸ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದ್ದು, ಈ ವಿಶೇಷ ಸಂದರ್ಭದಲ್ಲಿ ಅನೇಕರು ದಂಪತಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಐಪಿಎಲ್ ಫ್ರಾಂಚೈಸಿಗಳ ಬ್ರ್ಯಾಂಡ್ ಮೌಲ್ಯ ಕುಸಿತ; ಮುಂಬೈ ಇಂಡಿಯನ್ಸ್ ಮೊದಲ ಸ್ಥಾನ; CSK ಹಿಂದಿಕ್ಕಿದ RCB!
ಮುಖೇಶ್ ಅಂಬಾನಿ ಒಡೆತನದ ತಂಡದ ಮೌಲ್ಯ $108 ಮಿಲಿಯನ್ ಆಗಿದೆ. ಒಂದು ಬಾರಿಯ ಚಾಂಪಿಯನ್ ರಾಜಸ್ಥಾನ್ ರಾಯಲ್ಸ್ (RR) $53 ಮಿಲಿಯನ್ ಮೌಲ್ಯದೊಂದಿಗೆ ಅತ್ಯಂತ ಕಡಿಮೆ ಮೌಲ್ಯಯುತ ತಂಡವಾಗಿದೆ.

