Sunrisers Hyderabad, Mumbai Indians

IPL 2026: ಮುಂಬೈ ಇಂಡಿಯನ್ಸ್ ತಂಡದಿಂದ ಅರ್ಜುನ್ ತೆಂಡೂಲ್ಕರ್ ಔಟ್; ಮತ್ತೆ ಆಡುವ ಸಾಧ್ಯತೆ ಕಡಿಮೆ!
2023ರಲ್ಲಿ ಪದಾರ್ಪಣೆ ಮಾಡಿದ ಅರ್ಜುನ್ ತೆಂಡೂಲ್ಕರ್, ಮುಂಬೈ ಇಂಡಿಯನ್ಸ್ ಪರ ಐದು ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಕೇವಲ ಮೂರು ವಿಕೆಟ್‌ಗಳನ್ನು ಮಾತ್ರ ಪಡೆದಿದ್ದಾರೆ.

IPL 2026: ಹರಾಜಿಗೂ ಮುನ್ನ 23 ಕೋಟಿ ರೂ ಗೆ ಖರೀದಿಸಿದ್ದ ಸ್ಟಾರ್ ಆಟಗಾರ ರಿಲೀಸ್? ವರದಿ ಹೇಳಿದ್ದೇನು?
ಐಪಿಎಲ್ 2025ರ ಪಾಯಿಂಟ್ಸ್ ಟೇಬಲ್‌ನಲ್ಲಿ ಎಸ್ಆರ್‌ಎಚ್ ತಂಡವು ಆರನೇ ಸ್ಥಾನ ಪಡೆದು ತಮ್ಮ ಅಭಿಯಾನ ಮುಗಿಸಿತು. ಹೀಗಾಗಿ, ಸನ್‌ರೈಸರ್ಸ್ ಹೈದರಾಬಾದ್ ಆಡಳಿತ ಮಂಡಳಿಯು ಈಗಾಗಲೇ ತಮ್ಮ ಹರಾಜು ಯೋಜನೆಗಳ ಕುರಿತು ಮಾತುಕತೆ ನಡೆಸಿದೆ.

IPL 2026: ರೋಹಿತ್ ಶರ್ಮಾ KKR ಸೇರ್ತಾರಾ? ಮುಂಬೈ ಇಂಡಿಯನ್ಸ್ Cryptic Post!
ರೋಹಿತ್ ಶರ್ಮಾ ಅವರ ಆಪ್ತ ಅಭಿಷೇಕ್ ನಾಯ್ಯರ್, ಕೆಕೆಆರ್ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದರಿಂದ ಈ ವದಂತಿಗಳು ಹರಿದಾಡುತ್ತಿವೆ.

WPL 2026 ಮೆಗಾ ಹರಾಜು ನವೆಂಬರ್‌ನಲ್ಲಿ?; DC, MI, RCB ವಿರೋಧ
WPL ತಂಡಗಳು ಐದು ರಿಟೆನ್ಷನ್‌ಗಳನ್ನು ಮಾಡಲು ಅವಕಾಶ ನೀಡುವ ಸಾಧ್ಯತೆಯಿದೆ.

IPL 2026: ಮುಂಬೈ ಇಂಡಿಯನ್ಸ್ ಪರ ಸುನೀಲ್ ಗವಾಸ್ಕರ್ ಆಡುತ್ತಾರಾ?; ನಾಯಕ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?
'ಹ್ಯಾಂಡ್‌ಶೇಕ್' ವಿವಾದದಿಂದಾಗಿ ಪಾಕಿಸ್ತಾನ ಮತ್ತು ಯುಎಇ ನಡುವಿನ ಏಷ್ಯಾ ಕಪ್ 2025 ಪಂದ್ಯ ಒಂದು ಗಂಟೆ ವಿಳಂಬವಾದ ಬಗ್ಗೆ ಗವಾಸ್ಕರ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
IPL 2026: CSK ಆಲ್‌ರೌಂಡರ್ ಶಿವಂ ದುಬೆ ಮೇಲೆ 3 ತಂಡಗಳ ಕಣ್ಣು; DC, LSG, SRH ಪೈಪೋಟಿ
ಶಿವಂ ದುಬೆ ಅವರನ್ನು ಮೆಗಾ ಹರಾಜಿಗೂ ಮುನ್ನ ತಂಡದಲ್ಲಿ ಇರಿಸಿಕೊಳ್ಳಲು ಆಯ್ಕೆ ಮಾಡಿಕೊಂಡಿದ್ದರೂ ಸಹ, ತಂಡಕ್ಕೆ ಅವರು ಸರಿಯಾಗಿ ಹೊಂದಿಕೊಳ್ಳುತ್ತಿಲ್ಲ.

IPL Valuation 18.5 ಬಿಲಿಯನ್ ಡಾಲರ್‌ಗೆ ಏರಿಕೆ; RCB, MI ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಳ; CSK ಮೌಲ್ಯ ಕುಸಿತ!
ಪಂದ್ಯಾವಳಿಯು ಟಾಟಾ ಗ್ರೂಪ್‌ನೊಂದಿಗೆ ತನ್ನ ಟೈಟಲ್-ಪ್ರಾಯೋಜಕತ್ವ ಒಪ್ಪಂದವನ್ನು ನವೀಕರಿಸಿದ್ದು, 2028 ರವರೆಗೆ ವಿಸ್ತರಿಸಿದೆ.

IPL ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಮೀಮ್ಸ್ ಬಗ್ಗೆ ಮೌನ ಮುರಿದ ಕಾವ್ಯಾ ಮಾರನ್
ಕಾವ್ಯಾ ಸಂದರ್ಶನವೊಂದರಲ್ಲಿ, ಆಟದ ಮೇಲಿನ ತಮ್ಮ ಉತ್ಸಾಹದಿಂದಾಗಿ ಕ್ಯಾಮೆರಾಮನ್‌ನ ಗಮನವನ್ನು ನಿರಂತರವಾಗಿ ಸೆಳೆಯುತ್ತಿರುವುದಾಗಿ ಹೇಳಿದರು.

Money laundering case: IPL ನಿಂದಲೇ SRH ಔಟ್? ಕುಟುಂಬದವರಿಂದಲೇ Kavya Maran ಗೆ ಕಂಟಕ!
ಸನ್‌ರೈಸರ್ಸ್ ಹೈದರಾಬಾದ್ (SRH) ಫ್ರಾಂಚೈಸಿಗೆ ಸಿಇಒ ಕಾವ್ಯಾ ಮಾರನ್ ಸಂಕಷ್ಟಕ್ಕೆ ಸಿಲುಕಿದ್ದು, ಕುಟುಂಬದೊಳಗಿನ ವಿವಾದದಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ ಕೈ ಜಾರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

