Sunny Leone

ಪ್ರಧಾನಿ ಮೋದಿ, ಸಲ್ಮಾನ್ ಖಾನ್ ಹಿಂದಿಕ್ಕಿದ ಸನ್ನಿ ಲಿಯೋನ್
ಅಂತರ್ಜಾಲದಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟವರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಮಾಜಿ ನೀಲಿ ನಟಿ ಸನ್ನಿ ಲಿಯೋನ್...

ಸನ್ನಿಲಿಯೋನ್ ಗೆ ವೃತ್ತಿಪರತೆಯೇ ಇಲ್ಲ: ನಿರ್ದೇಶಕ ರಾಜೀವ್ ಚೌದರಿ ಕಿಡಿ
ನಟಿ ಸನ್ನಿಲಿಯೋನ್ ಗೆ ವೃತ್ತಿಪರತೆಯೇ ಇಲ್ಲ ಎಂದು ಬಾಲಿವುಡ್ ನಿರ್ದೇಶಕ ರಾಜೀವ್ ಚೌದರಿ ಕಿಡಿಕಾರಿದ್ದಾರೆ.

ನನ್ನ ಸಾಕ್ಷ್ಯ ಚಿತ್ರ ಭಾರತದಲ್ಲಿ ಬಿಡುಗಡೆಯಾಗುವುದು ನನಗೆ ಇಷ್ಟವಿಲ್ಲ: ಸನ್ನಿ ಲಿಯೋನ್
ತನ್ನ ಜೀವನ ಚರಿತ್ರೆ ಆಧರಿತ ಮೋಸ್ಲ್ಟಿ ಸನ್ನಿ ಹೆಸರಿನ ಸಾಕ್ಷ್ಯಚಿತ್ರ ಭಾರತದಲ್ಲಿ ಬಿಡುಗಡೆಯಾಗುವುದು ಸನ್ನಿ ಲಿಯೋನ್ ಗೆ...
ನ್ಯೂಯಾರ್ಕ್ ನಲ್ಲಿ ಒಟ್ಟಿಗೆ ದಿನಕಳೆದ ಪ್ರಿಯಾಂಕಾ ಚೋಪ್ರಾ ಮತ್ತು ಸನ್ನಿ ಲಿಯೋನ್
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, ನ್ಯೂಯಾರ್ಕ್ ನಲ್ಲಿ ಭಾರತೀಯ-ಕೆನಡಿಯನ್ ಮೂಲದ ನಟಿ ಸನ್ನಿ ಲಿಯೋನ್ ಜೊತೆಗೆ ಸಂಭ್ರಮದ ಮಧ್ಯಾಹ್ನ ಕಳೆದಿದ್ದಾರೆ.

ದಿ ಗ್ರೇಟ್ ಖಲಿ ಜತೆ ಫೋಟೋ ಕ್ಲಿಕ್ಕಿಸಿ ಬಾಲ್ಯದ ಕನಸು ನನಸು ಮಾಡಿಕೊಂಡ ಸನ್ನಿ
ಬಾಲಿವುಡ್ ಹಾಟ್ ಬೆಡಗಿ ಸನ್ನಿ ಲಿಯೋನ್ ಜತೆ ಒಂದು ಫೋಟೋ ತೆಗೆಸಿಕೊಳ್ಳಲು ಲಕ್ಷಾಂತರ ಅಭಿಮಾನಿಗಳು ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಅಂತೆ ಸನ್ನಿ ಲಿಯೋನ್...

ಸನ್ನಿ ಜೀವನಚರಿತ್ರೆಗೆ ಅವಳೇ ನಾಯಕಿ, ತೆರೆ ಮೇಲೆ ಬರಲಿದೆ ನೀಲಿ ತಾರೆಯ ಪ್ರೇಮಕಥೆ, ವೃತ್ತಿ ಜೀವನ
ಇತ್ತೀಚಿಗೆ ರಾಷ್ಟ್ರ ಗೀತೆಯನ್ನು ತಪ್ಪಾಗಿ ಉಚ್ಚರಿಸಿ ಸುದ್ದಿಯಾಗಿದ್ದ ಮಾಜಿ ನೀಲಿ ತಾರೆ, ಬಾಲಿವುಡ್ಮಾದಕ ನಟಿ ಸನ್ನಿ ಲಿಯೋನ್ ಅವರು ಈಗ...

ಸನ್ನಿ ಲಿಯೋನ್ ಹಾಡನ್ನು ನಿಷೇಧಿಸಲು ಪಾಕಿಸ್ತಾನ ಸೆನ್ಸಾರ್ ಮಂಡಳಿ ತೀರ್ಮಾನ?

ಸಲ್ಲು, ಸನ್ನಿ ಗೂಗಲ್ ನಲ್ಲಿ ಅತಿ ಹೆಚ್ಚು ಶೋಧಿಸಲ್ಪಟ್ಟ ಭಾರತೀಯ ನಟ, ನಟಿ
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹಾಗೂ ಮಾಜಿ ನೀಲಿ ತಾರೆ ಸನ್ನಿ ಲಿಯೋನ್...

ಸಿನಿಮಾ ನನಗೆ ಶಾಶ್ವತವಲ್ಲ: ಬೆಳ್ಳಿತೆರೆ ಬಗ್ಗೆ ಸನ್ನಿ ಲಿಯೋನ್ ವೈರಾಗ್ಯ
ಪೋರ್ನ್ ಸಿನಿಮಾಗಳಿಂದ ಬಾಲಿವುಡ್‌ಗೆ ಬಂದು ಸಕ್ಸಸ್‌ಫುಲ್ ಸ್ಟಾರ್ ಆಗಿ ಮಿಂಚುತ್ತಿರುವ ಸನ್ನಿ ಲಿಯೋನ್ ಗೆ ಸಿನಿಮಾ ಬಗ್ಗೆ ವೈರಾಗ್ಯ ಮೂಡಿದಂತಿದೆ...

