Sunny Leone

ಸಿನಿಮಾದಲ್ಲಿ ವ್ಯಕ್ತಿಯ ಫೋನ್ ನಂಬರ್ ದುರ್ಬಳಕೆ; ಕ್ಷಮೆ ಕೇಳಿದ ನಟಿ ಸನ್ನಿ ಲಿಯೋನ್
ಬಾಲಿವುಡ್

ಸಿನಿಮಾದಲ್ಲಿ ವ್ಯಕ್ತಿಯ ಫೋನ್ ನಂಬರ್ ದುರ್ಬಳಕೆ; ಕ್ಷಮೆ ಕೇಳಿದ ನಟಿ ಸನ್ನಿ ಲಿಯೋನ್

ಸಿನಿಮಾದಲ್ಲಿ ವ್ಯಕ್ತಿಯ ಫೋನ್ ನಂಬರ್ ಬಹಿರಂಗ ಪಡಿಸಿ ಸಮಸ್ಯೆಗೆ ಕಾರಣವಾಗಿದ್ದ ಬಾಲಿವುಡ್ ನಟಿ ಸನ್ನಿ ಲಿಯೋನ್ ಕೊನೆಗೂ ಆ ವ್ಯಕ್ತಿಯ ಕ್ಷಮೆ ಕೋರಿದ್ದಾರೆ.

'ನಾನು ಸನ್ನಿ ಲಿಯೋನ್ ಅಲ್ಲ.. ದಯಮಾಡಿ ಬಿಟ್ಟುಬಿಡಿ'
ಬಾಲಿವುಡ್

'ನಾನು ಸನ್ನಿ ಲಿಯೋನ್ ಅಲ್ಲ.. ದಯಮಾಡಿ ಬಿಟ್ಟುಬಿಡಿ'

ಬಾಲಿವುಡ್ ನಟಿ ಸನ್ನಿಲಿಯೋನ್ ಅಭಿಮಾನಿಗಳಿಂದ ಬೇಸತ್ತು ಹೋಗಿರುವ ದೆಹಲಿ ಮೂಲದ ಯುವಕನೋರ್ವ ಇದೀಗ ಪೊಲೀಸರ ಮೊರೆ ಹೋಗಿದ್ದಾನೆ.

ಮಕ್ಕಳಿಗಾಗಿ ಶಾಲೆ ಆರಂಭಿಸಲಿರುವ ಸನ್ನಿ ಲಿಯೋನ್
ಬಾಲಿವುಡ್

ಮಕ್ಕಳಿಗಾಗಿ ಶಾಲೆ ಆರಂಭಿಸಲಿರುವ ಸನ್ನಿ ಲಿಯೋನ್

ಈಗಾಗಲೇ ಸಾಮಾಜಿಕ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮಾಜಿ ನೀಲಿ ತಾರೆ ಹಾಗೂ ಹಾಲಿ ಬಾಲಿವುಡ್ ನಟಿ ಸನ್ನಿ ಲಿಯೋನ್...

ಬಾಯ್ತಪ್ಪಿ ಸನ್ನಿ ಲಿಯೋನ್ ಎಂದ ಅರ್ನಬ್ ಗೋಸ್ವಾಮಿ: ಅದಕ್ಕೆ ನಟಿ ಕೇಳಿದ ಪ್ರಶ್ನೆಯೇನು ಗೊತ್ತಾ?
ಸ್ವಾರಸ್ಯ

ಬಾಯ್ತಪ್ಪಿ ಸನ್ನಿ ಲಿಯೋನ್ ಎಂದ ಅರ್ನಬ್ ಗೋಸ್ವಾಮಿ: ಅದಕ್ಕೆ ನಟಿ ಕೇಳಿದ ಪ್ರಶ್ನೆಯೇನು ಗೊತ್ತಾ?

ಮೇ, 23 ಚುನಾವಣೆ ಫಲಿತಾಂಶದ ಪ್ರಕಟಣೆ ದಿನ ಕೆಲಸದ ಒತ್ತಡ, ಗಡಿಬಿಡಿಯಲ್ಲಿ ಖ್ಯಾತ ಪತ್ರಕರ್ತ....

ಹಾರರ್-ಕಾಮಿಡಿ "ಕೊಕಾ ಕೊಲಾ" ಚಿತ್ರದಲ್ಲಿ ಸನ್ನಿ ಲಿಯೋನ್ ನಟನೆ
ಬಾಲಿವುಡ್

ಹಾರರ್-ಕಾಮಿಡಿ "ಕೊಕಾ ಕೊಲಾ" ಚಿತ್ರದಲ್ಲಿ ಸನ್ನಿ ಲಿಯೋನ್ ನಟನೆ

ಬಾಲಿವುಡ್ ಚಿತ್ರ ನಿರ್ಮಾಪಕ ಮಹೀಂದ್ರಾ ಧಾರಿವಾಲ್ "ಕೊಕಾ ಕೊಲಾ" ಚಿತ್ರ ನಿರ್ಮಿಸುತ್ತಿದ್ದು, ಸನ್ನಿ ಲಿಯೋನ್ ಅಭಿನಯಿಸುತ್ತಿದ್ದಾರೆ....

ಧೋನಿ ನನ್ನ ನೆಚ್ಚಿನ ಕ್ರಿಕೆಟಿಗ: ಸನ್ನಿ ಲಿಯೋನ್
ಬಾಲಿವುಡ್

ಧೋನಿ ನನ್ನ ನೆಚ್ಚಿನ ಕ್ರಿಕೆಟಿಗ: ಸನ್ನಿ ಲಿಯೋನ್

ಮಹೇಂದ್ರ ಸಿಂಗ್ ಧೋನಿ ನನ್ನ ನೆಚ್ಚಿನ ಕ್ರಿಕೆಟಿಗ. ಏಕೆಂದರೆ ಅವರು ಒಬ್ಬ ಕೌಟುಂಬಿಕ ವ್ಯಕ್ತಿ ಎಂದು ಮಾಜಿ ನೀಲಿ ತಾರೆ....

ತಮಾಷೆ ಮಾಡೋಕ್ಕೋಗಿ ತಗ್ಲಾಕೊಂಡ 'ಸನ್ನಿ ಲಿಯೋನ್', ಜೈಲು ಭೀತಿ?
ದೇಶ

ತಮಾಷೆ ಮಾಡೋಕ್ಕೋಗಿ ತಗ್ಲಾಕೊಂಡ 'ಸನ್ನಿ ಲಿಯೋನ್', ಜೈಲು ಭೀತಿ?

ಬಿಹಾರ ಶಿಕ್ಷಣ ಇಲಾಖೆ ಜ್ಯೂನಿಯರ್ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಹೆಸರಿನಲ್ಲಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿ ವಿರುದ್ಧ ಅಧಿಕಾರಿಗಳು ಎಫ್ಐಆರ್ ದಾಖಲಿಸಿದ್ದಾರೆ.

ಬಿಹಾರದ ಜ್ಯೂನಿಯರ್​ ಇಂಜಿನಿಯರ್ ಹುದ್ದೆ ಪರೀಕ್ಷೆಯಲ್ಲಿ ಸನ್ನಿ ಲಿಯೊನ್ ಟಾಪರ್​!
ದೇಶ

ಬಿಹಾರದ ಜ್ಯೂನಿಯರ್​ ಇಂಜಿನಿಯರ್ ಹುದ್ದೆ ಪರೀಕ್ಷೆಯಲ್ಲಿ ಸನ್ನಿ ಲಿಯೊನ್ ಟಾಪರ್​!

ಬಿಹಾರ ಸರ್ಕಾರ ಜ್ಯೂನಿಯರ್ ಇಂಜಿನಿಯರ್ ಹುದ್ದೆಗೆ ನಡೆಸಿದ ಪರೀಕ್ಷೆಯಲ್ಲಿ ಸನ್ನಿ ಲಿಯೋನ್ ಅತ್ಯಧಿಕ ಅಂಕ ಪಡೆದು ಟಾಪರ್ ಆಗಿ ಹೊರಹೊಮ್ಮಿದ್ದಾರೆ!

ಸಖತ್ ಹಾಟ್; ಸನ್ನಿ ಲಿಯೋನ್ ಬ್ರಾಲೆಸ್ ಕ್ಯಾಲೆಂಡರ್ ಫೋಟೋ ವೈರಲ್!
ಬಾಲಿವುಡ್

ಸಖತ್ ಹಾಟ್; ಸನ್ನಿ ಲಿಯೋನ್ ಬ್ರಾಲೆಸ್ ಕ್ಯಾಲೆಂಡರ್ ಫೋಟೋ ವೈರಲ್!

ಬಾಲಿವುಡ್ ನ ಹಾಟ್ ನಟಿ ಸನ್ನಿ ಲಿಯೋನ್ ಕ್ಯಾಲೆಂಡರ್ ಗಾಗಿ ಬ್ರಾಲೆಸ್ ಫೋಟೋ ಶೂಟ್ ಮಾಡಿಸಿದ್ದು ಈ ಫೋಟೋ ಇದೀಗ ವೈರಲ್ ಆಗಿದೆ.