ಬಾಯ್ತಪ್ಪಿ ಸನ್ನಿ ಲಿಯೋನ್ ಎಂದ ಅರ್ನಬ್ ಗೋಸ್ವಾಮಿ: ಅದಕ್ಕೆ ನಟಿ ಕೇಳಿದ ಪ್ರಶ್ನೆಯೇನು ಗೊತ್ತಾ?
ಮೇ, 23 ಚುನಾವಣೆ ಫಲಿತಾಂಶದ ಪ್ರಕಟಣೆ ದಿನ ಕೆಲಸದ ಒತ್ತಡ, ಗಡಿಬಿಡಿಯಲ್ಲಿ ಖ್ಯಾತ ಪತ್ರಕರ್ತ....

Published On :
ನವದೆಹಲಿ: ಚುನಾವಣೆ ಫಲಿತಾಂಶದ ಪ್ರಕಟಣೆ ದಿನ ಕೆಲಸದ ಒತ್ತಡ, ಗಡಿಬಿಡಿಯಲ್ಲಿ ಖ್ಯಾತ ಪತ್ರಕರ್ತ, ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿ ಅವರು ಬಾಯ್ತಪ್ಪಿ ಸನ್ನಿ ಡಿಯೋಲ್ ಎನ್ನುವ ಬದಲು ಸನ್ನಿ ಲಿಯೋನ್ ಎಂದಿದ್ದಾರೆ.
ಇಂದು ಬೆಳಗ್ಗೆ ರಿಪಬ್ಲಿಕ್ ಟಿವಿಯ ಹವಾನಿಯಂತ್ರಿತ ಸ್ಟುಡಿಯೋದಲ್ಲಿ ಕುಳಿತು ಗುರ್ದಾಸ್ಪುರ ಕ್ಷೇತ್ರದಿಂದ ಸ್ಪರ್ಧಿಸಿದ ಪಂಜಾಬ್ ನ ಕುಡಿ ಸನ್ನಿ ಲಿಯೋನ್ ಅಂದುಬಿಟ್ಟರು. ನಂತರ ಸರಿಪಡಿಸಿ ಸನ್ನಿ ಡಿಯೋಲ್ ಎಂದು ಹೇಳಿದರು.
Leading by How many votes ???? ;)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


