Suni

ಚಿತ್ರರಂಗಕ್ಕೆ ಕೊರೋನಾ ವಿರಾಮ: ಚಿತ್ರಕಥೆ ಬರೆಯುವಲ್ಲಿ ಬ್ಯುಸಿಯಾದ ನಿರ್ದೇಶಕ ಸುನಿ
ಕೊರೋನಾ ಮಹಾಮಾರಿಯಿಂದ ಕನ್ನಡ ಚಿತ್ರರಂಗವೇ ಸ್ಥಬ್ದವಾಗಿದೆ. ಇನ್ನು ಕೆಲ ನಿರ್ದೇಶಕರು ಇದೇ ಸಮಯವನ್ನು ಚಿತ್ರಕಥೆಗಳನ್ನು ಬರೆಯಲು ಉಪಯೋಗಿಸಿಕೊಳ್ಳುತ್ತಿದ್ದಾರೆ.

ಗೋಲ್ಡನ್ ಸ್ಟಾರ್‌ಜತೆಗೆ ಸ್ಯಾಂಡಲ್‌ವುಡ್‌ನಲ್ಲಿ ನಟಿಸುತ್ತಿರುವುದು ಥ್ರಿಲ್ ನೀಡಿದೆ: ಸುರಭಿ
ಯೋಗರಾಜ್ ಭಟ್ ಅವರ ಗಾಳಿಪಟ 2 ಶೂಟಿಂಗ್ ನಲ್ಲಿ ತೊಡಗಿರುವ ಗೋಲ್ಡನ್ ಸ್ಟಾರ್ ಗಣೇಶ್ ಇದೇ ಸಮಯದಲ್ಲಿ ಸುನಿ ನಿರ್ದೇಶನದ ಚಿತ್ರದಲ್ಲಿ ಸಹ ತೊಡಗಿಸಿಕೊಂಡಿದ್ದಾರೆ.ಸುಪ್ರೀತ್ ನಿರ್ಮಿಸಿರುವ ಈ ಚಿತ್ರವು ಫೆಬ್ರವರಿ 24 ರಂದು ಸೆಟ್ಟೇರಲಿದೆ.ಇದಕ್ಕೆ ಮುನ್ನ ನಿರ್ಮಾಪಕರು ಮಹೂರ್ತ ನೆರವೇರಿಸಲು ಯೋಜಿಸಿದ್ದಾರೆ.. ಇನ್ನೂ ಹೆಸರಿಡಲಾಗಿರುವ ಈ ಚಿತ್ರದಲ್ಲಿ ಸುರಭಿ ನಾಯಕಿಯಾಗಿ ಕಾ

ಮತ್ತೆ ಒಂದಾದ 'ಚಮಕ್' ಜೋಡಿಗೆ ಸಿಕ್ತು ನಿರ್ಮಾಪಕ ಸುಪ್ರೀತ್ ಕೃಪಾಕಟಾಕ್ಷ
ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಚಮಕ್ ಖ್ಯಾತಿಯ ನಿರ್ದೇಶಕ ಸುನಿ ಮತ್ತೆ ಒಂದಾಗುತ್ತಿದ್ದಾರೆ ಎಂಬ ಸುದ್ದಿ ಕೆಲ ಸಮಯದಿಂದ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಇದೀಗ ಅದಕ್ಕೆ ಪುಷ್ಟಿ ಎಂಬಂತೆ , ನಿರ್ಮಾಪಕ ಸುಪ್ರೀತ್ ಸಹ ಅವರೊಡನೆ ಕೈಜೋಡಿಸಲು ಬರುತ್ತಿದ್ದಾರೆ. ಇವರು ಶ್ರೀಮುರಳಿಯ "ಭರಾಟೆ" ಯೊಂದಿಗೆ ತಮ್ಮ ಪ್ರೊಡಕ್ಷನ್ ವ್ಯವಹಾರ ಪ್ರಾರಂಭಿಸಿದವರು. ಬಂಪರ್ ಗಾಗಿ ಧನ್ವೀರ

ಮತ್ತೆ 'ಚಮಕ್' ಕೊಡಲು ಬರ್ತಿದ್ದಾರೆ ಗಣೇಶ್ ಮತ್ತು ಸುನಿ ಜೋಡಿ!
ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಿರ್ದೇಶಕ ಸಿಂಪಲ್ ಸುನಿ ಚಮಕ್ ಚಿತ್ರದ ಮೂಲಕ ಚಿತ್ರರಸಿಕರನ್ನು ರಂಜಿಸಿದ್ದರು. ಇದೀಗ ಈ ಜೋಡಿ ಮತ್ತೆ ಒಂದಾಗುತ್ತಿದ್ದಾರೆ.

'ಅವತಾರ್ ಪುರುಷ' ಶರಣ್ ಗೆ ಚುಟು ಚುಟು ಹುಡುಗಿ ಆಶಿಕಾ ರಂಗನಾಥ್ ಜೋಡಿ!
ಸೂಪರ್ ಹಿಟ್ ಚಿತ್ರ ರ್ಯಾಂಬೋ 2ನಲ್ಲಿ ಚುಟು ಚುಟು ಎಂದು ಹಾಡಿದ್ದ ಆಶಿಕಾ ರಂಗನಾಥ್ ಮತ್ತು ಶರಣ್ ಇದೀಗ ಅವತಾರ್ ಪುರುಷರದಲ್ಲಿ ಮತ್ತೇ ಒಂದಾಗುತ್ತಿದ್ದಾರೆ.

ನೆಚ್ಚಿನ ನಟ 'ದಿ ಬಾಸ್' ಮುಂದೆ ಅಭಿಮಾನಿಯಾದ ನಟ ಧನ್ವೀರ್ ಗೌಡ
ಬಜಾಬ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಧನ್ವೀರ್ ಗೌಡ ಅವರಿಗೆ ಇದೊಂದು ಅವಿಸ್ಮರಣೀಯ ಸಮಯ.

ಪಕ್ಷಿಗಳ ಜತೆ ಚಿತ್ರೀಕರಣ ನಿಜಕ್ಕೂ ದೊಡ್ಡ ಸವಾಲು: 'ಬಜಾರ್' ನಿರ್ದೇಶಕ ಸುನಿ
ಗೋಲ್ಡನ್ ಸ್ಟಾರ್ ಗಣೇಶ್ ಜತೆ ಚಮಕ್ ಮಾಡಿದ್ದ ಸಿಂಪಲ್ ಸುನಿ ಇದೀಗ ಬಜಾರ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ...

ಬಜಾರ್ ಚಿತ್ರದ ಸೆಟ್‍ಗೆ ವಿಶೇಷ ಅತಿಥಿಗಳ ಆಗಮನ
ಸ್ಯಾಂಡಲ್ವುಡ್ ನ ನಿರ್ದೇಶಕ ಸುನಿ ಬಜಾರ್ ಚಿತ್ರವನ್ನು ನಿರ್ದೇಶಿಸುತ್ತಿದ್ದು ಸದ್ಯ ಸೆಟ್‍ಗೆ ವಿಶೇಷ ಅತಿಥಿಗಳ ಆಗಮನವಾಗಿದೆ.

ಸಂಕ್ರಾಂತಿ ಹಬ್ಬದ ಶುಭದಿನದಂದು 'ಬಜಾರ್' ಚಿತ್ರಕ್ಕೆ ಪವರ್ ಸ್ಟಾರ್ ಚಾಲನೆ
ಚಮಕ್ ಚಿತ್ರದ ನಂತರ ನಿರ್ದೇಶಕ ಸಿಂಪಲ್ ಸುನಿ ಇದೀಗ ಮತ್ತೊಂದು ಚಿತ್ರದ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಚಿತ್ರಕ್ಕೆ ಬಜಾರ್ ಎಂದು ಹೆಸರಿಡಲಾಗಿದ್ದು ಪವರ್ ಸ್ಟಾರ್...

