Strait of Hormuz

Strait of Hormuz: 'ನೀವೇ ಅನುಮತಿ ಕೊಟ್ಟು ಈಗ ಗುಂಡು ಹಾರಿಸುತ್ತಿದ್ದೀರಿ': Iran ದಾಳಿಗೊಳಗಾದ ಭಾರತೀಯ ತೈಲ ಟ್ಯಾಂಕರ್‌ ಆಡಿಯೋ ವೈರಲ್!
ದೇಶ

Strait of Hormuz: 'ನೀವೇ ಅನುಮತಿ ಕೊಟ್ಟು ಈಗ ಗುಂಡು ಹಾರಿಸುತ್ತಿದ್ದೀರಿ': Iran ದಾಳಿಗೊಳಗಾದ ಭಾರತೀಯ ತೈಲ ಟ್ಯಾಂಕರ್‌ ಆಡಿಯೋ ವೈರಲ್!

ಹಾರ್ಮುಜ್‌ ಜಲಸಂಧಿಯಲ್ಲಿ (Hormuz) ಭಾರತದ ಎರಡು ತೈಲ ಟ್ಯಾಂಕರ್‌ಗಳ (Indian Oil Tanker) ಮೇಲೆ ಇರಾನ್‌ನಿಂದ (Iran) ಗುಂಡಿನ ದಾಳಿ ನಡೆದಿದೆ.

Watch | 'ನನಗೆ ಇನ್ಮುಂದೆ ಸಹಾಯ ಬೇಡ...': ನ್ಯಾಟೊ, ಜಾಗತಿಕ ನಾಯಕರ ಬಗ್ಗೆ ಟ್ರಂಪ್ ಟೀಕೆ
ವಿಡಿಯೋ

Watch | 'ನನಗೆ ಇನ್ಮುಂದೆ ಸಹಾಯ ಬೇಡ...': ನ್ಯಾಟೊ, ಜಾಗತಿಕ ನಾಯಕರ ಬಗ್ಗೆ ಟ್ರಂಪ್ ಟೀಕೆ

ಪ್ರಧಾನಿ ಮೋದಿಗೆ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್ ದೂರವಾಣಿ ಕರೆ; ಹಾರ್ಮುಜ್ ಜಲಸಂಧಿ ಮುಕ್ತ ಸಂಚಾರಕ್ಕೆ ಉಭಯ ನಾಯಕರು ಒತ್ತಾಯ
ವಿದೇಶ

ಪ್ರಧಾನಿ ಮೋದಿಗೆ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್ ದೂರವಾಣಿ ಕರೆ; ಹಾರ್ಮುಜ್ ಜಲಸಂಧಿ ಮುಕ್ತ ಸಂಚಾರಕ್ಕೆ ಉಭಯ ನಾಯಕರು ಒತ್ತಾಯ

ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ತಂತ್ರಜ್ಞಾನದ ದೃಷ್ಟಿಯಿಂದ ಅತ್ಯಂತ ಮಹತ್ವದ ಹಾರ್ಮುಜ್ ಜಲಸಂಧಿಯಲ್ಲಿ ಸುರಕ್ಷಿತ ಮತ್ತು ನಿರಂತರ ಸಮುದ್ರ ಸಂಚಾರವನ್ನು ಖಚಿತಪಡಿಸುವ ಅಗತ್ಯದ ಬಗ್ಗೆ ಇಬ್ಬರು ನಾಯಕರು ಚರ್ಚಿಸಿದರು.

West Asia Conflict: ಹಾರ್ಮುಜ್ ಜಲಸಂಧಿ ಮೂಲಕ ಸುಗಮ ಸಂಚಾರ ಖಚಿತಪಡಿಸಿಕೊಳ್ಳಿ; ಇರಾನ್‌ಗೆ ಚೀನಾ ಸೂಚನೆ!
ವಿದೇಶ

West Asia Conflict: ಹಾರ್ಮುಜ್ ಜಲಸಂಧಿ ಮೂಲಕ ಸುಗಮ ಸಂಚಾರ ಖಚಿತಪಡಿಸಿಕೊಳ್ಳಿ; ಇರಾನ್‌ಗೆ ಚೀನಾ ಸೂಚನೆ!

ಇರಾನ್‌ ಅಣ್ವಸ್ತ್ರ ಶಕ್ತಿಯನ್ನು ಹೊಂದುವುದನ್ನು ನಿಲ್ಲಿಸುವುದರ ಜೊತೆಗೆ, ಜಲಸಂಧಿಯನ್ನು ತೆರೆಯುವುದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎರಡನೇ ಪ್ರಮುಖ ಬೇಡಿಕೆಯಾಗಿದೆ.

'ನಿಮ್ಮ ನೆಲದಿಂದಲೇ ದಾಳಿಯಾಗಿದ್ದು, ನೀವೇ ಪರಿಹಾರ ಕೊಡಿ': 5 ಅರಬ್ ರಾಷ್ಟ್ರಗಳಿಗೆ Iran ಶಾಕ್!
ವಿದೇಶ

'ನಿಮ್ಮ ನೆಲದಿಂದಲೇ ದಾಳಿಯಾಗಿದ್ದು, ನೀವೇ ಪರಿಹಾರ ಕೊಡಿ': 5 ಅರಬ್ ರಾಷ್ಟ್ರಗಳಿಗೆ Iran ಶಾಕ್!

ತಮ್ಮ ಪ್ರದೇಶಗಳನ್ನು ತನ್ನ ದೇಶದ ವಿರುದ್ಧದ ದಾಳಿಗಳಿಗೆ ಬಳಸಲು ಅವಕಾಶ ನೀಡುವ ಮೂಲಕ "ಅಮೆರಿಕ-ಇಸ್ರೇಲಿ ಆಕ್ರಮಣ"ಕ್ಕೆ ಅನುವು ಮಾಡಿಕೊಟ್ಟಿದೆ.

'ಬೇಕೆಂದಾಗ ಬ್ಲಾಕ್ ಮಾಡಲು ಹಾರ್ಮುಜ್ ಜಲಸಂಧಿ ಸಾಮಾಜಿಕ ಮಾಧ್ಯಮವಲ್ಲ': ಅಮೆರಿಕ ವಿರುದ್ಧ ಇರಾನ್ ಕಾನ್ಸುಲೇಟ್ ಆಕ್ರೋಶ!
ವಿದೇಶ

'ಬೇಕೆಂದಾಗ ಬ್ಲಾಕ್ ಮಾಡಲು ಹಾರ್ಮುಜ್ ಜಲಸಂಧಿ ಸಾಮಾಜಿಕ ಮಾಧ್ಯಮವಲ್ಲ': ಅಮೆರಿಕ ವಿರುದ್ಧ ಇರಾನ್ ಕಾನ್ಸುಲೇಟ್ ಆಕ್ರೋಶ!

ವಾಷಿಂಗ್ಟನ್ ಇರಾನ್ ಸಂಬಂಧಿತ ಹಡಗು ಮಾರ್ಗಗಳ ಸುತ್ತ ನೌಕಾ ದಿಗ್ಬಂಧನ ಜಾರಿಗೊಳಿಸಲು ಪ್ರಾರಂಭಿಸಿದ ನಂತರ ಈ ಹೇಳಿಕೆ ಬಂದಿದೆ. ಇದು ಈಗಾಗಲೇ ಅಸ್ಥಿರವಾದ ಬಿಕ್ಕಟ್ಟನ್ನು ಹೆಚ್ಚಿಸಿದೆ.

ಗಲ್ಫ್ ದೇಶಗಳ ಯಾವುದೇ ಬಂದರು ಸುರಕ್ಷಿತವಾಗಿರುವುದಿಲ್ಲ'; ಅಮೆರಿಕದ ಕ್ರಮ 'ಕಡಲ್ಗಳ್ಳತನ'ಕ್ಕೆ ಸಮ: ಇರಾನ್ ಖಡಕ್ ವಾರ್ನಿಂಗ್
ವಿದೇಶ

ಗಲ್ಫ್ ದೇಶಗಳ ಯಾವುದೇ ಬಂದರು ಸುರಕ್ಷಿತವಾಗಿರುವುದಿಲ್ಲ'; ಅಮೆರಿಕದ ಕ್ರಮ 'ಕಡಲ್ಗಳ್ಳತನ'ಕ್ಕೆ ಸಮ: ಇರಾನ್ ಖಡಕ್ ವಾರ್ನಿಂಗ್

ತನ್ನ ಬಂದರುಗಳ ಮೇಲೆ ದಿಗ್ಬಂಧನ ಹೇರುವ ಅಮೆರಿಕದ ಬೆದರಿಕೆಯನ್ನು ಇರಾನ್ ಸೋಮವಾರ ಕಟುವಾಗಿ ಟೀಕಿಸಿದೆ, ಒಂದು ವೇಳೆ ದಿಗ್ಬಂಧನ ವಿಧಿಸುವ ದುಸ್ಸಾಹಸಕ್ಕೆ ಕೈ ಹಾಕಿದರೆ ಪರ್ಷಿಯನ್ ಕೊಲ್ಲಿ ಪ್ರದೇಶದಾದ್ಯಂತ ಸಮುದ್ರ ಭದ್ರತೆಗೆ ಗಂಭೀರ ಅಪಾಯವಿದೆ ಎಂದು ಎಚ್ಚರಿಸಿದೆ.

ಟ್ರಂಪ್ ಅಂತಿಮ ಗಡುವು: ಹೊರ್ಮುಸ್ ಜಲಸಂಧಿಗೆ ಅಮೆರಿಕದ ದಿಗ್ಬಂಧನ (ಜಾಗತಿಕ ಜಗಲಿ)
ಅಂಕಣಗಳು

ಟ್ರಂಪ್ ಅಂತಿಮ ಗಡುವು: ಹೊರ್ಮುಸ್ ಜಲಸಂಧಿಗೆ ಅಮೆರಿಕದ ದಿಗ್ಬಂಧನ (ಜಾಗತಿಕ ಜಗಲಿ)

ಯುಕೆ ಮತ್ತು ಆಸ್ಟ್ರೇಲಿಯಾದಂತಹ ದೇಶಗಳು ಈಗಾಗಲೇ ತಾವು ಈ ದಿಗ್ಬಂಧನ ವಿಧಿಸುವ ಅಮೆರಿಕದ ಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿವೆ. ಇರಾನಿನ ತೈಲದ ಬಹುದೊಡ್ಡ ಪಾಲನ್ನು ಖರೀದಿಸುವ ಚೀನಾ ಈಗಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ.

ಹಳ್ಳ ಹಿಡಿಯಿತಾ ಸಂಧಾನ ಮಾತುಕತೆ?: ಹಾರ್ಮೊಜ್ ದಾಟಿದ ಅಮೆರಿಕದ 2 ಯುದ್ಧ ನೌಕೆಗಳು!
ವಿದೇಶ

ಹಳ್ಳ ಹಿಡಿಯಿತಾ ಸಂಧಾನ ಮಾತುಕತೆ?: ಹಾರ್ಮೊಜ್ ದಾಟಿದ ಅಮೆರಿಕದ 2 ಯುದ್ಧ ನೌಕೆಗಳು!

ಈ ಕಾರ್ಯಾಚರಣೆಯನ್ನು ಟೆಹ್ರಾನ್‌ನಲ್ಲಿರುವ ಅಧಿಕಾರಿಗಳೊಂದಿಗೆ ಸಂಯೋಜಿಸಲಾಗಿಲ್ಲ ಎಂದು ಯುಎಸ್ ಮಾಧ್ಯಮ ಸಂಸ್ಥೆ ಆಕ್ಸಿಯೋಸ್ ಹೇಳಿದೆ.