Steve Waugh

'ವಿಶ್ವಕಪ್ ನಲ್ಲಿ ಭಾರತದ ಸೋಲಿಗೆ ಇದೇ ಕಾರಣ': ಸಚಿನ್ ಹೇಳಿದ ಆ ವಿಚಾರವೇನು?
ಕ್ರಿಕೆಟ್

'ವಿಶ್ವಕಪ್ ನಲ್ಲಿ ಭಾರತದ ಸೋಲಿಗೆ ಇದೇ ಕಾರಣ': ಸಚಿನ್ ಹೇಳಿದ ಆ ವಿಚಾರವೇನು?

ವಿಶ್ವಕಪ್ ನಲ್ಲಿ ಸೆಮಿ ಫೈನಲ್ ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಭಾರತದ ಸೋಲಿಗೆ ಈ ಅಂಶವೇ ಕಾರಣ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ಹೇಳಿದ್ದಾರೆ.

'ಈಗಲೂ ಧೋನಿ ವಿಶ್ವದ ಬೆಸ್ಟ್ ಫಿನಿಶರ್': ಸ್ಟೀವ್‌ ವಾ
ಕ್ರಿಕೆಟ್

'ಈಗಲೂ ಧೋನಿ ವಿಶ್ವದ ಬೆಸ್ಟ್ ಫಿನಿಶರ್': ಸ್ಟೀವ್‌ ವಾ

ಭಾರತದ ಮಹೇಂದ್ರ ಸಿಂಗ್ ಧೋನಿ ಸಾಮರ್ಥ್ಯವೇನು ಎಂಬುದು ನನಗೆ ತಿಳಿದಿದ್ದು, ಈಗಲೂ ಧೋನಿ ವಿಶ್ವದ ಬೆಸ್ಟ್ ಫಿನಿಶರ್ ಎಂದು ಆಸ್ಟ್ರೇಲಿಯಾದ ಲೆಜೆಂಡ್ ಆಟಗಾರ ಸ್ಟೀವ್ ವಾ ಹೇಳಿದ್ದಾರೆ.

ಆಸ್ಟ್ರೇಲಿಯನ್ನರಿಗೆ ವಿರಾಟ್ ಕೊಹ್ಲಿ ದೊಡ್ಡ ಶತ್ರು: ಆಸೀಸ್ ಮಾಜಿ ನಾಯಕ ಸ್ಟೀವ್ ವಾ ಹೇಳೋದೇನು?
ಕ್ರಿಕೆಟ್

ಆಸ್ಟ್ರೇಲಿಯನ್ನರಿಗೆ ವಿರಾಟ್ ಕೊಹ್ಲಿ ದೊಡ್ಡ ಶತ್ರು: ಆಸೀಸ್ ಮಾಜಿ ನಾಯಕ ಸ್ಟೀವ್ ವಾ ಹೇಳೋದೇನು?

ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದ್ದು ಟೀಂ ಇಂಡಿಯಾಗೆ ಇದೊಂದು ಸುವರ್ಣವಕಾಶ ಎಂದು ಆಸೀಸ್ ಮಾಜಿ ನಾಯಕ ಸ್ಟೀವ್ ವಾ ಹೇಳಿದ್ದಾರೆ.

ದಾಖಲೆಗಳ ಮುರಿದ ಮಾತ್ರಕ್ಕೆ ಎಲ್ಲರೂ ಸಚಿನ್, ಸೌರವ್, ದ್ರಾವಿಡ್, ಲಾರಾ ಆಗಲು ಸಾಧ್ಯವಿಲ್ಲ: ಸ್ಟೀವ್ ವಾ
ಕ್ರಿಕೆಟ್

ದಾಖಲೆಗಳ ಮುರಿದ ಮಾತ್ರಕ್ಕೆ ಎಲ್ಲರೂ ಸಚಿನ್, ಸೌರವ್, ದ್ರಾವಿಡ್, ಲಾರಾ ಆಗಲು ಸಾಧ್ಯವಿಲ್ಲ: ಸ್ಟೀವ್ ವಾ

ನಾಯಕ ವಿರಾಟ್ ಕೊಹ್ಲಿ ನೇತೃತ್ವದ ಹಾಲಿ ಟೀಂ ಇಂಡಿಯಾ ಈ ಹಿಂದಿನ ಅಂದರೆ ತಾವೆದುರಿಸಿದ ಟೀಂ ಇಂಡಿಯಾಗಿಂತ ಬಲಿಷ್ಠವಾಗಿದೆ ಎಂದು ನನಗನ್ನಿಸುವುದಿಲ್ಲ. ಎಲ್ಲರೂ ಸಚಿನ್, ಲಾರಾ ಆಗಲು ಸಾಧ್ಯವಿಲ್ಲ ಎಂದು ಆಸಿಸ್ ಕ್ರಿಕೆಟ್ ದಂತಕಥೆ ಸ್ಟೀವ್ ವಾ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಮುರಿಯಲಾಗದ ಒಂದು ವಿಶ್ವದಾಖಲೆ ಇದೆ ಎಂದ ಸ್ಟೀವ್, ಆ ದಾಖಲೆ ಯಾವುದು ಗೊತ್ತಾ?
ಕ್ರಿಕೆಟ್

ವಿರಾಟ್ ಕೊಹ್ಲಿ ಮುರಿಯಲಾಗದ ಒಂದು ವಿಶ್ವದಾಖಲೆ ಇದೆ ಎಂದ ಸ್ಟೀವ್, ಆ ದಾಖಲೆ ಯಾವುದು ಗೊತ್ತಾ?

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಪ್ರತಿಯೊಂದು ಪಂದ್ಯದಲ್ಲೂ ಹಲವು ದಾಖಲೆಗಳನ್ನು ಬ್ರೇಕ್ ಮಾಡುತ್ತಾ ಬಂದಿದ್ದಾರೆ. ಆದರೆ ಅವರ ಕೈಯಲ್ಲೂ...

ಆಸೀಸ್ ಕ್ರಿಕೆಟ್ ನಲ್ಲಿ ಭುಗಿಲೆದ್ದ ವಿವಾದ: ಸ್ಟೀವ್ ವಾ ಓರ್ವ ಸ್ವಾರ್ಥ ಆಟಗಾರ ಅಂದ್ರು ಶೇನ್ ವಾರ್ನ್!
ಕ್ರಿಕೆಟ್

ಆಸೀಸ್ ಕ್ರಿಕೆಟ್ ನಲ್ಲಿ ಭುಗಿಲೆದ್ದ ವಿವಾದ: ಸ್ಟೀವ್ ವಾ ಓರ್ವ ಸ್ವಾರ್ಥ ಆಟಗಾರ ಅಂದ್ರು ಶೇನ್ ವಾರ್ನ್!

ವಿಶ್ವವಿಖ್ಯಾತ ಗೂಗ್ಲಿ ಬೌಲರ್, ಸ್ಪಿನ್ನರ್ ಆಸ್ಟ್ರೇಲಿಯಾದ ಮಾಜಿ ಆಟಗಾರ ಶೇನ್ ವಾರ್ನ್ ತಮ್ಮದೇ ತಂಡದ ಮಾಜಿ ನಾಯಕನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ವಿರಾಟ್ ಕೊಹ್ಲಿಯಷ್ಟು ತಾಂತ್ರಿಕವಾಗಿ ಪಕ್ವವಾಗಿರುವ ಮತ್ತೊಬ್ಬ ಆಟಗಾರನಿಲ್ಲ: ಸ್ಟೀವ್ ವಾ
ಕ್ರಿಕೆಟ್

ವಿರಾಟ್ ಕೊಹ್ಲಿಯಷ್ಟು ತಾಂತ್ರಿಕವಾಗಿ ಪಕ್ವವಾಗಿರುವ ಮತ್ತೊಬ್ಬ ಆಟಗಾರನಿಲ್ಲ: ಸ್ಟೀವ್ ವಾ

ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿಯನ್ನು ಮತ್ತೊಮ್ಮೆ ಹಾಡಿ ಹೊಗಳಿರುವ ಆಸ್ಟ್ರೇಲಿಯಾ ಕ್ರಿಕೆಟ್ ದಂತಕಥೆ ಸ್ಟೀವ್ ವಾ, ಕೊಹ್ಲಿಯಷ್ಟು ಕ್ರಿಕೆಟ್ ತಂತ್ರಗಾರಿಕೆಯಲ್ಲಿ ಪಕ್ವವಾಗಿರುವ ಮತ್ತೊಬ್ಬ ಆಟಗಾರನಿಲ್ಲ ಎಂದು ಹೇಳಿದ್ದಾರೆ.

'ಗ್ಲೋಬಲ್ ಸೂಪರ್ ಸ್ಟಾರ್ ನಿಂದ ಎಲ್ಲ ದಾಖಲೆಗಳ ಪತನ ಖಂಡಿತಾ': ಆಸಿಸ್ ಮಾಜಿ ನಾಯಕ ಸ್ಟೀವ್ ವಾ
ಕ್ರಿಕೆಟ್

'ಗ್ಲೋಬಲ್ ಸೂಪರ್ ಸ್ಟಾರ್ ನಿಂದ ಎಲ್ಲ ದಾಖಲೆಗಳ ಪತನ ಖಂಡಿತಾ': ಆಸಿಸ್ ಮಾಜಿ ನಾಯಕ ಸ್ಟೀವ್ ವಾ

ಎಡ್ಜ್ ಬ್ಯಾಸ್ಟನ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಗೆಲುವಿಗೆ ಮುಳುವಾಗಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಜಾಗತಿಕ ಸೂಪರ್ ಸ್ಚಾರ್ ಎಂದು ಆಸಿಸ್ ಮಾಜಿ ನಾಯಕ ಸ್ಚೀವ್ ವಾ ಕೊಂಡಾಡಿದ್ದಾರೆ.

ಕೊಹ್ಲಿಯಲ್ಲಿ ನನ್ನ ಮತ್ತು ಪಾಂಟಿಂಗ್ ನಾಯಕತ್ವದ ಗುಣಗಳಿವೆ: ಸ್ಟೀವ್ ವಾ
ಕ್ರಿಕೆಟ್

ಕೊಹ್ಲಿಯಲ್ಲಿ ನನ್ನ ಮತ್ತು ಪಾಂಟಿಂಗ್ ನಾಯಕತ್ವದ ಗುಣಗಳಿವೆ: ಸ್ಟೀವ್ ವಾ

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅಕ್ರಮಣಕಾರಿ ನಾಯಕತ್ವದ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ಮಧ್ಯೆ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ...