Srinagar

ಭಯೋತ್ಪಾದನೆ ತೊರೆದ ಮಾಜಿ ಉಗ್ರ ಮತ್ತು ಆತನ 3 ವರ್ಷದ ಮಗನ ಕಗ್ಗೊಲೆ
ಭಯೋತ್ಪಾದನೆ ತೊರೆದು ಹೆಂಡತಿ ಮಕ್ಕಳೊಂದಿಗೆ ತನ್ನ ಪಾಡಿಗೆ ತಾನು ಜೀವನ ನಡೆಸುತ್ತಿದ್ದ ಮಾಜಿ ಉಗ್ರಗಾಮಿಯೊಬ್ಬನನ್ನು ಭಯೋತ್ಪಾದಕರು ಗುಂಡಿನ ದಾಳಿ ನಡೆಸಿ ಕೊಂದು ಹಾಕಿರುವ ಘೋರ ಘಟನೆ ಜಮ್ಮು ಮತ್ತು ಕಾಶ್ಮೀರದ ಸೋಪೊರ್ ನಲ್ಲಿ ನಡೆದಿದೆ...

ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದಿನ್ ಕಮಾಂಡರ್ ಮೃತದೇಹ ಪತ್ತೆ
ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಯ ಕಮಾಂಡರ್ ಉಗ್ರ ಫಯಾಜ್ ಅಹ್ಮದ್ ನ ದೇಹ ಗುಂಡುಗಳಿಂದ ಸಂಪೂರ್ಣ ಛಿದ್ರವಾಗಿದ್ದು...

ಹಿಂಸಾಚಾರಕ್ಕೆ ತಿರುಗಿದ ಶ್ರೀನಗರ "ಅಂತಾರಾಷ್ಟ್ರೀಯ ಹಾಫ್ ಮ್ಯಾರಥಾನ್"
ಇದೇ ಮೊದಲ ಬಾರಿಗೆ ಶ್ರೀನಗರದಲ್ಲಿ ನಡೆದ ಅಂತಾರಾಷ್ಟ್ರೀಯ ಹಾಫ್ ಮ್ಯಾರಥಾನ್ ಸ್ಪರ್ಧೆ ವೇಳೆ ವ್ಯಾಪಕ ಹಿಂಸಾಚಾರ ನಡೆದಿದ್ದು, ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಕ್ರಿಕೆಟ್ ಅವ್ಯವಹಾರ ಸಿಬಿಐ ತನಿಖೆಗೆ
ಜಮ್ಮು ಹಾಗೂ ಕಾಶ್ಮೀರ ಕ್ರಿಕೆಟ್ ಸಂಸ್ಥೆ (ಜೆಕೆಸಿಎ)ಯಲ್ಲಿ ಬಹುಕೋಟಿ ಮೊತ್ತದಲ್ಲಿ ನಡೆದಿರುವ ಅವ್ಯವಹಾರವನ್ನು ಸಿಬಿಐ ತನಿಖೆಗೆ ವಹಿಸುವಂತೆ ಇಲ್ಲಿನ ಉಚ್ಚ ನ್ಯಾಯಾಲಯ ಸರ್ಕಾರಕ್ಕೆ ಗುರುವಾರ ನಿರ್ದೇಶಿಸಿತು.

ಗ್ಯಾಸ್ ಸಬ್ಸಿಡಿಗೆ ಮಾಜಿ ಸಚಿವ ಫಾರೂಕ್ ಅರ್ಜಿ
ಶ್ರೀಮಂತರು, ಸಂಸತ್ ಸದಸ್ಯರು, ಸಚಿವರು ಅಡುಗೆ ಅನಿಲ ಸಬ್ಸಿಡಿ ತ್ಯಾಗ ಮಾಡಿ ಎಂದು ಪ್ರಧಾನಿ ಮೋದಿ ಸಲಹೆ ಮಾಡಿದ್ದಾರೆ. ಆದರೆ ಕೇಂದ್ರದ ಮಾಜಿ ಸಚಿವ ಫಾರೂಕ್...

ಸೇನಾ ತರಬೇತಿ ಶಿಬಿರದಲ್ಲಿ ಸ್ಫೋಟ: ೧೪ ಸೈನಿಕರಿಗೆ ಗಾಯ
ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯ ಸೇನಾ ಶಿಬಿರವೊಂದರಲ್ಲಿ ಘಟಿಸಿದ ಸ್ಫೋಟದಿಂದ ಶನಿವಾರ ೧೪ ಸೈನಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು

ಪ್ರತ್ಯೇಕತಾವಾದಿಗಳ ಊರಲ್ಲಿ ಟೀ ಕುಡಿದರು!
ಜಮ್ಮು ಮತ್ತು ಕಾಶ್ಮೀರ ಪ್ರವಾಸ ಮುಗಿಸಿ ದೆಹಲಿಗೆ ಹಿಂತಿರುಗುತ್ತಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಮಾರ್ಗ ಮಧ್ಯೆ ಪ್ರತ್ಯೇಕತಾವಾದಿಗಳ ಭದ್ರಕೋಟೆಯಲ್ಲಿ ಟೀ ಬ್ರೇಕ್ ತೆಗೆದುಕೊಂಡು ಅಚ್ಚರಿ ಮೂಡಿಸಿದ್ದಾರೆ...

ಬದಗಾಮ್ ನಲ್ಲಿ ಭಾರತೀಯ ಸೇನೆಗೆ ಸೇರಿದ ಮಿಗ್-21 ವಿಮಾನ ಪತನ
ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಗೆ ಸೇರಿದ ವಿಮಾನವೊಂದು ಪತನವಾಗಿದೆ ಎಂದು ತಿಳಿದುಬಂದಿದೆ...

ಪಾಕ್ ಉಗ್ರ ನಾವೇದ್ ಗೆ ನೆರವು ನೀಡಿದ್ದ ಟ್ರಕ್ ಚಾಲಕನ ಬಂಧನ
ಜಮ್ಮು ಕಾಶ್ಮೀರದ ಉಧಂಪುರ್ ಜಿಲ್ಲೆಯಲ್ಲಿ ಆಗಸ್ಟ್ 5ರಂದು ಬಿಎಸ್ಎಫ್ ಯೋಧರ ಮೇಲೆ ಉಗ್ರರು ದಾಳಿ ನಡೆಸಿದ್ದ ಸಂದರ್ಭದಲ್ಲಿ ಜೀವಂತವಾಗಿ ಸೆರೆಸಿಕ್ಕಿದ್ದ...

