Srinagar

ಭಾರತೀಯ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ
ಭಾರತ ಮತ್ತು ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯಲ್ಲಿನ ಭಾರತೀಯ ಸೇನಾ ಶಿಬಿರದ ಮೇಲೆ ಬುಧವಾರ ಉಗ್ರರು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ...

ಉಗ್ರರ ಅಡಗುತಾಣ ಪತ್ತೆ: ಅಪಾರ ಪ್ರಮಾಣದ ಸ್ಫೋಟಕ, ಶಸ್ತ್ರಾಸ್ತ್ರ ವಶ
ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಉಗ್ರರ ಅಡಗು ತಾಣವೊಂದನ್ನು ಭಾರತೀಯ ಸೈನಿಕರು ಪತ್ತೆ ಮಾಡಿದ್ದು, ಅಲ್ಲಿ ಸಂಗ್ರಹಿಸಿಡಲಾಗಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ...

ತಂಗ್ದಾರ್ ನಲ್ಲಿ ಉಗ್ರರ ದಾಳಿ; ಓರ್ವ ಯೋಧ, ಮೂವರು ಉಗ್ರರು ಸೇರಿ 4 ಸಾವು
ಭಾರತ ಮತ್ತು ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯಲ್ಲಿನ ಭಾರತೀಯ ಸೇನಾ ಶಿಬಿರದ ಮೇಲೆ ಬುಧವಾರ ಉಗ್ರರು ದಾಳಿ ನಡೆಸಿದ್ದು, ಓರ್ವ ಯೋಧ, ಮೂವರು ಉಗ್ರರು ಸೇರಿದಂತೆ 4 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ...

ತಂಗ್ದಾರ್ ನಲ್ಲಿ ಉಗ್ರರ ದಾಳಿ; ಓರ್ವ ಯೋಧ ಸಾವು, ಮುಂದುವರೆದ ಗುಂಡಿನ ಚಕಮಕಿ
ಭಾರತ ಮತ್ತು ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯಲ್ಲಿನ ಭಾರತೀಯ ಸೇನಾ ಶಿಬಿರದ ಮೇಲೆ ಬುಧವಾರ ಉಗ್ರರು ದಾಳಿ ನಡೆಸಿದ್ದು, ಓರ್ವ ಯೋಧ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ...

ಗಡಿಯಲ್ಲಿ ಉಗ್ರರ ದಾಳಿ: ಗುಂಡಿನ ದಾಳಿಗೆ ಭಾರತೀಯ ಯೋಧ ಬಲಿ
ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಭಾರತದ ಗಡಿಯೊಳಗೆ ನುಸುಳಲು ಯತ್ನಿಸುತ್ತಿದ್ದ ಉಗ್ರರು ಮತ್ತು ಭಾರತೀಯ ಯೋಧರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಘಟನೆಯಲ್ಲಿ ಓರ್ವ ಭಾರತೀಯ ಯೋಧ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ...

ಫೇಲಾದೆ ಎಂದು ಆತ್ಮಹತ್ಯೆ ಮಾಡಿಕೊಂಡ, ಆತ್ಮಹತ್ಯೆಯ 4 ತಿಂಗಳ ಬಳಿಕ ಪಾಸಾದ..!
ತನಗಿಷ್ಟವಾದ ವಿಷಯದಲ್ಲಿಯೇ ಫೇಲಾದೆ ಎಂದು ಮನನೊಂದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ನಾಲ್ಕು ತಿಂಗಳ ಬಳಿಕ ಆತ ಪಾಸಾಗಿದ್ದಾನೆ ವಿವಿ ಘೋಷಿಸಿರುವ ವಿಲಕ್ಷಣ ಘಟನೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ನಡೆದಿದೆ...

ಬಿಹಾರ ಚುನಾವಣಾ ಗೆಲುವು: ನಿತೀಶ್ ಗೆ ಒಮರ್ ಅಬ್ದುಲ್ಲಾ ಅಭಿನಂದನೆ
ಬಿಹಾರ ವಿಧಾನಸಭಾ ಚುನಾವಣಾ ಗೆಲುವು ಹಿನ್ನಲೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಅಭಿನಂದನೆ ಸಲ್ಲಿಸಿದ್ದಾರೆ...

ಭಾರತದ ವಿರುದ್ಧ ಪಾಕ್ ಎಂಜಿನಿಯರ್ ಭಯೋತ್ಪಾದನೆ..!
ಭಾರತದ ವಿರುದ್ಧ ನೇರವಾಗಿ ಯುದ್ಧ ಮಾಡಲಾಗದ ಪಾಕಿಸ್ತಾನ ಇದೀಗ ಪರೋಕ್ಷವಾಗಿ ಯುದ್ಧ ಮಾಡಲು ಮುಂದಾಗಿದ್ದು, ಎಂಜಿನಿಯರ್ ಭಯೋತ್ಪಾದನೆ ಮೂಲಕ ಭಾರತದಲ್ಲಿ ಹಿಂಸೆ ಹರಡಲು ಯತ್ನಿಸುತ್ತಿದೆ...

ಟ್ರಕ್ ಚಾಲಕ ಸಾವು, ಕಾಶ್ಮೀರ ಉದ್ವಿಗ್ನ
ಪೆಟ್ರೋಲ್ ಬಾಂಬ್‌ನಿಂದ ಭಾಗಶಃ ಸುಟ್ಟು ಹೋಗಿದ್ದ ಟ್ರಕ್ ನಿರ್ವಾಹಕ ಭಾನುವಾರ ಮೃತಪಟ್ಟಿದ್ದು, ಕಾಶ್ಮೀರದ ಕೆಲ ಭಾಗಗಳಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ..

